ಕುಮಾರಿ ಪ್ರೇರಣಾ ಭಟ್.
2014ರ ಸಾಲಿನ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಶಿದ ಸಂಗೀತ ಜ್ಯೂನಿಯರ್ ವಿಭಾಗದ ಪರೀಕ್ಷೆಲಿ ಮಂಗಳೂರಿನ ಶಾರದಾ ವಿದ್ಯಾಲಯಲ್ಲಿ 7 ನೇ ತರಗತಿಲಿ ಕಲಿವ ಕುಮಾರಿ ಪ್ರೇರಣಾ ಭಟ್ 99.5% ಮಾರ್ಕು ತೆಗದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟಲ್ಲಿ ದ್ವಿತೀಯ ಸ್ಥಾನ ಪಡಕ್ಕೊಂಡಿದು. ಪರೀಕ್ಷೆಯ ಶ್ರವಣಜ್ಞಾನ ಮತ್ತೆ ಶಾಸ್ತ್ರ ವಿಭಾಗಲ್ಲಿ ನೂರಕ್ಕೆ ನೂರು ಮಾರ್ಕ್ ತೆಗದು ಸಾಧನೆ ಮಾಡಿದ್ದು ಹೆಮ್ಮೆಯ ಸಂಗತಿ.
ಸಂಗೀತ ವಿದುಷಿ ಸುಧಾಮಣಿ ಇವರ ಶಿಷ್ಯೆ ಆಗಿದ್ದ ಕುಮಾರಿ ಪ್ರೇರಣಾ ಭಟ್, ಪ್ರಸ್ತುತ ಸಂಗೀತ ವಿದ್ವಾನ್ ಯತಿರಾಜ ಆಚಾರ್ಯ ಇವರಲ್ಲಿ ಸೀನಿಯರ್ ಅಭ್ಯಾಸ ಮಾಡ್ತಾ ಇದ್ದು.
ಮಂಗಳೂರು ಮಂಡಲದ, ಮಂಗಳೂರು ಮಧ್ಯ ವಲಯದ ಮಠದಕಣಿಲಿ ವಾಸವಾಗಿಪ್ಪ ಶ್ರೀ ಗಣೇಶ ಭಟ್ ಮತ್ತೆ ಶ್ರೀಮತಿ ರಮ್ಯಾ ಇವರ ಮಗಳು ಹಾಂಗೂ ನಿವೃತ್ತ ಮುಖ್ಯೋಪಾಧ್ಯಾಯ ಇಂದುಮೊಗರು ಶ್ರೀ ಯಂ. ನಾರಾಯಣ ಭಟ್ಟರ ಮೊಮ್ಮಗಳು.
ಈ ಕೂಸು ಸಂಗೀತ ಕ್ಷೇತ್ರಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ, ಭವಿಷ್ಯ ಉಜ್ವಲವಾಗಲಿ ಹೇಳಿ ಬೈಲಿನ ಆಶೀರ್ವಾದಂಗೊ.
~~~***~~~
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಆಶೀರ್ವಾದಂಗೊ ಶುಭಾಶಯಂಗೊ
ಅಭಿನಂದನೆ.ಉಜ್ವಲ ಭವಿಷ್ಯಕ್ಕೆ ಹಾರೈಕೆ.
ಅಭಿನಂದನೆಗೋ . ಮುಂದೆಯೂ ಹೀ೦ಗೆಯೆ ಸಾಧನೆ ಮುಂದುವರಿಯಲಿ .
ಅಭಿನಂದನೆಗೊ, ಶುಭಾಶಯಂಗೊ