- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಗಚ್ಛತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನ್ಯಪಿ।
ಅಗಚ್ಛನ್ ವೈನತೇಯೋsಪಿ ಪದಮೇಕಂ ನ ಗಚ್ಛತಿ।।
ಪದಚ್ಛೇದ:
ಗಚ್ಛತ್ಪಿಪೀಲಿಕಾ ಯಾತಿ ಯೋಜನಾನಾಂ ಶತಾನಿ ಅಪಿ।
ಅಗಚ್ಛನ್ ವೈನತೇಯಃ ಅಪಿ ಪದಂ ಏಕಂ ನ ಗಚ್ಛತಿ।।
ಅನ್ವಯ / ಪ್ರತಿಪದಾರ್ಥ:
ಗಚ್ಛತ್ಪಿಪೀಲಿಕಾ (ಗಚ್ಛತೀ ಪಿಪೀಲಿಕಾ= ಹೋವ್ತಾ ಇಪ್ಪ ಎರುಗು)
ಯೋಜನಾನಾಂ ಶತಾನಿ ಅಪಿ (ನೂರಾರು ಯೋಜನ ದೂರದ ವರೆಗೂ ಕೂಡಾ) ಯಾತಿ(ತಲುಪುಗು).
ವೈನತೇಯಃ ಅಪಿ(ಗರುಡನೇ ಆದರೂ) ಅಗಚ್ಛನ್ (ಹೋಗದೆ ಸುಮ್ಮನೆ ಕೂದರೆ) ಏಕಂ ಪದಂ ಅಪಿ(ಒಂದೇ ಒಂದು ಹಜೆ ಕೂಡಾ) ನ ಗಚ್ಛತಿ (ಮುಂದೆ ಹೋಗ)
ಭಾವಾರ್ಥ:
ಸಾಧಿಸಿದರೆ ಸಬ್ಬಲುದೇ ನುಂಗುಲೆಡಿ ಹೇಳಿ ಗಾದೆ
ರಜರಜವೇ ಮಾಡಿಗೊಂಡು ಹೋದರೆ ಯಾವ ಕೆಲಸವನ್ನೂ ನಿಧಾನವಾಗಿ ಪೂರೈಸುಲೆಡಿಗು. ಸುಮ್ಮನೆ ಕೂದರೆ ಎಂಥ ಸಮರ್ಥನಾದರೂ ಕೆಲಸ ಸಾಗ.
ಒಂದು ಎರುಗು ನಿಧಾನವಾಗಿ ಆದರೂ ಹೋವ್ತಾ ಇದ್ದರೆ ಕೆಲವು ದಿನಲ್ಲಿ ಮೈಲುಗಟ್ಲೆ ದೂರ ತಲ್ಪುಗು.
ಸುಮ್ಮನೆ ಕೂದರೆ ಮನೋವೇಗಲ್ಲಿ ಹೋಪ ಗರುಡನೇ ಆದರೂ ಕೂದಲ್ಲಿಯೇ ಬಾಕಿ ಅಕ್ಕಷ್ಟೆ
ಪುಣಚ ಡಾಕ್ಟರೇ, ರುಚಿಕರವಾದ ಪಾಯಸವ ಬಳುಸುವವ ಸಾಧಾರಣ ಡ್ರೆಸ್ ಲ್ಲಿ ಇದ್ದರೂ ಪಾಯಸವ ಸ್ವೀಕರಿಸುವ ಹಾಂಗೆ ನಿಂಗಳ ಲೇಖನದ ವಿಷಯವ ಸ್ವೀಕರುಸುತ್ತಿಯೊ.
ಆನು ಮೊದಲು ಕೊಟ್ಟ ಅಭಿಪ್ರಾಯ ಇದಕ್ಕೂ ಅನ್ವಯ ಆವುತ್ತು ಪುಣ್ಚ ಡಾಕ್ಟರೇ. ಧನ್ಯವಾದಗಳು.
ಯಾವುದೇ ಕಾರ್ಯ ತೊಡಗದ್ದೇ ಮುಂದೆ ಹೋಗ.
ಒಳ್ಳೆ ಶುಭಾಷಿತ
ಒಳ್ಳೆದಿದ್ದು