Oppanna.com

ನಿಮಂತ್ರಣ ಪತ್ರ – ಪ್ರುರುಸೋತ್ತು ಇಲ್ಲದ್ರೂ ಹೋಗಲೇ ಬೇಕಾದ್ದು

ಬರದೋರು :   ಪೆಂಗಣ್ಣ°    on   03/01/2011    2 ಒಪ್ಪಂಗೊ

ಪೆಂಗಣ್ಣ°

ಓ ಮೊನ್ನೆ ಡಾ ಮಹೇಶ ಭಾವ ಸಂಸ್ಕೃತ ಪುಸ್ತಕ ಮೇಳದ ಬಗ್ಗೆ ಹೇಳಿತ್ತಿದ್ದ. ಆನು ತಿರುಗುವಾಗ ಅದರ ನಿಮಂತ್ರಣ ಪತ್ರ ಸಿಕ್ಕಿತ್ತು. ಅವನತ್ರೆ ಹಾಕುಲೆ ಹೇಳಿರೆ ಪೆಂಗಣ್ಣನ ಶುದ್ದಿಯೆ ಬರೇಕು ಹೇಳಿದ. ಅವನ ಕಾಳಜಿಗೆ ಆನು ಇಲ್ಲೆ ಹೇಳುಲಾವುತ್ತೋ. ಸಂಸ್ಕೃತವ ಆನು ಓದೆಕ್ಕಾರೆ ಬಲ್ನಾಡು ಮಾಣಿ ಹಿಂಗ್ಲೀಷ್ ಕೂಡಿಸಿ ಓದುತ್ತ ಹಾಂಗಾವುತ್ತಿದಾ. ಇನ್ನು ಬರೆವಲೇ ಗೊಂತಿದ್ದು ಹೇಳುಲು ಬಂಙ. ಆದರೂ ಈ ಸರ್ತಿ ಇನ್ನೂ ಜಾಸ್ತಿ ಕಲಿಯೆಕ್ಕು ಹೇಳಿ ಇದ್ದೆ.

ಈ ತಿರುಗಾಟಲ್ಲಿ ಇಪ್ಪಗ ಇಂದು ಉದಿಯಪ್ಪಗ ಸಿಕ್ಕಿದ್ದಿದಾ ನಿಮಂತ್ರಣಾ ಪತ್ರ. ಅದರ ಇಲ್ಲಿ ಕೂರುಸುದು ಹೇಂಗಪ್ಪಾ. ಅಂತೂ ಗುರಿಕ್ಕಾರ್ರತ್ರೆ ಕೇಳಿ ಇಲ್ಲಿ ನೇಲ್ಸುತ್ತಾ ಇದ್ದೆ.. ಎಲ್ಲೋರು ಬನ್ನಿ. ನಮ್ಮ ಸಂಸ್ಕೃತಿಯ ಉಳುಶುವ..

2 thoughts on “ನಿಮಂತ್ರಣ ಪತ್ರ – ಪ್ರುರುಸೋತ್ತು ಇಲ್ಲದ್ರೂ ಹೋಗಲೇ ಬೇಕಾದ್ದು

  1. ಕೆಲವು ಆಕರ್ಷಕ ಕಾರ್ಯಕ್ರಮಂಗ ಇದ್ದು. ನಮಗಾಗಿಯೇ
    Fusion Music in Samskrit – Sri Rajesh ಕೃಷ್ಣನ್
    ಸಂಸ್ಕೃತ ಗಾನಸುಧೆ:
    ಎಸ್ ಪಿ ಬಾಲಸುಬ್ರಹ್ಮಣ್ಯಂ
    ಪ್ರೇಮಲತಾ ದಿವಾಕರ್, (ಇವು ಹಾಡುವ ಶಿಶು-ಸಂಸ್ಕೃತ (ಮಕ್ಕಳ ಪದ್ಯ, ಲಾಲಿ ಹಾಡು) ಕೇಳ್ಳೆ ತುಂಬಾ ಲಾಯಕ )
    ಪುತ್ತೂರ್ ನರಸಿಂಹ ನಾಯಕ್,
    ವಿದ್ಯಾಭೂಷಣ.

    Baalacharitam: Film show by Abhinaya Bharati, Bangalore.
    ಕಾವ್ಯಚಿತ್ರ: ಆರ್ ಗಣೇಶ್ ಮತ್ತು ಬಿ ಕೇ ಎಸ್ ವರ್ಮಾ.
    ಪ್ರಭಾತ ಕಲಾವಿದರ “ಧರ್ಮಭೂಮಿ”
    Ashtaavakra: Puppet show by Dhaatu Puppet Theatre, Bangalore.
    ವಿಶಿಷ್ಟ ವಿಜ್ಞಾನಿಗಳ ಭಾಷಣ : ರೋಡ್ದಂ ನರಸಿಂಹ, ಆರ್ ಮಾಧವನ್ (ಇಸ್ರೋ)
    ಮಹಿಳಾ ಸಮ್ಮೇಳನ…..
    ಸಂಸ್ಕೃತ ಮಾತೃ ಭಾಷೆಯಾಗಿ ಮಾತಾಡುವ ಮಕ್ಕಳ ಸಂಗಮ…….
    Yakshagaana in Samskrit: Sringeri Troupe, Karnataka.

    These programs will be interspersed with Samskrit songs, Jokes, special shows for children and many other art demonstrations.

    ಇದನ್ನುದೆ ನೋಡಿ:
    http://www.samskritbookfair.org/
    ಹೀಂಗಿಪ್ಪ ವಿಚಾರಂಗಳುದೆ ಇಲ್ಲಿ ಕಾಣುಗು:

    * Why schools outside India teach Sanskrit?
    * Why Samskrit?
    * Bhagavad Gita: Ideas for Modern Management

  2. ಎಂಗಳ ಮನೆಗೆ ಮೊನ್ನೆ ವಂತಿಗೆಗೆ ಬಂದು ಈ ಕಾಗದ ಕೊಟ್ಟು ಹೊಯಿದವು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×