Oppanna.com

ಗಣಪತಿ ಸೂಕ್ತಮ್

ಬರದೋರು :   ಬಟ್ಟಮಾವ°    on   10/09/2010    6 ಒಪ್ಪಂಗೊ

ಬಟ್ಟಮಾವ°

ಮಂತ್ರಪುಷ್ಪ:

ಗಣಾನಾಂತ್ವಾ ಗಣಪತಿಗುಂ ಹವಾಮಹೇ |
ಕವಿಂ ಕವೀನಾಮುಪಮಶ್ರವಸ್ತಮಂ ||
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ ಆನಃ |
ಶೃಣ್ವನ್ನೂತಿಭಿಃ ಸೀದ ಸಾಧನಂ ||
ಶ್ರೀ ವಿಘ್ನೇಶ್ವರಾಯ ನಮಃ ||

ಸೋಮೋವಾ ಏತಸ್ಯ ರಾಜ್ಯಮಾದತ್ತೇ |
ಯೋ ರಾಜಾಸನ್ರಾಜ್ಯೋವಾಸೋ ಮೇ ನಯಜತೇ ||
ದೇವಸುವಾ ಮೇತಾನಿ ಹವೀಗುಂಶಿ ಭವಂತಿ |
ಏತಾವನ್ತೋವೈ ದೇವಾನಾಗುಂ ಸವಾಃ ||

ತ ಏವಾಸ್ಮೈ ಸವಾನ್ ಪ್ರಯಚ್ಛಂತಿ |
ತ ಏನಂ ಪುನಸ್ಸುವಂತೇ ರಾಜ್ಯಾಯ |
ದೇವಸೂ ರಾಜಾ ಭವತಿ ||
ಬಹುಗ್ವೈ ಬಹ್ವಶ್ವಾಯೈ ಬಹ್ವಜಾ ವಿಕಾಯೈ |
ಬಹುವ್ರೀಹಿಯವಾಯೈ ಬಹುಮಾಶ ತಿಲಾಯೈ ||
ಬಹು ಹಿರಣ್ಯಾಯೈ ಬಹು ಹಸ್ತಿಕಾಯೈ |
ಬಹುದಾಸಪೂರುಷಾಯೈ ರಯಿಮತ್ಯೈ ಪುಷ್ಟಿಮತ್ಯೈ |
ಬಹುರಾಜ ಸ್ಪೋಶಾಯೈ ರಾಜಾಸ್ತು ||

ರಾಜಾಧಿ ರಾಜಾಯ ಪ್ರಸಹ್ಯ ಸಾಹಿನೇ |
ನಮೋ ವಯಂ ವೈ ಶ್ರವಣಾಯ ಕುರ್ಮಹೇ |
ಸಮೇ ಕಾಮಾನ್ ಕಾಮ ಕಾಮಾಯ ಮಹ್ಯಮ್ |
ಕಾಮೇಶ್ವರೋವೈ ಶ್ರವಣೋ ದಧಾತು |

ಕುಬೇರಾಯ ವೈ ಶ್ರವಣಾಯ |
ಮಹಾರಾಜಾಯ ನಮಃ ||

ಪರ್ಯಾಪ್ತ್ಯಾ ಅನಂತ ರಾಯಾಯ ಸರ್ವಸ್ತೋಮೋತಿ ರಾತ್ರ ಉತ್ತಮ ಮಹರ್ಭವತಿ ಸರ್ವಸ್ಯಾಪ್ತೈ ಸರ್ವಸ್ವ ಜಿತೈ ಸರ್ವ ಮೇವತೇನಾಪ್ನೋತಿ ಸರ್ವಂ ಜಯತಿ ||
ಯೋವೇದಾದೌಸ್ವರಃ ಪ್ರೋಕ್ತೋ ವೇದಾಂತೇ ಚ ಪ್ರತಿಷ್ಠಿತಃ |
ತಸ್ಯ ಪ್ರಕೃತಿ ಲೀನಸ್ಯ ಯಃ ಪರಸ್ಸ ಮಹೇಶ್ವರಃ ||

~*~*~
ಸೂ:
ತುಪ್ಪೆಕ್ಕಲ್ಲು ಸಹೋದರರ ಸ್ವರಲ್ಲಿ ಗಣಾನಾಂತ್ವಾ ಕೇಳುಲೆ:

01-Ganapathi-Sooktam : Tuppekal Brothers

6 thoughts on “ಗಣಪತಿ ಸೂಕ್ತಮ್

  1. MAVA GANAPATHI SUKTHA ANDUKONDARE MANTHRA PUSHPA MANTRANE IDE MAVA DAYAMADI GANAPATHI SUKTHA MATTHU HALAVU SUKTHANA HELI KODI

  2. ಬಟ್ಟಮಾವಂಗೆ ಪುರುಸೊತ್ತು ಇಪ್ಪಾಗ ಎಲ್ಲಾ ಸೂಕ್ತಂಗಳನ್ನುದೆ ಬೈಲಿಂಗೆ ಹೇಳಿ ಕೊಟ್ಟರೆ ಒಳ್ಳೆದು. ಎಲ್ಲೋರಿಂಗುದೆ ಕಲಿವಲಕ್ಕನ್ನೆ. ಈಗ ಹೆಚ್ಚಿನವುದೆ ರುದ್ರ, ಚಮೆ ಕಲಿತ್ತಾ ಇದ್ದವು. ಅದರೊಟ್ಟಿಂಗೆ ಸೂಕ್ತಂಗಳನ್ನುದೆ ಪುರೊಸೊತ್ತು ಇಪ್ಪಾಗ ಕಲ್ತರೆ ಒಳ್ಳೆದು.

  3. ಬಟ್ಟ ಮಾವಾ,ನಾಳೆ ಪೂಜೆಗೆ ಇದರ ಹೇಳೆಕ್ಕಾ? ಆಗಲಿ ಕಲಿತ್ತೆಯ!!ಅಕ್ಕಂದ್ರಿಂಗೆ ಹೇಳುವ ಮಂತ್ರಂಗ ಎಂತಾರು ಎದ್ದ ಹೇಳಿ ಕೇಳಿತ್ತು ಒಪ್ಪಕ್ಕ..ಎಂತಕೆ ಹೇಳಿರೆ ಎಂಗೊಗೆಗೆಲ್ಲ ಹೋಮ ಮಾಡ್ಲೆ ಇದ್ದಲ್ದಾ!!ಹಾಂಗಾರೆ ಅವಕ್ಕೆ ಗಣಪತಿಯ ಸೇವೆ ಮಾಡ್ಲೆ ಯಾವ ರೀತಿ ಅವಕಾಶ ಮಾಡ್ಳಕ್ಕು?

  4. enna appana ondaari nempaatu.Ondu gananantva aadaru helale kaltugo elladre poojagappaga elliyaadru doora holeyara haange kuru heli helugu.(edu batyange heledi eega poojagappaga avve madalu)hange aanu madalu kalta mantrave adu.Gurikkara maavange namo namaha.Oppa bittu hoto heli aatu mugushalappaga nempaatada oppangalottinge.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×