Oppanna.com

ಒಂದು ‘ಚೋದ್ಯ’

ಬರದೋರು :   ಶರ್ಮಪ್ಪಚ್ಚಿ    on   02/05/2010    10 ಒಪ್ಪಂಗೊ

ಗೀತಕ್ಕನ ಲೆಕ್ಕ ನೋಡಿ ಅಪ್ಪಗ ಒಂದು “ಚೋದ್ಯ” ಕೇಳುವೊ ಹೇಳಿ ಕಂಡತ್ತು:

ಒಬ್ಬ ಯಜಮಾನನ ಹತ್ರ 15 ಕುದುರೆ ಇತ್ತು. ಅವಂಗೆ 4 ಜನ ಮಕ್ಕೊ.
ಅವ ತೀರಿ ಹೋಪಗ ಮಕ್ಕೊಗೆ ಪಾಲು ಆಯೆಕ್ಕು ಹೇಳಿ ಆತು. ಯಜಮಾನ ಮೊದಲೇ ಯಾವ ರೀತಿ ಪಾಲು ಅಯೆಕ್ಕು ಹೇಳಿ ಹೇಳಿತ್ತಿದ್ದಡ.

  • ದೊಡ್ಡವಂಗೆ ದೊಡ್ಡ ಪಾಲು, ಇಪ್ಪದರಲ್ಲಿ ಅರ್ಧದಷ್ಟು,
  • ಎರಡನೆಯವಂಗೆ ಉಳುದ್ದರಲ್ಲಿ ಅರ್ಧ,
  • ಮೂರನೆಯವಂಗೆ, ಮೊದಲಾಣ ಇಬ್ರಿಂಗೆ ಕೊಟ್ಟು ಉಳುದ್ದರಲ್ಲಿ ಅರ್ಧ,
  • ನಾಲ್ಕನೆಯವಂಗೆ ಮೊದಲಾಣ ಮೂರೂ ಜೆನಂಗೊಕ್ಕೆ ಕೊಟ್ಟು ಉಳುದ್ದರ ಅರ್ಧ best rolex replica watch ಹೇಳಿ.

ಇಪ್ಪ 15 ರ ಸುರುವಾಣವಂಗೆ ಅರ್ಧದಷ್ಟು ಹೇಳಿರೆ 7.5 ಆವುತ್ತು. ಕುದುರೆಯ ಅರ್ಧ ಮಾಡುವ ಹಾಂಗೆ ಇಲ್ಲೆ. ಆಷ್ಟಪ್ಪಗ ಅಲ್ಲಿಗೆ ಒಬ್ಬ ಕುದುರೆ ಸವಾರ ಬಂದ.moncler rockar försäljning

ನಾಲ್ಕೂ ಜೆನಂಗೊ ಸೇರಿ ಅವನ ಹತ್ರ ಇದಕ್ಕೆ ಒಂದು ಪರಿಹಾರ ಹೇಳ್ಲೆ ಎಡಿಗೋ ಕೇಳಿಯಪ್ಪಗ ಅವ ಸಂತೋಷಲ್ಲಿ ಒಪ್ಪಿಯೊಂಡ.kopie dames en heren horloges

(ಅವ ಮುಂದೆ ಎಂತ ಮಾಡಿದ ಹೇಳುವದರ ನಿಂಗೊ ತಿಳಿಸಿ)

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

10 thoughts on “ಒಂದು ‘ಚೋದ್ಯ’

  1. ಶರ್ಮಪ್ಪಚ್ಚಿ, ಕಡೆಂಗೆ ಉತ್ತರ ಎಂತರ ಹೇಳಿಕ್ಕಿ ಆತೋ. ಎಲ್ಲೋರು “ಈಗರ್ಲೀ ವೈಟಿಂಗು” ಮಾಡ್ತಾ ಇದ್ದವು. ಮರದಿಕ್ಕೆಡಿ.

    1. ಕೇಶವ ಪ್ರಸಾದ ಕೊಟ್ಟ ಉತ್ತರವೇ ಎನ್ನ ಉತ್ತರ ಕೂಡ.

  2. its very simple… Use that extra Horse (which is with that stranger) to simplify the calculations. (I mean to solve the issue of round off). Then total will become 16.
    Now u can divide like this :
    8-4-2-1 and finally that one extra will be available and that one is the Horse of that stranger.

