Oppanna.com

ವಿಶ್ವಾತೀತ ಪುಸ್ತಕಕ್ಕೊಂದು ವಿಶ್ವಮೇಳ…

ಬರದೋರು :   ವಿದ್ವಾನಣ್ಣ    on   07/01/2011    10 ಒಪ್ಪಂಗೊ

ವಿದ್ವಾನಣ್ಣ
“ವಿಶ್ವ ಸಂಸ್ಕೃತ ಪುಸ್ತಕ ಮೇಳ” ಕೇಳಕಿದ್ರೆಯ ಮೈಯಲ್ಲ ರೋಮಾಂಚನ ಆಗ್ತು.
ಅಬ್ಬ! ಎಂತ ಕಲ್ಪನೆ. ಈತರದ್ ಕಾರ್ಯಕ್ರಮವೊಂದ್ ನಡೀತು ಹೇಳದ್ನೇ ನಂಬಕಾಗ್ತಲ್ಲೆ.
ಒಂತರ್ದಲ್ ನೋಡ್ದಾಗ ಸಂಸ್ಕೃತ್ ಪುಸ್ತಕ್ದ್ ಕಾಲ ಮುಗ್ದೇ ಹೋತೇನ ಅಂತ ಕಾಣಕಿದ್ರೆ ಅದ್ಕಾಗಿ ಒಂದ್ ಪ್ರಪಂಚ ಮಟ್ಟದ್ ಮೇಳ ನಡೀತು ಅಂದ್ರೆ ಅದು ಅದ್ಭುತ್ವೇ ಸರಿ.
ಸಂಸ್ಕೃತ್ ಪುಸ್ತ್ಗ ಅಂದ್ರೆ ವಿಶ್ವಪುಸ್ತ್ಗ ಅಂತ್ಲೇ ಅರ್ಥ.
ಎಂತಕೆ ಅಂದ್ರೆ ಅದ್ರಲ್ಲಿಪ್ದು ಇಡೀ ವಿಶ್ವಕ್ಕೇ ಬೇಕಾಪ ವಿಷ್ಯ.
ಅದು ಯಾವ್ದೋ ಜಾತಿಗೋ, ಗುಂಪಿಗೋ, ಜನಾಂಗಕ್ಕೋ, ದೇಶಕ್ಕೋ ಮಾತ್ರ ಸಂಬಂದ ಪಟ್ಟಿದ್ದಲ್ಲ.
ಅಷ್ಟೇ ಅಲ್ಲ, ಅದು ಯಾವ್ದೇ ಕಾಲಕ್ಕೂ ಸಂಬಂದ ಪಟ್ಟಿದ್ದಲ್ಲ.

ಹಿಂದಿನ್ಕಾಲಕ್ಕೂ, ಈಗಿನ್ಕಾಲಕ್ಕೂ, ಮುಂದಿನ್ಕಾಲಕ್ಕೂ ಬೇಕಾಪ ವಿಷ್ಯ ಅದ್ರಲ್ಲಿದ್ದು.
ಹಂಗಾಗಿ ಅದು ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಬೇಕಾಗ ಅಂತದ್ದು.

ಆದ್ರೆ, ಎಂತ ಮಾಡದು? ನಮ್ಜನ ಕಣ್ಣಿಗೆ ಇಂಗ್ಲೀಷ್ ಕನ್ನಡ್ಕ ಹಕ್ಕ್ಯೈಂದ.
ಹಂಗಾಗ್ ಅವ್ಕ್ಕೆ ಸಂಸ್ಕೃತದ ದೊಡ್ಡಸ್ತ್ಗೆ ಕಾಣ್ತಾ ಇಲ್ಲೆ. ಇದು ನಮ್ದೇಶದ್ ದೌರ್ಭಾಗ್ಯ.

ಇದ್ರ ಮಧ್ಯದಲ್ಲೂ ಸಂಸ್ಕೃತಪುಸ್ತ್ಗಕ್ಕೆ ವಿಶ್ವ ಮಟ್ಟದ ಸಮ್ಮೇಳನ ನಡೆಯದು ದೊಡ್ದೆಯ.
ಅದು ಚನ್ನಾಗಾಗ್ಲಿ ಅಂತ ಹಾರೈಸನ.
ಸಾಧ್ಯ ಆದ್ರೆ ಒಂದ್ ಸಲನಾದ್ರು ಹೋಗ್ಬಪ್ಪನ.

