ನಮಸ್ತೆ
ಎನಗೆ ಬಪ್ಪ ದಶಂಬರ ತಿಂಗಳಿಲಿ ಮೂಡಬಿದ್ರೆಲಿ ನಡವ ವಿಶ್ವ ನುಡಿಸಿರಿ ಸಮ್ಮೇಳನದ ಪ್ರಯುಕ್ತ ಹೆರ ತಪ್ಪ ಕರಾವಳಿ ಕರ್ನಾಟಕ ಸಂಪುಟದ ಸಾಹಿತ್ಯ ಸಂಶೋಧನೆ (ಕನ್ನಡ ಮತ್ತು ತುಳು )ವಿಭಾಗಕ್ಕೆ ಒಂದು ಲೇಖನವ ಸಂಪಾದಿಸಿ ಕೊಡುಲೆ ಕೇಳಿದ್ದವು .
ನಮ್ಮ ಬೈಲಿಲಿ ತುಂಬಾ ಜನ ಕವಿಗ ವಿದ್ವಾಂಸರು ಇದ್ದವು.ನಿಂಗ ಬರದ ಕನ್ನಡ ಅಥವಾ ತುಳು ಸಾಹಿತ್ಯಕ್ಕೆ ಸಂಬಂಧಿಸಿದ ಸಂಶೋಧನಾತ್ಮಕ ಕೃತಿ /ಲೇಖನಗಳ ಬಗ್ಗೆ ಎನಗೆ ಮಾಹಿತಿ ಬೇಕಾಯಿದು .ಹಾ0ಗಾಗಿ ನಿಂಗ ಬರದ ಅಥವಾ ನಿಂಗಳ ಪರಿಚಿತರು ಬರದ ಇಂಥ ಸಂಶೋಧನಾತ್ಮಕ ಕೃತಿ/ಬರಹಂಗಳ ಬಗ್ಗೆ ಮಾಹಿತಿ ನೀಡೆಕ್ಕು ಹೇಳಿ ಕೇಳಿಕೊಳ್ಳುತ್ತೆ. ಮಾಹಿತಿಲಿ ಕೃತಿಯ ಹೆಸರು ,ಲೇಖಕರ ಹೆಸರು, ಪ್ರಕಟಣೆಯ ವರ್ಷ ,ಪ್ರಕಾಶನದ ವಿಳಾಸ ಮತ್ತು ಆ ಕೃತಿಲಿ ಇಪ್ಪ ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ಬೇಕು.ಎನಗೆ ಕೃತಿಯನ್ನೇ ಕಳುಸಿಕೊಟ್ಟರೂ ಅಕ್ಕು .ಆನು ಅದರ ಖರೀದಿಸುತ್ತೆ . ಈ ತಿಂಗಳ ಒಳ ಲೇಖನ ಕೊಡಿ ಹೇಳಿ ಹೇಳಿದ ಕಾರಣ ಸಮಯಾವಕಾಶ ಕಮ್ಮಿ .ಆದ್ದರಂದ ಈ ಬಗ್ಗೆ ಮಾಹಿತಿ ಇಪ್ಪೋರು ಎನಗೆ ಆದಷ್ಟು ಬೇಗನೆ, ಒಂದೆರಡು ದಿನಲ್ಲಿ ತಿಳಿಸಕ್ಕು ಹೇಳಿ ವಿನಂತಿ ಮಾಡುತ್ತೆ.
ಎನ್ನ ಇ ಮೇಲ್ samagramahithi@gmail.com ಅಥವಾ samagramahiti2012@gmail.com
ಎಂಗಳ ಮನೆ ವಿಳಾಸಕ್ಕೆ ಸರಿಯಾಗಿ ಪೋಸ್ಟ್ ಬಾರದ್ದ ಕಾರಣ ಗೋವಿಂದ ಪ್ರಸಾದ ರ ಆಫೀಸ್ ಅಡ್ರೆಸ್ಸ್ ಇಲ್ಲಿ ಕೊಡುತ್ತೆ ನಿಂಗ ಪತ್ರ ಮುಖೇನ ಕಳುಸುದಾದರೆ ಅವರ ಹೆಸರಿನ ವಿಳಾಸಕ್ಕೆ ಬರೆಯಿರಿ.
