Latest posts by ವಿಜಯತ್ತೆ (see all)
- 2022 ನೇ ಸಾಲಿನ ಕೊಡಗಿನಗೌರಮ್ಮ ಪ್ರಶಸ್ತಿ - July 23, 2022
- ‘ಮುದುಡಿದ ತಾವರೆ ಅರಳಿತ್ತು’- 2021ರ ಕೊಡಗಿನಗೌರಮ್ಮ ಕಥಾಸ್ಪರ್ಧೆ – ತೃತೀಯ - September 18, 2021
- ಕಾಪಿ ಕುಡುದ ಜರ್ನಲಿಸ್ಟ್ – 2021ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆ – ದ್ವಿತೀಯ - September 1, 2021
2016ನೇ ಸಾಲಿನ ಕೊಡಗಿನ ಗೌರಮ್ಮ ಕಥಾಸ್ಪರ್ಧಗೆ ಕಥಾ ಆಹ್ವಾನ
ಕೊಡಗಿನ ಗೌರಮ್ಮದತ್ತಿನಿಧಿ ಹಾಂಗೂ ಶ್ರೀಗೋಕರ್ಣಮಂಡಲಾಂತರ್ಗತ ಮಾತೃವಿಭಾಗದ ಸಹಯೋಗಲ್ಲಿ, ಪ್ರತಿವರ್ಷದ ಹಾಂಗೆ ಇವಾರಿಯೂ ಒಂದು ಸಣ್ಣಕತಾಸ್ಪರ್ಧೆಯ ನಾವು ಏರ್ಪಡಿಸಿದ್ದು.
ನಿಯಮಾವಳಿಗೊ:
- ಈ ಕಥಾಸ್ಪರ್ಧೆ ಹವ್ಯಕ ಭಾಷೆಲಿ, ಹವ್ಯಕ ಮಹಿಳೆಯರಿಂಗಾಗಿ ಅಖಿಲ ಭಾರತ ಮಟ್ಟದಲ್ಲಿ ನಡವದು.
- ಸಾಮಾಜಿಕ ಕತೆಯಾಗಿರೆಕ್ಕು, ಸಾಮಾನ್ಯ ಎಂಟು ಪುಟಕ್ಕೆ ಮೀರದ್ದ ಹಾಂಗೆ ಇರೆಕ್ಕು(ಸಾಧಾರಣ ಎರಡು ಸಾವಿರ ಪದಂಗೊ)
- ಕಾಗದದ ಒಂದೇ ಬದಿಗೆ ಬರೆಯೆಕ್ಕು.ಟೈಪ್ ಮಾಡಿದ ಪ್ರತಿಯಾದರೆ ಉತ್ತಮ.
- ವಯೋಮಿತಿ ಇಲ್ಲೆ
- ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆ ಬೇರೆ ಕಾಗದದಲ್ಲಿ ಬರದು ಕಳುಸೆಕ್ಕು
- ಈ ವರೆಗೆ ಪ್ರಥಮ ವಿಜೇತರಾದವ್ವು ಭಾಗವಹಿಸುವ ಹಾಂಗೆ ಇಲ್ಲೆ.
ಬಹುಮಾನಂಗೊ:
ಪ್ರಶಸ್ತಿ ಪತ್ರದೊಟ್ಟಿಂಗೆ ನಗದು ಹಣ (ಪ್ರಥಮ: ಎರಡುಸಾವಿರ, ದ್ವಿತೀಯ: ಒಂದುಸಾವಿರ, ತೃತೀಯ: ಏಳುನೂರೈವತ್ತು)
ಆಸಕ್ತರು 31-8-2016 ರ ಮೊದಲು ಕೆಳಗೆ ನೀಡಿರುವ ವಿಳಾಸಕ್ಕೆ ಕಳುಗಿಕ್ಕಿ. ನಮ್ಮ ಒಪ್ಪಣ್ಣನ ಬೈಲಿನವು ಹೆರರಾಜ್ಯಲ್ಲಿಪ್ಪ ನಮ್ಮ ಭಗಿನಿಯರಿಂಗೆ ವಿಷಯ ತಿಳಿಶೆಕ್ಕಾಗಿ ಕೇಳಿಗೊಳ್ತೆ.
ಕತೆ ಕಳುಹಿಸೆಕ್ಕಾದ ವಿಳಾಸಃ
ಶ್ರೀಮತಿ ವಿಜಯಾಸುಬ್ರಹ್ಮಣ್ಯ,
ಕಾರ್ಯದರ್ಶಿ,ಕೊಡಗಿನಗೌರಮ್ಮ ಕಥಾಸ್ಪರ್ಧೆ,
ಕಾರ್ತಿಕೇಯ,
ನಾರಾಯಣಮಂಗಲ
P.O ಕುಂಬಳೆ—671321,
ಕಾಸರಗೋಡು ಜಿಲ್ಲೆ.
ಮೊಃ೦8547214125
ಅಕ್ಕು ಅತ್ತೆ ಗೊಂತಿಪ್ಪವಕ್ಕೆ ಹೇಳ್ತೆ .ಆನು ಸುಲೊಚನನ ಪುಳ್ಳಿ.(ಹಳೆಮನೆ)