ಸೂ: ಸಂಸ್ಕೃತ ಪುಸ್ತಕ ಪ್ರದರ್ಶನದ ಹೇಳಿಕೆ ಕಾಗತ ಇಲ್ಲಿದ್ದು:
https://oppanna.com/shuddi/nimantrana-patra

10 thoughts on “ವಿಶ್ವಾತೀತ ಪುಸ್ತಕಕ್ಕೊಂದು ವಿಶ್ವಮೇಳ…

  1. ಸ೦ಸ್ಕ್ರುತದ ಬಗ್ಯೆ ಅಭಿಮಾನಿಗೊ ಇನ್ನೂ ಸಾಕಷ್ಟು ಸ೦ಖ್ಯೆಲಿ ಇದ್ದವೂ ಹೇಳ್ತದೇ ಒ೦ದು ಅಭಿಮಾನದ ಸ೦ಗತಿ.ವಿದ್ವಾನಣ್ಣ ನಮೋ ನಮಹ ಒಳ್ಳೆ ಲೇಖನಕ್ಕೆ ಒಳ್ಳೆ ಒಪ್ಪ.ಒಪ್ಪ೦ಗಳೊಟ್ಟಿ೦ಗೆ

  2. ನಿಜವಾಗಿಯೂ ಸಮ್ಮೇಳನ ಅದ್ಭುತ…
    ಎಲ್ಲಿ ನೋಡಿದ್ರೂ ಜನ.. ಜನ.. ಜನ..
    ಸಂಸ್ಕೃತಕ್ಕೆ ಇಷ್ಟೊಂದು ಅಭಿಮಾನನಾ? ಅಂತ ಅನ್ನಿಸ್ತಾ ಇತ್ತು..
    ಮರೆಯದ ನೆನಪು…

  3. ಸಮ್ಮೇಳನಕ್ಕೆ ಹೋಗಿತ್ತಿದ್ದೆ.. ಎಂಥಾ ಜನ? ಜಾತ್ರೆಯ ಹಾಂಗೆ ಇತ್ತು. ಸಂಸ್ಕೃತದ ಬಗ್ಗೆ ಇಪ್ಪ ಜನಾಭಿಮಾನವ ನೋಡಿ ಖುಷಿ ಆತು.

  4. ವಿದ್ವಾನಣ್ಣನ ಬರಹ ಅಯಸ್ಕಾಂತದ ಹಾಂಗೆ ಮನಸ್ಸಿನ ಎಳದತ್ತು.ಕಾಂತಣ್ಣ ಬರೆಯದ್ದೆ ಸುಮಾರು ದಿನ ಆತು ಹೇಳಿಯೂ ನೆ೦ಪಾತು .ಕಾಲಾತೀತ,ವಿಶ್ವಾತೀತ ಭಾಷೆಯ ಪುಸ್ತಕ ಮೇಳಕ್ಕೆ ಯಶಸ್ಸು ಹಾರೈಸುವ.ಖಂಡಿತಾ ಹೋಪ ಪ್ರಯತ್ನ ಮಾಡುವ.

  5. ವಿದ್ವಾನಣ್ಣ, ಚೆನ್ನಾಗಿ ಬರದ್ದಿ. ನಮ್ ಭಾಷೆ ಓದಕೆ ತುಂಬಾ ಖುಶಿ ಆಗ್ತು

  6. ಸುಮಾರು ಸಮಯ ಆಗಿತ್ತು ಈ ಹವ್ಯಕ ಕೇಳದ್ದೆ! ಚಿಕ್ಕದಾದ ಚೊಕ್ಕ ಲೇಖನ ಬರದ್ದಿ.. ವಿದ್ವಾನಣ್ಣ! ನಿಂಗಳ ಕಳಕಳಿ ಅರ್ಥ ಆತು.. ಸಂಸ್ಕೄತದ ಬಗ್ಗೆ ತುಂಬಾ ಒಲವಿದ್ದರೂ ಕಲಿವ ಅವಕಾಶ ಎನಗಿನ್ನೂ ಸಿಕ್ಕಿದ್ದಿಲ್ಲೆ! ಪುಸ್ತಕ ಮೇಳ ಅತ್ಯಂತ ಯಶಸ್ವಿಯಾಗಲ್ಲಿ!

  7. ಚೆಂದಕೆ ವಿವರಿಸಿದ್ದೆ ವಿದ್ವಾನಣ್ಣ. ನೀ ಹೇಳಿದ್ದು ನಿಜ. “ಅದು ಯಾವ್ದೋ ಜಾತಿಗೋ, ಗುಂಪಿಗೋ, ಜನಾಂಗಕ್ಕೋ, ದೇಶಕ್ಕೋ ಮಾತ್ರ ಸಂಬಂದ ಪಟ್ಟಿದ್ದಲ್ಲ.” ಇದು ನಮ್ಮವಕ್ಕೆ ಯಾವಾಗ ಅರ್ಥ ಆವುತ್ತೋ????

    ನಿಂಗಳ ಭಾಷೆಯ ಚಂದ ಕೇಳಿ ತುಂಬಾ ಖುಷಿ ಆತು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×