ವಿಳಾಸ
ಗೋವಿಂದ ಪ್ರಸಾದ ಪಿ
DEXLER INFORMATIONS SOLUTIONS LTD
NO -5 DOMLUR SERVICE ROAD
DOMLURU,BANGALORE-71
ಧನ್ಯವಾದಂಗ
ಲಕ್ಷ್ಮೀ ಜಿ ಪ್ರಸಾದ
- ಗಿಳಿ ಬಾಗಿಲಿಂದ -ಆನೆ ಲದ್ದಿ ಹಾಕುತ್ತು ಹೇಳಿ ಮೆರು ಹೆರಟರೆ ಅಕ್ಕಾ ? - September 11, 2014
- ಗಿಳಿ ಬಾಗಿಲಿಂದ -ಕಣ್ಣು ನೆತ್ತಿಗೆ ಹಾರುದು - August 20, 2014
- ಗಿಳಿ ಬಾಗಿಲಿಂದ -ಗೆಲ್ಲು ಇಲ್ಲದ್ದರೆ ಎಲೆ ಆದರೂ ಇರಲಿ - July 30, 2014
ಮುಂದಿನ ತಿಂಗಳು ಮೂಡಬಿದ್ರೆಲಿ ನಡವ ವಿಶ್ವ ನುಡಿ ಸಿರಿಯ ಪ್ರಯುಕ್ತ ಹೊರತರಲಿರುವ ಕರಾವಳಿ ಕರ್ನಾಟಕ ಸಂಪುಟದ ಸಾಹಿತ್ಯ ಸಂಶೋಧನಾ ವಿಭಾಗಕ್ಕೆ ಲೇಖನ ಬರೆಯಲು ಸಂಶೋಧನಾ ಮಾಹಿತಿ ನೀಡಿ ಸಹಕರಿಸಿದ ಡಾ.ಬಿ ಎ ವಿವೇಕ ರೈ , ಡಾ.ಹರಿಕೃಷ್ಣ ಭರಣ್ಯ,ಡಾ.ಪಿ ಶ್ರೀ ಕೃಷ್ಣ ಭಟ್, ಡಾ.ವಸಂತ ಕುಮಾರ ತಾಳ್ತಜೆ,ಡಾ.ನಾ .ಮೊಗಸಾಲೆ ,ಡಾವಿಜಯಕುಮಾರ ಪೆರ್ಲ ,ಡಾ.ವರದರಾಜ ಚಂದ್ರಗಿರಿ ,ಡಾ.ಮಹೇಶ್ವರಿ ಯು ,ಡಾ.ರಾಧಾಕೃಷ್ಣ ಬೆಳ್ಳೂರು,ಡಾ.ಮೋಹನ ಕುಂಟಾರು ,ಡಾ.ವಾಮನ ರಾವ್ ನಂದಾವರ ,ಡಾ.ಅರುಣ ಕುಮಾರ ಎಸ್ ,ಡಾ.ರತ್ನಾಕರ ಶೆಟ್ಟಿ ,ಡಾ.ಸುನೀತ ಶೆಟ್ಟಿ ,ಡಾ.ಭರತ್ ಕುಮಾರ ಪೊಲಿಪು,ತೆಕ್ಕುಂಜೆ ಕುಮಾರ ಭಟ್ ,ಶ್ರೀಮತಿ ವಿಜಯ ಸುಬ್ರಹ್ಮಣ್ಯ ಮತ್ತು ಅನೇಕ ಮಹನೀಯರಿಗೆ ಧನ್ಯವಾದಗಳು
ಅಕ್ಕ* ನಿಂಗೊ ಭಾಷೆಯ ಬಗ್ಗೆ ಬರೆವ ಲೇಖನ ಒಳ್ಳೆದಿರುತ್ತು. ಹವ್ಯಕ ಭಾಷೇಲಿ ಹೆಮ್ಮಕ್ಕಳನ್ನೂ ಅಬ್ರಾಹ್ಮಣರನ್ನೂ ನಪುಂಸಕ ವಚನಲ್ಲಿ (ಅದು ಇದು ಹೇಳಿ) ದೆನುಗೋಳುದು ತಪ್ಪು ಹೇಳಿ ಎನ್ನ ಅಭಿಪ್ರಾಯ. ಇದೊಂದು ವಿಷಯಲ್ಲಿ ನಮ್ಮ ಭಾಷೆಯ ಬಗ್ಗೆ ಬೇಜಾರು ಆವುತ್ತು. ಇದರ ಸರಿ ಮಾಡಲೆ ಸಮಾಜ ಮುಂದೆ ಬರೆಕು
