- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಪುತ್ತೂರು ತಾಲೂಕಿನ ಅರ್ತ್ಯಡ್ಕ “ಹರಿಕೃಪಾ” ಮನೆಲಿ ಇದೇ ಬಪ್ಪ ಬುಧವಾರ 11ನೇ ತಾರೀಕಿಂಗೆ,
ನಿವೃತ್ತ ಕ್ಯಾಂಪ್ಕೋ ಅಧಿಕಾರಿ ಶ್ರೀಯುತ ಪರಮೇಶ್ವರ ಭಟ್ಟರ ಷಷ್ಟ್ಯಬ್ಧ ಕಾರ್ಯಕ್ರಮ ನೆಡವಲಿದ್ದು.
ತದಂಗವಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಂಗೊ ನೆಡವಲಿದ್ದು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಲಿ ಯಕ್ಷಗಾನ ತಾಳಮದ್ದಳೆ ನೆಡೆತ್ತು.
ಬಲಿಪ್ಪಜ್ಜ, ರಮೇಷ ಭಟ್, ಪದ್ಯಾಣ – ಇತ್ಯಾದಿ ಹಿಮ್ಮೇಳಲ್ಲಿ ಸೇರಿರೆ;
ಮೂಡಂಬೈಲು, ಸೂರಿಕುಮೇರು, ಸುಣ್ಣಂಬಳ, ವಾಸುದೇವ ರಂಗಭಟ್, ರಾಮ ಜೋಯಿಸರು ಇತ್ಯಾದಿ ಘಟಾನುಘಟಿಗೊ ಮುಮ್ಮೇಳಲ್ಲಿ ಸೇರ್ತವು.
ಆ ದಿನದ ಕಾರ್ಯಕ್ರಮವ ಎಲ್ಲೋರುದೇ ಸೇರಿ ಚೆಂದಗಾಣುಸಿ ಕೊಡೆಕ್ಕು ಹೇಳಿ,
ಮನೆಯೋರು ಬೈಲಿಂಗೆ ಹೇಳಿಕೆ ಕೊಟ್ಟಿದವು.
ಬನ್ನಿ, ಯಕ್ಷಗಾನ ಕೇಳಿಕ್ಕಿ, ಪರಮೇಶ್ವರ ಭಟ್ಟರಿಂಗೆ ದೀರ್ಘಾಯುಷ್ಯವ ಹಾರೈಸುವೊ.
ಹರೇರಾಮ.
ಹೇಳಿಕೆ ಕಾಗತ:
ಸುಮನ ಅಪ್ಪ ಅಮ್ಮ ಎಲ್ಲ ಬಯಿಂದವು ,
ತುಂಬಾ ಲಾಯ್ಕ ಆಯ್ದು function
ತಾಳ ಮದ್ದಳೆ FIRST CLASS ಆಯ್ದು.
ಜಯರಾಮ ಅಪ್ಪಚ್ಚಿ
ಅರ್ತ್ಯಡ್ಕಲ್ಲಿ ಅಪ್ಪ ಈ ಶುಭ ಕಾರ್ಯಕ್ಕೆ ಹಾರ್ದಿಕ ಶುಭಾಶಯಂಗೋ……
ಹರೇ ರಾಮ . ನಮಸ್ಕಾರಂಗೊ ಅಜ್ಜಂಗೆ, ಮನೆಯವಕ್ಕೆ.
ಶುದ್ದಿ ನೋಡಿ ಕೊಶಿ ಆತು. ಉತ್ತಮ ಭರ್ಜರಿ ಕಾರ್ಯಕ್ರಮ. ಯಶಸ್ವಿಯಾಗಲಿ. ಗುರುದೇವತಾನುಗ್ರಹ ಸದಾ ಇರಲಿ.
ಯಶಸ್ವಿಯಾಗಲಿ-
ಹಾ೦ಗೆ ಆದ೦ಗೆ ಕ೦ಡತ್ತು ,
ನಿ೦ಗಳ – ಮೇಗಾಣ ಬೈಲಿನ ಹಾರೈಕೆಲಿ.
ಜೂನಿಯರುಗಳು ಅದೇ ಲೆಕ್ಕಲ್ಲಿ
೪೦,೪೨,೪೬,೪೮ ಆಚರಿಸಿ ಕೊ೦ಡ
ಕುಸಿಯೂ ಕ೦ಡತ್ತು.