Latest posts by ಹಳೆಮನೆ ಅಣ್ಣ (see all)
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ - August 28, 2012
- ಬೆದುರು ಅಕ್ಕಿಯ ಪಟಂಗೊ - June 15, 2012
- ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ… - February 20, 2012
ಕೇರಳದ ತ್ರಿಶೂರಿಂದ 60 ಕಿ.ಮೀ. ದೂರಲ್ಲಿಪ್ಪ ಆತಿರಪಿಳ್ಳಿ ಜಲಪಾತದ ನೋಟಂಗೊ. ಇಲ್ಲಿ ಈಗ ಬೇಕಾದಷ್ಟು ಸಿನೆಮಾ ಶೂಟಿಂಗ್ ಆವುತ್ತಾ ಇರ್ತು. ತಮಿಳಿನ ಮಣಿರತ್ನಂಗೆ ಅಂತೂ ಇಲ್ಲಿಗೆ ಒಂದು ಸರ್ತಿ ಬಾರದ್ರೆ ಒರಕ್ಕು ಬತ್ತಿಲ್ಲೆಡ. ಕೇರಳದ ಪ್ರವಾಸೋದ್ಯಮದ ಬೆಳವಣಿಗೆಗೆ ಈ ಆತಿರಪಿಳ್ಳಿ ಹೇಳ್ತ ಕುಳ್ಳಿ ಜಲಪಾತ ಕೂಡ ಗಮನಾರ್ಹವಾದ ಕೊಡುಗೆ ಕೊಟ್ಟಿದು. ಚಾಲಕ್ಕುಡಿ ಹೊಳೆ ಇಲ್ಲಿ 80 ಫೀಟ್ ಎತ್ತರಂದ ಬೀಳ್ತು. ಇದರ ನೀರು ಬೀಳ್ತಲ್ಲಿಗೆ ಹತ್ತರಂಗೆ ಹೋಗಿ ನೋಡ್ಳೆ ಆವುತ್ತು ಹೇಳುದು ವಿಶೇಷ.
ಹೆಚ್ಚಿನ ಮಾಹಿತಿ ಬೇಕಾರೆ ಈ ಸಂಕೋಲೆಯ ಒತ್ತಿ ನೋಡಿ:
http://en.wikipedia.org/wiki/Athirappilly
ಚಿತ್ರಂಗೊ: ವಸಂತರಾಜ್ ಹಳೆಮನೆ
vasantharaj.h@gmail.com
ಒಪ್ಪ ಕೊಟ್ಟ ಎಲ್ಲೋರಿಂಗೂ ಧನ್ಯವಾದಂಗೊ.
Jalapatha layaka iddu.Photos layaka baindu Vasantha.
ತು೦ಬಾ ಹಳೆ ಕಾಲಲ್ಲಿ ಹೋಗಿತ್ತಿದ್ದೆ.ಅ೦ದಿ೦ಗೂ ಇ೦ದಿ೦ಗೂ ಅಜ ಗಜಾ೦ತರ.ಅ೦ತು ನೋಡೆಕಾದ ಜಾಗೆಯೆ.ಒಳ್ಳೆ ಪಟವೂ ವಿವರವೂ ಕೊಟ್ಟದಕ್ಕೆ ಧನ್ಯವಾದ.ಒಪ್ಪ೦ಗಳೊಟ್ಟಿ೦ಗೆ.
ಪಟಂಗೊ ಸೂಪರ್.
ಒಂದರಿ ಹೋಗಿ ಅನುಭವಿಸೆಕ್ಕು ಆ ಸೌಂದರ್ಯವ ಹೇಳಿ ಅವ್ತು
“ಮುಂಗಾರು ಮಳೆ” ನೆಂಪಾತು
ವಸಂತಣ್ಣೋ ಪಟಂಗ ತುಂಬಾ ಲಾಯ್ಕ ಬಯಿಂದು..
ಕೊಶಿ ಆತು ನೋಡಿ…
ಪಟಂಗ ತುಂಬಾ ಸೂಪರ್,ಇದರ ನೋಡಿ ಅಲ್ಲಿಗೆ ಒಂದರಿ ಹೊಯೇಕ್ಕು ಹೇಳಿ ಮನಸು ಆಯಿದು.ಪ್ರೇಕ್ಷಣೀಯ ಜಾಗೆ ತೋರ್ಸಿಕೊಟ್ಟ ಹಳೆಮನೆ ಅಣ್ಣಂಗೆ ಧನ್ಯವಾದಂಗ…
nice pic..
ಆ ಜಲಪಾತದ ಮೇಲಾಣ ಹೊಡೆ ಮಾ೦ತ್ರ ಅಲ್ಲ, ಅದರ ಕೆಳ ನೀರು ಬೀಳ್ತಲ್ಲಿಗೂ ಹೋಪಲೆ ಆವ್ತು. ಕೆಳ ಹೋಪಲೆ ಭಾರೀ ಸುಲಭ, ಮೇಲೆ ಹತ್ತಿ ಬಪ್ಪಲೆ ಮಾ೦ತ್ರ ಚೂರು ಬನ್ಗ ಆವ್ತು 🙂
photo chanda iddu, allige hopadu henge heli kuda baradare olledithu allada
ಲೇಖನದ ಸಂಕೊಲೆಲಿಪ್ಪ ವಿವರಂಗಳ ನೋಡಿ ಮಹೇಶಣ್ಣ. ಹೋಪಲೆ ದಾರಿಗಳನ್ನೂ ಕೊಟ್ಟಿದವು.
ಪಟಂಗ ಬಾರೇ ಚೆಂದ ಬೈಂದು.
ಜೀವನಲ್ಲಿ ಒಂದರಿ ಆದರೂ ಹೊಯೇಕ್ಕಾದ ಜಾಗೆ. ರಮ್ಯಾದ್ಭುತ !…
(ಜೀವನಲ್ಲಿ ಒಂದರಿ ಆದರೂ ಹೊಯೇಕ್ಕಾದ ಜಾಗೆ)
ಬೆಳ್ಳಕ್ಕೋ?ತಿರುಗಿ ಬಪ್ಪಲಿದ್ದನ್ನೇ?
ಖಂಡಿತವಾಗಿಯೂ ಕಣ್ಣಾರೆ ನೋಡೆಕ್ಕಾದ ಜಾಗೆ. ಮಳೆ ಜೋರು ಬಂದೊಂಡಿಪ್ಪಗ ಹೋದರೆ ಮಾಂತ್ರ ಕಷ್ಟ ಅಕ್ಕು.
ಧನ್ಯವಾದ,ಹಳೆಮನೆ ಅಣ್ಣ.
ಜಲಪಾತಕ್ಕೆ ಹೋಪ ದಾರಿ ಮತ್ತೆ ಜಲಪಾತದ ಪಟ ಅತಿ ಸುಂದರ .