ಕೃತಿ ಕರ್ತೃಗಳ ಗಳ ಬಗ್ಗೆ ಮಾಹಿತಿ ಇಪ್ಪೋರು ಸಾಧ್ಯವಾದಷ್ಟು ಬೇಗನೆ ಎನ್ನ ಇಮೇಲ್ samagramahithi@gmail.com ಅಥವಾ samagramahithi2012@gmail.com ಗೆ ಕಳುಸಿ ಕೊಡಿ ಹೇಳಿ ಎಲ್ಲರಲ್ಲೂ ವಿನಂತಿಸುತ್ತೆ
ಕರಾವಳಿ ಕರ್ನಾಟಕ ಸಂಪುಟ
ಪ್ರಧಾನ ಸಂಪಾದಕರು: ಡಾ.ಎಂ.ಮೋಹನ ಆಳ್ವ
1. ಕನ್ನಡ ಕರಾವಳಿ
1. ಪ್ರಾಚೀನ ಕನ್ನಡ ಕಾವ್ಯ (ರತ್ನಾಕರವರ್ಣಿ, ಮುದ್ದಣ ಸೇರಿ ) – ಡಾ.ಪಾದೆಕಲ್ಲು ವಿಷ್ಣುಭಟ್
2. ಆಧುನಿಕ ಕನ್ನಡ ಕಾವ್ಯ – ಡಾ.ನಾಗಪ್ಪ ಗೌಡ
3. ಸಣ್ಣಕತೆ – ಡಾ. ಬಿ. ಜನಾರ್ದನ ಭಟ್
4. ಕಾದಂಬರಿ – ಡಾ.ಯು.ಮಹೇಶ್ವರಿ
5. ಮಕ್ಕಳ ಸಾಹಿತ್ಯ – ಡಾ. ಕೃಷ್ಣಾನಂದ ಪಿ.ಎಂ.
6. ಪಂಡಿತ ಪರಂಪರೆ – ಅಂಬಾತನಯ ಮುದ್ರಾಡಿ
7. ಅಭಿನಂದನ ಗ್ರಂಥ, ಜೀವನ ಚರಿತ್ರೆ, ಆತ್ಮಚರಿತ್ರೆ – ಡಾ.ವಾಮನ ನಂದಾವರ
8. ವಿಮರ್ಶೆ ಮತ್ತು ವೈಚಾರಿಕ ಬರಹ -ಜ್ಯೋತಿ ಚೇಳ್ಯಾರು
9. ಅನುವಾದ ಸಾಹಿತ್ಯ (ಹೊರಹೋದ-ಒಳಬಂದ) ಡಾ. ಪಾರ್ವತಿ ಐತಾಳ
10. ವಿಜ್ಞಾನ ಬರಹಗಳು – ಡಾ.ಎ.ಪಿ.ರಾಧಾಕೃಷ್ಣ
11. ಹಾಸ್ಯ ಸಾಹಿತ್ಯ – ಭುವನೇಶ್ವರಿ ಹೆಗಡೆ
12. ಅಂಕಣ ಬರಹ -ಸಾತ್ವಿಕ್ ಎನ್.ವಿ.
13. ಪ್ರಬಂಧ ಬರಹ – ಡಾ. ವಸಂತ ಕುಮಾರ್ ಪೆರ್ಲ
14. ಪ್ರವಾಸ ಸಾಹಿತ್ಯ – ಡಾ.ಶ್ರೀಕಾಂತ ಸಿದ್ಧಾಪುರ
15. ಜಾನಪದ ಸಂಶೋಧನೆ ಡಾ.ಗಣನಾಥ ಶೆಟ್ಟಿ ಎಕ್ಕಾರು
16. ಇತರ ಸಂಶೋಧನೆಗಳು –(ಸಾಹಿತ್ಯ – ಜಾನಪದ ಸಂಶೋಧನೆ ಹೊರತು ಪಡಿಸಿ) –ಡಾ.ದುಗ್ಗಪ್ಪ ಕಜೆಕಾರು
17. ಭಾಷಾ ವೈವಿಧ್ಯ – ಡಾ.ವಿಶ್ವನಾಥ ಬದಿಕಾನ
18. ತುಳು ಸಾಹಿತ್ಯ ಡಾ. ನಿಕೇತನ ಶೆಟ್ಟಿ