  3. ಕುದುರೆ ಸವಾರ ಆದಕಾರಣ ಅವನ ಹತ್ರೆ ಒಂದು ಕುದುರೆಯು ಇಕ್ಕನ್ನೆ?? ಅವ ಕುದುರೆಯ ಒಟ್ಟಿಂಗೆ ಬಯಿಂದ ಹೇಳಿ ಗ್ರೇಶಿಗೊಂಡರೆ, ನಾಲ್ಕು ಜನ ಅಣ್ಣತಮ್ಮಂದಿರು ಆ ಕುದುರೆ ಸವಾರನ ಕುದುರೆಯ ಒಂದು ಕ್ರಯ ಕೊಟ್ಟು ತೆಕ್ಕೊಳೆಕ್ಕು, ಅಷ್ಟಪ್ಪಗ 16 ಕುದುರೆ ಆತಿಲ್ಲೆಯ? ಮತ್ತೆ ಒಪ್ಪಂದ ಪ್ರಕಾರ ಹಂಚುಲೆಂತ ಅಡ್ಡಿ?? 🙂

    1. ಕುದುರೆಯ ಕ್ರಯಕ್ಕೆ ತೆಕ್ಕೊಳೆಕ್ಕಾಗ. ಒಂದರಿಯಂಗೆ “adjust” ಮಾಡಿರೆ ಸಾಕಾಕ್ಕೋ

      1. ಅದಪ್ಪು, ಒಂದರಿ adjust ಮಾಡಿರು ಸಾಕು, 🙂 ಇನ್ನುದೆ ಲಾಯ್ಕ ಉಪಾಯ ಇದ್ದು ಶರ್ಮಪ್ಪಚ್ಚಿ, ಹೆಂಗಾರುಗೆ ಇವು ನಾಲ್ಕು ಜೆನ ಇಲ್ಲೆಯ, ಕುದುರೆ ಸವಾರನ ಕೆಳ ಇಳಶಿ ಅವನ ಮೇಲೆ ದಂಡಪ್ರಯೋಗ ಮಾಡಿರೆ ಅವ ಆಗಿಯೆ ಕುದೆರೆಯ ಬಿಟ್ಟಿಕ್ಕಿ ಓಡುಗು, 🙂 ನಾವಗೆ ಕುದುರೆ ಸಿಕ್ಕಿರೆ ಆತನ್ನೆ, 🙂

  4. ಮುಟ್ಟಾಳೆ ಮಡುಗೆಂಡು ಬೈಕಿಲ್ಲಿ ಕೂದೊಂಡು ಇಪ್ಪ ದೊಡ್ಡ ಬಾವಂಗೆ ಕುದುರೆ ಎಂತಕೆ ?

  5. 15ರ ಅರ್ಧ ಹೇಳಿರೆ 7.5, ಅದರ ರೌಂಡ್ ಆಫ್ ಮಾಡುವೊ. 8 ಬಂತು. ದೊಡ್ಡವಂಗೆ 8 ಕೊಡೆಕು. ಮತ್ತಾಣವಂಗೆ 4, ಮತ್ತಾಣವಂಗೆ 2, ಮತ್ತಾಣವಂಗೆ 1. ಹೇಂಗೆ ಉತ್ತರ ಸರಿಯೊ ?

    1. ಉತ್ತರ ಸರಿಯಾಗಿಯೇ ಇದ್ದು. ಆದರೆ ಈ “ರೌಂಡ್ ಅಪ್” ಮಾಡ್ಲೆ ಆ “ಗೆಂಟು” ಗೊ ಬಿಡ್ತವಿಲ್ಲೆ ಅಡ. ಮೊದಲಾಣವಂಗೆ ಕೊಟ್ಟು ಉಳುದ 7 ರ ಪುನಹ ಅರ್ಧ ಮಾಡುವಾಗ ಇದೇ ತೊಂದರೆ ಬತ್ತಲ್ಲದ? ಕುದುರೆ ಸವಾರ ಅದಕ್ಕೆ ಎಂತಾರೂ “ಕೆಣಿ” ಮಾಡ್ತನಾ ನೋಡುವ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×