Oppanna.com

ಒಪ್ಪ ಒಪ್ಪ ಪಟಂಗೊ – ೨

ಬರದೋರು :   ಒಪ್ಪಕ್ಕ    on   14/08/2010    21 ಒಪ್ಪಂಗೊ

ಒಪ್ಪಕ್ಕ

ಕೆಲವು ಪಟಂಗಳ ಕಳುದ ಸರ್ತಿ ತೋರುಸಿತ್ತಿದ್ದೆ.
ಈಗ ಇನ್ನೂ ರಜ ಪಟಂಗೊ.
ನೋಡಿ, ಹೇಂಗಿದ್ದು ಹೇಳಿ.
ನಮಸ್ತೇ.
~
ಒಪ್ಪಕ್ಕ
:

21 thoughts on “ಒಪ್ಪ ಒಪ್ಪ ಪಟಂಗೊ – ೨

  1. ಒಪ್ಪಕ್ಕೋ, ಪಟ ಒಪ್ಪ ಒಪ್ಪ ಬಯಿಂದು ಒಪ್ಪಕ್ಕನ ಹಾಂಗೆ!! ನಿನ್ನ ತಾಳ್ಮೆಗೆ ಏನಾರು ಕೊಡೆಕ್ಕು ಅಲ್ಲದಾ? ಇಲ್ಲಿಗೆ ಬಂದಪ್ಪಗ ಇನ್ನೊಂದರಿ ಕೊಡ್ತೆ ಆತಾ?

    1. ಗಣೇಶ ಮಾವಾ…ಅದು ಒಂದು ಜಾತಿ ದಾಸನ ಹೂಗು…
      ಚೂರಿಬೈಲಿಲಿ ತೆಗದ ಪಟ…. 🙂

  2. ಒಪ್ಪಕ್ಕ!! ಪಟಂಗ ಭಾರಿ ಚೆಂದ ಬಯಿಂದಾತಾ… 🙂 ಕೆಂಪಿಯ ನೋಡಿ ಕುಶಿಯಾತು. ಕೊಂಡಾಟವೂ ಆತು 🙂 ..ಒಂದಕ್ಕಿಂತ ಒಂದು ಸೂಪರು!! ಎನ್ನ ಹೆಸರು ಹೇಳಿ ಪುತ್ತೂರಿನ ಹರಿಪ್ರಸಾದಲ್ಲಿ ಒಂದು ಗಡ್‍ಬಡ್ ತಿನ್ನಾತಾ.. 🙂

    1. ಬಿಲ್ಲು ಕೊಟ್ಟರೆ ಎಂತ ಮಾಡೆಕ್ಕು? 🙁

      1. {ಬಿಲ್ಲು ಕೊಟ್ಟರೆ}
        ಬಾಣ ಬಿಡು ಒಪ್ಪಕ್ಕೋ..
        ಹೇಂಗೂ ಎಂಗಳ ಮೇಲೆ ಬಿಟ್ಟು ಬಿಟ್ಟು ಅಭ್ಯಾಸ ಇದ್ದನ್ನೇ!? 😉 🙁

          1. ಯೇ ಒಪ್ಪಕ್ಕೊ.. ನೀನು ಬಲ್ನಾಡು ಮಾಣಿಯೆ ಮಾತು ಕೇಳಿಕ್ಕೆಡಾ… ಅವ° ಹೇಳಿದ್ದರ ಮಾಡ.. ಅವನ ಹೆಸರು ಹೇಳಿರೆ ಹರಿಪ್ರಸಾದವು ಮೊದಲು ಬಿಲ್ಲು ಕೊಡುಗು ಮತ್ತೆ ಗಡ್ ಬಡ್ ಸಿಕ್ಕುಗಷ್ಟೆ… ಒಪ್ಪಣ್ಣ ಎಂತದೋ ಮೋಹನ್ ತಂಪು ಮನೆ ಹೆಸ್ರು ಹೇಳಿಯೊಂಡು ಇತ್ತಿದ್ದಪ್ಪಾ… ಅಲ್ಲಿ ಹೋದರೆ ಪ್ರೀ ಸಿಕ್ಕುಗೋ ಏನೋ.. ನೋಡಿಕ್ಕು…

