Oppanna.com

ಸಂಪಾಜೆ ಯಕ್ಷೋತ್ಸವ 2010

ಬರದೋರು :   ಶುದ್ದಿಕ್ಕಾರ°    on   14/09/2010    9 ಒಪ್ಪಂಗೊ

ಸಂಪಾಜೆ-ಕಲ್ಲುಗುಂಡಿ ಆಟದ ಶುದ್ದಿ ಅಂದೊಂದರಿ ನಾವು ಮಾತಾಡಿದ್ದು!
(ಯಕ್ಷಗಾನವೇ ಧರ್ಮ ಆದರೆ ಕಲ್ಲುಗುಂಡಿಯೇ ದೇವಸ್ಥಾನ ಅಲ್ಲದೋ?)

ಆ ಗವುಜಿ, ಚೆಂಡೆ ಶಬ್ದ ಇನ್ನೂ ಕೆಮಿಲಿ ಕೇಳಿಗೊಂಡೇ ಇಪ್ಪಗ, ಈಗ ಇನ್ನಾಣ ಒರಿಶದ ಆಟಕ್ಕೂ ಸಮೆಯ ಆತಿದಾ.
ಬೈಲಿನ ಆಟದ ಮರ್ಳಂಗೊ (ಆಸಗ್ತಿಗಾರಂಗೊ) ಎಲ್ಲೋರೂ ಕೊಶಿ ಪಡುವ ಕಾರ್ಯ ಅದು.
ಈ ಸರ್ತಿಯಾಣ ಆಟದ ಕಾಗತ ಬಾಯಾರು ಗಣೇಶಣ್ಣ ಕೊಟ್ಟವು, ಬೈಲಿಂಗೆ ಹಾಕಲೆ ಹೇಳಿಗೊಂಡು. ಅವಕ್ಕೆ ಹೃದಯತುಂಬಿದ ಕೃತಜ್ಞತೆಗೊ.
ಈ ಒರಿಶದ ಆಟದ ವಿವರ ತಿಳ್ಕೊಂಬ°, ಪುರುಸೊತ್ತು ಮಾಡಿ ಹೋಪೊ°.
ಚಳಿಗಾಲಲ್ಲಿ ಒಟ್ಟುಸೇರಿ ಒಂದು ಬೆಶಿ ಬೆಶಿ ಚಾಯ ಕುಡಿವ°, ಎಂತ ಹೇಳ್ತಿ?
~
ಒಪ್ಪಣ್ಣ

ಸಂಪಾಜೆ ಯಕ್ಷೋತ್ಸವ – 2010 ರ ಹೇಳಿಕೆ ಕಾಗತ ಇಲ್ಲಿದ್ದು:
ನೋಡಿ, ನಿಂಗಳ ಚೆಂಙಾಯಿಗೊಕ್ಕೆ ಕಳುಸಿ, ಆತೋ?


ಸಂಪಾಜೆ ಯಕ್ಷೋತ್ಸವ - 2010

ಪಟದ ಸಂಕೊಲೆ: (ಇಲ್ಲಿದ್ದು)
(https://oppanna.com/wp-content/uploads/2010/09/Sampaje.jpg
)

9 thoughts on “ಸಂಪಾಜೆ ಯಕ್ಷೋತ್ಸವ 2010

  1. “http://picasaweb.google.com/lh/photo/cYEITnqm25cl75vVocQvzA?feat=directlink
    ee sarthy vimshathy thama hely 20 ne varsha ada suru maady adara lla vivara ee sankole ly iddu…

  2. dhanyavaadango!!!! ee sarthy bhaaree raisugu…20 ne varshada aata ada…”VIMSHATHY” haange bhayanara goujy iddu elloroo banny …baaraddare nasta aagy hothykkugu!!!!

    1. ಛೆ ಛೆ ಗಣೇಶ ಭಾವ ನಿಂಗೋ ಹೀಂಗೆ ಆಶೆ ಬರುಸುಲೇ ಆಗಾತೋ !!
      ನಿಜವಾಗಿ ಮರಳು ಹಿಡುದು ಹೋಕಾತ!!
      ಎಂಗ ದೂರ ಇಪ್ಪವು ಹೇಂಗೆ ಬಪ್ಪದು ?
      ನಿಂಗೋ ಒಂದು ಉಪಕಾರ ಮಾಡುವಿ ಹೇಳಿ ಗ್ರೆಶುತ್ತೆ !
      ಅಲ್ಲಿಯಣ ಸಂಪೂರ್ಣ ಗೌಜಿಯ ಇಲ್ಲಿ ನಿಂಗೋ ವಿವರಿಸುವಿ ಹೇಳಿ ಗ್ರೆಶುತ್ತೆ !
      ಎಡಿಗಾರೆ ಸಿ ಡಿ ಸಿಕ್ಕಿರೆ ಬಹಳಷ್ಟು ಖೋಷಿ !!!!!!!!!!