19. ಸಾಹಿತ್ಯ ಸಂಶೋಧನೆ (ತುಳು ಕನ್ನಡ) – ಡಾ. ಲಕ್ಷ್ಮೀ ಜಿ.ಪ್ರಸಾದ
ವಂದನೆಗಳೊಂದಿಗೆ
ಲಕ್ಷ್ಮೀ ಜಿ.ಪ್ರಸಾದ
ಓಂ ಸ್ವಸ್ತಿ
ನಮಸ್ತೆ ವಿಜಯಕ್ಕ
ನಿಂಗಳ ಬಗ್ಗೆ ತಿಳಿದು ಸಂತೋಷ ಆತು .ನಿಂಗಳ ಬಗ್ಗೆ ಕೇಳಿ ಗೊಂತಿದ್ದು ಎನಗೆ .ಆದರೆ ಅನೇಕ ತುಳು ಕನ್ನಡ ಕೃತಿ/ಲೇಖನ ಗಳ ಬರದ್ದಿ ,ಅನೇಕ ಸಾಧನೆಗ ,ಪ್ರಶಸ್ತಿ ಪುರಸ್ಕಾರಂಗ ಹೇಳುವ ಬಗ್ಗೆ ಗೊಂತಿತ್ತಿಲ್ಲೆ !ಮಾಹಿತಿಗೆ ಧನ್ಯವಾದಂಗ
ನಿಂಗಳ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗ
ಕರಾವಳಿ ಕರ್ನಾಟಕ ಸಂಪುಟದ ವಿಭಾಗ ಮತ್ತು ಸಂಪಾದಕರ ಪಟ್ಟಿ ಕೊಡ್ತೆ ,ನಿಂಗಳ ಮತ್ತು ನಿಂಗಳ ಗಮನಕ್ಕೆ ಬಂದ ಈ ಎಲ್ಲ ಪ್ರಕಾರದ ಕೃತಿ ಮತ್ತು ಕರ್ತೃಗಳ ಬಗ್ಗೆ ತಿಳಿಸಿದರೆ ಆನು ಆಯಾಯ ವಿಭಾಗಕ್ಕೆ ಕಳುಸಿ ಕೊಡ್ತೆ ಅಥವಾ ನೇರವಾಗಿ ಅವಕ್ಕೂ ಕಳುಸಿಕೊದ್ಲೆ ಅಕ್ಕು,ಬೇರೆಯೋರಿನ್ಗೂ ಕಳುಸುಲೆ ತಿಳಿಸಿ ಆತ
ಕೃತಿ ಕರ್ತೃಗಳ ಗಳ ಬಗ್ಗೆ ಮಾಹಿತಿ ಇಪ್ಪೋರು ಸಾಧ್ಯವಾದಷ್ಟು ಬೇಗನೆ ಎನ್ನ ಇಮೇಲ್ samagramahithi@gmail.com ಅಥವಾ samagramahithi2012@gmail ಗೆ ಕಳುಸಿ ಕೊಡಿ ಹೇಳಿ ಎಲ್ಲರಲ್ಲೂ ವಿನಂತಿಸುತ್ತೆ
ಕರಾವಳಿ ಕರ್ನಾಟಕ ಸಂಪುಟ
ಪ್ರಧಾನ ಸಂಪಾದಕರು: ಡಾ.ಎಂ.ಮೋಹನ ಆಳ್ವ
1. ಕನ್ನಡ ಕರಾವಳಿ
1. ಪ್ರಾಚೀನ ಕನ್ನಡ ಕಾವ್ಯ (ರತ್ನಾಕರವರ್ಣಿ, ಮುದ್ದಣ ಸೇರಿ ) – ಡಾ.ಪಾದೆಕಲ್ಲು ವಿಷ್ಣುಭಟ್
2. ಆಧುನಿಕ ಕನ್ನಡ ಕಾವ್ಯ – ಡಾ.ನಾಗಪ್ಪ ಗೌಡ
3. ಸಣ್ಣಕತೆ – ಡಾ. ಬಿ. ಜನಾರ್ದನ ಭಟ್
4. ಕಾದಂಬರಿ – ಡಾ.ಯು.ಮಹೇಶ್ವರಿ
5. ಮಕ್ಕಳ ಸಾಹಿತ್ಯ – ಡಾ. ಕೃಷ್ಣಾನಂದ ಪಿ.ಎಂ.
