Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಅನಾಲಸ್ಯಂ ಬ್ರಹ್ಮಚರ್ಯಂ ಶೀಲಂ ಗುರುಜನಾದರಃ।
ಸ್ವಾವಲಂಬೋ ದೃಢಾಭ್ಯಾಸಃ ಷಡೇತೇ ಛಾತ್ರಸದ್ಗುಣಾಃ।।
ಅನ್ವಯ:
ಅನಾಲಸ್ಯಂ, ಬ್ರಹ್ಮಚರ್ಯಂ, (ಸು)ಶೀಲಂ, ಗುರುಜನಾದರಃ, ಸ್ವಾವಲಂಬಃ, ದೃಢಾಭ್ಯಾಸಃ ಏತೇ ಷಟ್ ಛಾತ್ರಸದ್ಗುಣಾಃ।
ಅರ್ಥ:
ಮಾಡೆಕ್ಕಾದ ಕೆಲಸವ ಉದಾಸೀನ ಇಲ್ಲದ್ದೆ ಮಾಡುದು, ಬ್ರಹ್ಮಚರ್ಯ, ಒಳ್ಳೆಯ ನಡತೆ, ಗುರುಹಿರಿಯರಲ್ಲಿ ಗೌರವ, ಇನ್ನೊಬ್ಬರ ಅವಲಂಬಿಸದೆ ತನ್ನ ಕೆಲಸವ ತಾನೇ ಮಾಡಿಗೊಂಬದು, ಸತತ ಅಭ್ಯಾಸನಿರತನಾಗಿ ಇಪ್ಪದು ಇವು ಆರು ಗುಣಂಗಳ ಬೆಳೆಶಿಗೊಂಡವ° ಒಳ್ಳೆಯ ವಿದ್ಯಾರ್ಥಿ.
ಈ ಪಾಠ ಎಲ್ಲೋರೂ ನೆಂಪಿಲಿ ಮಡಿಕ್ಕೊಳ್ಳೆಕ್ಕಪ್ಪಂತದ್ದು!
ಒಳ್ಳೆ ಸುಭಾಷಿತ ಬೈಲಿಂಗೆ ಕೊಟ್ಟದಕ್ಕೆ ಧನ್ಯವಾದ ಡಾಕ್ಟ್ರೇ!!
ವಿದ್ಯಾರ್ಥಿಯ ಒಳ್ಳೆ ಗುಣವ ತೋರುಸಿದ್ದು ಲಾಯಕಾಯಿದು. ಡಾಕ್ಟ್ರ ಹಿತ ನುಡಿಗೊ ಬೈಲಿಲ್ಲಿ ಬತ್ತಾ ಇರಳಿ.
ಒಳ್ಳೆಯ ಸಭಾಷಿತ ಬರವ, ಪುಣಚ ಡಾಕ್ಟ್ರಿಂಗೆ ಧನ್ಯವಾದ
ಬಹಳ ಒಳ್ಳೆದಾಯಿದು
ನಿಂಗಳ ಪ್ರೋತ್ಸಾಹಕ್ಕೆ ಧನ್ಯವಾದಗಳು