Latest posts by ಶುದ್ದಿಕ್ಕಾರ° (see all)
- ವಿಷು ವಿಶೇಷ ಸ್ಪರ್ಧೆ – 2017 : ಫಲಿತಾಂಶ - April 14, 2017
- 14-ಮೇ-2016: ಸುಳ್ಯ “ಶಿವಕೃಪಾ ಕಲಾಮಂದಿರಲ್ಲಿ ಬೈಲಿನ ಕಾರ್ಯಕ್ರಮ – ಸಚಿತ್ರ ವರದಿ - May 17, 2016
- ವಿಶು ವಿಶೇಷ ಸ್ಪರ್ಧೆ ೨೦೧೬ ಬಹುಮಾನ,ಬಾಳಿಲ ಪ್ರಶಸ್ತಿ,ಸಾ೦ಸ್ಕೃತಿಕ ಕಾರ್ಯಕ್ರಮ -ಹೇಳಿಕೆ - May 12, 2016
ಕೊಡೆಯಾಲಲ್ಲಿ ಸರಕಾರೀ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನಂದ ಕಲಿಕೋಪಕರಣ ವಿತರಣೆ
ನೀರೇಶ್ವಾಲ್ಯ, ಕೊಡೆಯಾಲ (ಮಂಗಳೂರು): 12-ಜೂನ್-2015
ಇಲ್ಯಾಣ ಕೊಡೆಯಾಲದ ನೀರೇಶ್ವಾಲ್ಯ ಸರಕಾರೀ ಪ್ರಾಥಮಿಕ ಶಾಲಾ ವಿದ್ಯಾರ್ಥಿಗೊಕ್ಕೆ ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ (ರಿ.) ವತಿಂದ ಪುಸ್ತಕ ಇತ್ಯಾದಿ ಕಲಿಕೋಪಕರಣಂಗಳ ವಿತರಣೆ ಮಾಡಿದ್ದು. ಪ್ರತಿಷ್ಠಾನದ ಅಧ್ಯಕ್ಷರಾದ ಶರ್ಮಪ್ಪಚ್ಚಿ (ಶ್ರೀಕೃಷ್ಣ ಶರ್ಮ ಹಳೆಮನೆ) ಕಲಿಕೋಪಕರಣಂಗಳ ಹಂಚಿ ಸಾಂದರ್ಭಿಕವಾಗಿ ಮಾತಾಡಿ ಶುಭಹಾರೈಸಿದವು.
ಬೈಲ ಅಣ್ಣಂದ್ರೂ ಪ್ರತಿಷ್ಠಾನದ ಸದಸ್ಯರೂ ಆದ ಗಣೇಶ್ ಕೋಂಗೋಟು, ಕಿಶೋರ್ ಯೇನಂಕೂಡ್ಳು ಮತ್ತೆ ಶಾಲೆಯ ಅಧ್ಯಾಪಕವೃಂದ ಉಪಸ್ಥಿತರಾಗಿತ್ತಿದ್ದವು.
ಫೋಟೋ: ಕಿಶೋರ್ ಯೇನಂಕೂಡ್ಳು.
ಪ್ರತಿವರ್ಷವೂ ನಡಕ್ಕೊಂಡು ಬರಲಿ.
ಒಳ್ಳೆ ಕೆಲಸ, ಎನ್ನಿಂದೆಡಿಗಾದ ಸಕಾಯ ಯೇವಗಳೂ ಇರ್ತು
ಸಲಹೆ: ಹವ್ಯಕ ಮಕ್ಕೊಗೆ ಹೆಚ್ಚಿನ ಸವಲತ್ತುಗ ಸಿಕ್ಕುವಂಗೆ ಆದರೆ ತುಂಬ ಒಳ್ಳೇದು
ellariMgoo ಒಳ್ಳೆದಾಗಲಿ
ಹರೇ ರಾಮ. ಶ್ರೀಗುರುದೇವತಾನುಗ್ರಹಂದ ಬೈಲ ನೆಂಟ್ರುಗಳ ಸಕಾಯಂದ ಬೈಲಿಂಗೆ ಸಮಾಜ ಕೆಲಸ ಮಾಡ್ಳೆ ಇನ್ನಷ್ಟು ಹೆಚ್ಚಿನ ಶಕ್ತಿಯ ಅನುಗ್ರಹಿಸಲಿ ಹೇದು ಬೇಡಿಗೊಂಬ°