  3. ಬೈಲಿನ ಆಟದ ಮರ್ಳಂಗೊ (ಆಸಗ್ತಿಗಾರಂಗೊ)–
    ಆಗಲಿ, ಮರುಳ೦ಗೊಕ್ಕೆ ಹೊಸ ಡಿಗ್ರಿಯೂ ಸಿಕ್ಕಿತ್ತು.ಚೆನ್ನಬೆತ್ತಣ್ಣ೦ಗೂ ಎನ್ನಷ್ಟೇ ಕೊಷಿ ಆಗಿಕ್ಕು.
    ಮಾಹಿತಿಗೆ ಧನ್ಯವಾದ.
    ಈ ಸರ್ತಿ ಮಧ್ಯಾಹ್ನವೇ ಶುರು ಆವುತ್ತು,ಗೌಜಿ..ರೈಸುಗದ.

    1. ಹೊ… ನಿ೦ಗೊಗೆ ಸಿಕ್ಕಿದ್ದಾ ಡಿಗ್ರಿ?? ಅ೦ಬಗ ಸರಿ…

    2. { ಮರುಳ೦ಗೊಕ್ಕೆ ಹೊಸ ಡಿಗ್ರಿಯೂ ಸಿಕ್ಕಿತ್ತು }
      ಎದುರಂದ ಆಟದ ಆಸಗ್ತಿಗಾರ° ಹೇಳಿರೂ ಎನಗೆ ಮರುಳ° ಹೇಳಿಯೇ ಅರ್ತ ಅಪ್ಪದು! 😉

    3. ರಘು ಭಾವೋ ಯಕ್ಷಗಾನ ಆಸಕ್ತಿ ಇಪ್ಪವು ಕಲ್ಲುಗುಂಡಿ ಆಟ ನೋಡೆಕಾದ್ದೆ!! ಕಳುದ ವರುಷ ಆನು ಸಂಪೂರ್ಣ ನೋಡಿ ಆನಂದಿಸಿದ್ದೆ, ಅಮ್ಬಗ ಆನು ಊರಿಲಿ ಶುದ್ದಿ ತಿಳುದು ಒಂದರಿ ನೋಡಿಯೇ ಶುದ್ದ ಹೇಳಿ ನೋಡಿದ್ದು !!
      ಅತ್ಹ್ಯದ್ಬುಥ ಅಯ್ಯ ಅದು !! ಅಲ್ಲಿಯಾಣ ವ್ಯವಸ್ಥೆ ,ಕಲಾವಿದರ ವಿಶೇಷ ಆಕರ್ಷಣೆ ,ಒಂದು ರೀತಿಲಿ ಹೇಳುತ್ತರೆ ಮಹಾ ಕೂಟವೇ ಆಯನವೇ ಹೇಳಿರೆ ಹೆಚ್ಹಾಗ !!.ಈ ವರುಷ ಎನಗೆ ನೋಡುಲೆ ಬಪ್ಪಲೆಡಿತ್ತಿಲ್ಲೆನ್ನೇ ಹೇಳಿ ಬೇಜಾರು !! ಈ ಬಯಲಿಲಿ ಇಪ್ಪವು ಆರಾದರೂ ಹೊಯಿಕ್ಕಿ ಬಂದು ಇಲ್ಲಿ ಬಯಲಿಲಿ ವಿವರಿಸಿದರೆ ಅದರ ನೋಡಿ ಖುಷಿ ಪಡ್ತ್ಹೆಯೋ ಎಂಗ ದೂರ ಇಪ್ಪವು !!!!

    4. ಅಣ್ಣಾ,
      {ಮರ್ಳಂಗೊ (ಆಸಗ್ತಿಗಾರಂಗೊ)}
      ಯಕ್ಷಗಾನಲ್ಲಿ ಅರ್ಥ ಹೇಳುವಗ `ಎಲೆ ಮರುಳೆ ಕೌಂತೇಯ` ಹೇಳುವಲ್ಲಿಯೂ ಇದರ ಅನ್ವಯ ಮಾಡ್ಳಕ್ಕೋ?!!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×