Oppanna.com

ಸುಭಾಷಿತ – ೨೪

ಬರದೋರು :   ಪುಣಚ ಡಾಕ್ಟ್ರು    on   07/05/2017    3 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

 

ಬಾಲ್ಯಾದೇವ ಚರೇದ್ಧರ್ಮಮನಿತ್ಯಂ ಖಲು ಜೀವಿತಮ್।

ಫಲಾನಾಮಿವ ಪಕ್ವಾನಾಂ ಶಶ್ವತ್ಪತನತೋ ಭಯಮ್।।

 

ಪದವಿಭಾಗ:

ಬಾಲ್ಯಾತ್ ಏವ ಚರೇತ್ ಧರ್ಮಮ್ ಅನಿತ್ಯಂ ಖಲು ಜೀವಿತಮ್।

ಫಲಾನಾಮ್ ಇವ ಪಕ್ವಾನಾಮ್ ಶಶ್ವತ್ ಪತನತಃ ಭಯಮ್।।

 

ಅನ್ವಯ:

ಬಾಲ್ಯಾತ್ ಏವ ಧರ್ಮಮ್ ಆಚರೇತ್। (ಯತಃ) ಜೀವಿತಮ್ ಅನಿತ್ಯಂ ಖಲು!

ಪಕ್ವಾನಾಂ ಫಲಾನಾಂ ಇವ ಜೀವಿತಸ್ಯ ಪತನತಃ ಭಯಂ (ಅಸ್ತಿ)

 

 

ಭಾವಾನುವಾದ

ಎನಗಿನ್ನೂ ಸಣ್ಣ ಪ್ರಾಯ ಈ ಪೂಜೆ ಪುರಸ್ಕಾರ ದಾನಧರ್ಮಾಚರಣೆ ಎಲ್ಲಾ ಈಗ ಎಂತಕೆ? ಪ್ರಾಯ ಅಪ್ಪಗ ನೋಡಿಗೊಂಬ ಹೇಳುವ ಭಾವನೆ  ತುಂಬಾ ಜನರದ್ದು.

ಆದರೆ ಅದು ತಪ್ಪು .ಈ ಜೀವನ ಬಹಳ ನಶ್ವರ.

ಸರಿಯಾಗಿ ಹಣ್ಣಾದ ಫಲವಸ್ತು ಯಾವದೇ ಕ್ಷಣ ಕೆಳ ಬೀಳುಗು

ಅದೇ ರೀತಿ ಈ ಜೀವ ಯಾವ ಕ್ಷಣದಲ್ಲೂ ಬಿದ್ದು ಹೋಪ ಭಯ ಇದ್ದೇ ಇದ್ಧು

3 thoughts on “ಸುಭಾಷಿತ – ೨೪

  1. ಡಾಕ್ಟ್ರು ಮಾವ ತೋರುಸಿಕೊಟ್ಟ ಒಳ್ಳೆನುಡಿ ಒಳ್ಳೆದಿತ್ತು. ಅದಪ್ಪದು ಹೇಳಿ ಕಂಡತ್ತು.

  2. ಎಂತರ ಹೇಳುಸ್ಸು… ಸುಭಾಷಿತಕ್ಕೆ ಎರಡು ಮಾತಿಲ್ಲೆ. ಒಪ್ಪೊಪ್ಪ. ಡಾಕುಟ್ರುಭಾವ ಹೇಳ್ತ ಕ್ರಮವೂ ಒಪ್ಪ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×