Oppanna.com

ಜನಿವಾರ ಕಟ್ಟುತ್ತ ಕ್ರಮ

ಬರದೋರು :   ಚೆನ್ನೈ ಬಾವ°    on   22/10/2014    2 ಒಪ್ಪಂಗೊ

ಚೆನ್ನೈ ಬಾವ°

ಜನಿವಾರ ತುಂಡಾದಪ್ಪಗ ಅದಕ್ಕೆ ಎರೆಡು ಗೆಂಟು ಹಾಕಿ ಅಂದ್ರಾಣ ಸುಧಾರಿಕೆ ಆವುತ್ತು ಹಲವು ಸರ್ತಿ.

ಕೆಲವು ಸರ್ತಿ ಜನಿವಾರ ಕಟ್ಳೆ ಅರಡಿಯದ್ದೆ ಬಾಕಿ ಅಪ್ಪದಿದ್ದು.

ಈಗೀಗೆಲ್ಲ ಕಟ್ಟಿದ ರೆಡಿಮೇಡ್ ಸಿಕ್ಕುತ್ತಪ್ಪೋ.., ಅದು ಬೇರೆ ವಿಷಯ.

ಅಂದರೂ ನವಗೆ ಜನಿವಾರ ಕಟ್ಳೆ ಅರಡಿಯದ್ರೆ ಹೇಂಗೆ ಅಲ್ಲದೊ?

ಹಾಂಗೆ ….. ಅರಡಿಯದ್ದವಕ್ಕೆ ಜನಿವಾರ ಕಟ್ಟುಸ್ಸು ಹೇಂಗೆ ಹೇದು ಅರಡಿವಲೆ ಇಲ್ಲಿದ್ದು.

 

 

 

ವೀಡಿಯೋ ಕೃಪೆ: ತುಪ್ಪೆಕ್ಕಲ್ಲು ಶಿವರಾಮ ಭಾವ. ಧನ್ಯವಾದಂಗೊ.

ಹರೇ ರಾಮ.

2 thoughts on “ಜನಿವಾರ ಕಟ್ಟುತ್ತ ಕ್ರಮ

  1. ಉಪಯುಕ್ತ ಮಾಹಿತಿ.ಸರಳ ವಿವರಣೆ.ಧನ್ಯವಾದ ವ್ಹೆನ್ನೈ ಭಾವ,ತುಪ್ಪೆಕಲ್ಲು ಮಾವ..

  2. ತುಂಬಾ ಸರಳವಾಗಿ ವಿವರಿಸಿದ್ದವು ,,, ಧನ್ಯವಾದಗಳು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×