6. ಪಂಡಿತ ಪರಂಪರೆ – ಅಂಬಾತನಯ ಮುದ್ರಾಡಿ
7. ಅಭಿನಂದನ ಗ್ರಂಥ, ಜೀವನ ಚರಿತ್ರೆ, ಆತ್ಮಚರಿತ್ರೆ – ಡಾ.ವಾಮನ ನಂದಾವರ
8. ವಿಮರ್ಶೆ ಮತ್ತು ವೈಚಾರಿಕ ಬರಹ -ಜ್ಯೋತಿ ಚೇಳ್ಯಾರು
9. ಅನುವಾದ ಸಾಹಿತ್ಯ (ಹೊರಹೋದ-ಒಳಬಂದ) ಡಾ. ಪಾರ್ವತಿ ಐತಾಳ
10. ವಿಜ್ಞಾನ ಬರಹಗಳು – ಡಾ.ಎ.ಪಿ.ರಾಧಾಕೃಷ್ಣ
11. ಹಾಸ್ಯ ಸಾಹಿತ್ಯ – ಭುವನೇಶ್ವರಿ ಹೆಗಡೆ
12. ಅಂಕಣ ಬರಹ -ಸಾತ್ವಿಕ್ ಎನ್.ವಿ.
13. ಪ್ರಬಂಧ ಬರಹ – ಡಾ. ವಸಂತ ಕುಮಾರ್ ಪೆರ್ಲ
14. ಪ್ರವಾಸ ಸಾಹಿತ್ಯ – ಡಾ.ಶ್ರೀಕಾಂತ ಸಿದ್ಧಾಪುರ
15. ಜಾನಪದ ಸಂಶೋಧನೆ ಡಾ.ಗಣನಾಥ ಶೆಟ್ಟಿ ಎಕ್ಕಾರು
16. ಇತರ ಸಂಶೋಧನೆಗಳು –(ಸಾಹಿತ್ಯ – ಜಾನಪದ ಸಂಶೋಧನೆ ಹೊರತು ಪಡಿಸಿ) –ಡಾ.ದುಗ್ಗಪ್ಪ ಕಜೆಕಾರು
17. ಭಾಷಾ ವೈವಿಧ್ಯ – ಡಾ.ವಿಶ್ವನಾಥ ಬದಿಕಾನ
18. ತುಳು ಸಾಹಿತ್ಯ ಡಾ. ನಿಕೇತನ ಶೆಟ್ಟಿ
19. ಸಾಹಿತ್ಯ ಸಂಶೋಧನೆ (ತುಳು ಕನ್ನಡ) – ಡಾ. ಲಕ್ಷ್ಮೀ ಜಿ.ಪ್ರಸಾದ
ವಂದನೆಗಳೊಂದಿಗೆ
ಡಾ. ಲಕ್ಷ್ಮೀ ಜಿ.ಪ್ರಸಾದ
ಎನ್ನ ಗೆಳೆಯ ಕೆ. ನಾರಾಯಣ ಅಡಿಗ ಅಡೂರು ಎಂಬವರ ದೂರವಾಣಿ ಸಂಖ್ಯೆ ಕೊಡ್ತೆ. ಅವು ಬೆಂಗಳೂರಿಲ್ಲಿ ತುಳುವರೆಂಕುಳು, ಆನಂದ ಬಳಗ ಹೇಳಿ ಹಲವಾರು ಸಂಘಟನೆ ಕಟ್ಟಿಯೊಂಡಿದ್ದವು. ನಿಂಗೊಗೆ ಅವರಿಂದ ಮಾಹಿತಿ ಸಿಕ್ಕುಗು. ದೂರವಾಣಿಃ ೯೬೮೬೨೦೪೬೫೯.
ಹರೇರಾಮ,ತಂಗೆ , ಡಾ!ಲಕ್ಶ್ಮಿಜಿ .ಪ್ರಸಾದ್, ಆನು ತುಳುವಿಲ್ಲಿಯೂ ಬರದ್ದೆ ಕನ್ನಡಲ್ಲಿಯೂ ಬರದ್ದೆ ನಿಂಗೊಗೆ ಹೇಂಗಿಪ್ಪದಾಯೆಕ್ಕಾದ್ದು? ಎನಗೊಂದಾರಿ ಮಾತಾಡೆಕ್ಕಾತು ಹೇಳಿ ತುಂಬಾಸರ್ತಿ ಕಾಲ್ ಕೊಟ್ಟೆ ರಿಂಗಾಗಿ,ಆಗಿ ನಿಲ್ಲುತ್ತು ತೆಗೆತ್ತಿಲ್ಲಿ . ಒಂದಾರಿ ಫೋನಿಂಗೆ ಸಿಕ್ಕಿದ್ರೆ ಒಳೇದಿತ್ತು. ಎನ್ನ ನಃ ೦೮೫೪೭೨೧೪೧೨೫