          2. ಆನು ಎನ್ನ ಹೆಸರು ಹೇಳುಲೆ ಹೇಳಿದ್ದು, ಧರ್ಮಕ್ಕೆ ಗಡ್‍ಬಡ್ ಸಿಕ್ಕುಗು ಹೇಳಿ ಯಾವಾಗ ಹೇಳಿದೆ,, 😉

  3. ಎಲ್ಲ ಪಟಂಗಳೂ ಸೂಪರ್ ಒಪ್ಪಕ್ಕಾ..
    ಆ ಹಕ್ಕಿ ಹಾಂಗೆ ಸಿಕ್ಕಿದ್ದು ಸಾಕು ನಿನಗೆ.. ಹ್ಮ್ ಪುಚ್ಚೆಗೆ ನೀನು ಪಟ ತೆಗದ್ದಕ್ಕೆ ಕೋಪ ಬಂದದಾ?

    1. ಬಂಡಾಡಿ ಅಕ್ಕನ ಒಪ್ಪ ನೋಡಿ ಖುಶಿ ಆತು…
      ಅಪ್ಪು.. ಆ ಹಕ್ಕಿ ಪಟ ತೆಗವಲೆ ರಜ ಕಷ್ಟ ಆಯ್ದು… 🙂
      ಅಜ್ಜಿ ಎಂತ ಮಾಡ್ತವು???????????

      1. 🙂
        ಅಜ್ಜಿ ಇದ್ದವು. ಆಗ ಬೀಜಸುಟ್ಟಾಕಿತ್ತಿದವು ಸೋಣೆಜ್ಜಿಗೆ. ಅದರ ತೆಗದು ಮಡುಗುತ್ತಾ ಇದ್ದವು. ಹುಗ್ಗುಸಿ ಮಡುಗುತ್ತವಡ. ಮೊನ್ನೆ ಸುಟ್ಟಾಕಿದ್ದರ ಬಲ್ನಾಡು ಪುಳ್ಳಿಯುದೇ ನೆಗೆಗಾರನುದೇ ಸೇರಿ ಮುಗಿಶಿದ್ದವು ಹೇಳಿ ಪರಂಚಿಗೊಂಡು ಇತ್ತಿದ್ದವು.

  4. ಒಪಕ್ಕ… 3ನೆ ಫೋಟೋ ಯೆರುಗು ಅಲ್ಲ
    ಅದು ಹೊಂಟ ಅಥವಾ ಕೊಲಿನ್ಮ್ಪಹೇಳಿ ಕಾಣ್ತು 🙂

  5. ಒಪ್ಪಕ್ಕ ತೆಗದ ಪಟಂಗೊ ಚೆಂದ ಬಯಿಂದು. ಎಲ್ಲಾ ಪಟಂಗಳೂ super.
    5,6,8 ಕೊಶಿ ಆತು. ಆಡಿನ ಪಟ ಆ ರೀತಿ ಬಪ್ಪ ಹಾಂಗೆ ತೆಗವಲೆ ಬಙ ಬಂದಿಪ್ಪೆ ಅಲ್ಲದ?

    1. ಧನ್ಯವಾದಂಗೊ… 🙂
      ಅಪ್ಪು.. ಒಂದು ಆಡು ಅತ್ಲಾಗಿ ನೋಡಿರೆ ಇನ್ನೊಂದು ಇತ್ಲಾಗಿ ನೋಡಿಗೊಂಡತ್ತು…. 🙁
      ಎರಡುದೇ ಒಟ್ಟಿಂಗೆ ನೋಡುಲೆ ಕಾದು ಸಾಕಾಗಿತ್ತು…

  6. oppkkna patalli ippadu oppannana maneya kempiyo henge….
    edinge 4kaalu mantra ippada hangare kai illeya oppakko?

    1. ಅಮ್ಮ… ನಿನ್ನ ಒಪ್ಪ ನೋಡಿ ತುಂಬಾ ಖುಶಿ ಆತು… 🙂
      ಅದು ಚೂರಿಬೈಲು ದೀಪಕ್ಕನ ಮನೆ ಕೆಂಪಿ… 🙂

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×