Oppanna.com

ಇದಾರು – 11

ಬರದೋರು :   ಶುದ್ದಿಕ್ಕಾರ°    on   28/01/2011    22 ಒಪ್ಪಂಗೊ

ಇದಾರು ಇದಾರು ಹೇಳಿ ಕೇಳ್ತದೇ ಒಂದು ಚೋದ್ಯ ಆಗಿ ಹೋತು ನಮ್ಮ ಬೈಲಿಲಿ!
ಎನ್ನ ಪಟ ಒಂದು ಬಾರದ್ದೆ ಇರಳಿ ಹೇಳಿ ಅಜ್ಜಕಾನಬಾವನ ಹಾಂಗಿರ್ತ ಬಿಂಗಿಮಕ್ಕೊ ದಿನಾಗುಳೂ ಅಡೂರು-ಮದೂರು-ಕಾವು-ಕಣ್ಯಾರ ದೇವರ ನೆಂಪು ಮಾಡಿಗೊಂಬದಿದ್ದು!

ಆರು ಎಂತದೇ ಮಾಡಲಿ, ಶುದ್ದಿಕ್ಕಾರಂಗೆ ಶುದ್ದಿ ಸಿಕ್ಕದ್ದೆ ಇಕ್ಕೋ?

ಇದಾ, ಈ ಸರ್ತಿಯಾಣ ಇದಾರು:

ನೆಗೆಮೋರೆಯ ಬೈಲಿನ ಮಾಣಿ - ಇದಾರು 11..

ಸರಿ ಉತ್ತರ ಹೇಳಿರೆ ನಿಂಗೊಗೆ ಕಲ್ಮಡ್ಕ ಅನಂತನಲ್ಲಿಗೆ ಬಂದಿಪ್ಪಗ ತೆಳ್ಳವು ಉಚಿತ!싼 moncler 재킷

22 thoughts on “ಇದಾರು – 11

    1. ಹ! ಇದು ಪಷ್ಟಾತು.
      ಕಲ್ಮಡ್ಕ ಅನಂತನ ಹತ್ರೆ ಈಗಳೇ ಮಾತಾಡಿ – ತೆಳ್ಳವಿಂಗೆ ಅಕ್ಕಿ ಹಾಕುದು ಯೇವತ್ತು ಹೇಳಿ ಕೇಳಿಗೊಳ್ಳಿ.
      (ಎಂಗೊಗೂ ವಿಷಯ ತಿಳುಸಿಕ್ಕಿ, ಆತೋ? 😉 )

      1. ತೆಳ್ಳವು ಬಯಿಂದಿಲ್ಲೆ ಇನ್ನುದೇ! 😉

  1. ಉತ್ತರ ಹೇಳಿದರೆ ತೆಳ್ಳಾವು ಮಾತ್ರವೊ,ಬೇರೆ ಎಂತಾರು ಕೊಡ್ತಿತ್ತರೆ ಆನು ಉತ್ತರ ಹೇಳ್ತಿತ್ತೆ…………………

  2. ರಾಮ! ರಾಮ!! ಈ ಪುಳ್ಳಿಯ ಅಜ್ಜ ಕಾಣದ್ದೆ ತುಂಬ ಅಸಕ್ಕಲ್ಲಿ ಇದ್ದವಡ. ಒಂದಾರಿ ಬಂದು ಮೋರೆ ತೋರ್ಸಲಿ ಹೇಳಿಂಡಿತ್ತಿದ್ದವು

    1. 😉
      ಸರಿ ಉತ್ತರದ ಹತ್ತರೆ ಹತ್ತರೆ ಬಯಿಂದಿ..
      ಹಾಂಗಾಗಿ ಒಂದರಿ ಚುಟ್ಟಿಕಿಟ್ಟುತ್ತ ಪರಿಮ್ಮಳ ನಿಂಗೊಗೆ ಪ್ರೀ…!! 🙂

  3. ಇವ ಆರು ಗೊಂತಾದರೆ ಕಲ್ಮಡ್ಕಕ್ಕೆ ಹೋಯೆಕ್ಕಾ ತೆಳ್ಳವು ತಿಂಬಲೆ. ಆನು ಹೇಳ್ತಿಲ್ಲೆ

  4. ಅದೇ ಗೀಟು ಗೀಟಿನ ಅ೦ಗಿ,ಅದೇ ಗೆಡ್ಡ ,ಅದೇ ನೆಗೆ..ಇವ°,ಬೇರಾರಲ್ಲ,ಅವನೆ..

  5. ಅವರ ಮೂರೆ ತೊರ್ಸಿರೆ ಆರು ಹೇಳುವೆ

    1. {..ಮೂರೆ “ತೊರ್ಸಿರೆ”}…. ತೋರ್ಸುತ್ತೊ?? 😉

      ಅವನ ಮೋರೆ ತೊರ್ಸುತ್ತೋ?? ಅಲ್ಲ ನಿ೦ಗಳ ಮೋರೆಯೊ?? ಉಮ್ಮಪ್ಪಾ.. 😛

      1. ಏ ಬೊಸ ಭಾವ ನಿಂಗಳ ಎದುರಾಣ ೨ ಹಲ್ಲು ಹೇಂಗೆ ಹೊದ್ದು.ಮಿಠಾಯಿ ತಿಂದದೊ ?????

        1. ತುಪ್ಪೆಕ್ಕಲ್ಲು ತಮ್ಮಂಗೆ ನಮಸ್ಕಾರ ಇದ್ದು.
          ನಿಂಗೊ ಗೋಪಾಲಣ್ಣಂಗೆ ಮಾಂತ್ರ ಅಲ್ಲ, ಇಡೀ ಬೈಲಿಂಗೇ ತಮ್ಮ ಆಗಿ ಬಂದದು ತುಂಬಾ ಕೊಶೀ ಆತು.
          ಸೌಖ್ಯವೆಯೋ? ಹೇಂಗಿದ್ದು ಜೀವನ?

    2. ತುಪ್ಪೆಕ್ಕಲ್ಲು ತಮ್ಮಾ..
      ನಿಂಗೊ ಹಾಂಗೆಲ್ಲ ಹೇಳಿರೆ ತೆಳ್ಳವು ಸಿಕ್ಕ, ಸವುಟು ಸಿಕ್ಕುಗಷ್ಟೆ!
      ಸರೀ ಉತ್ತರ ಹೇಳೇಕು, ಈ ಸರ್ತಿ ಆತಿಲ್ಲೆ – ಇನ್ನಾಣ ಸರ್ತಿ ನೋಡುವೊ°… 😉

      1. ಎನಗೆ ತೆಲ್ಲವು ಆಗ ಉದ್ದಿನ ದೊಸೆ ಆಯೆಕ್ಕು

  6. ಅಯ್ಯೋ ಇದರು ಹೇಳಿ ಗೊತಾಗದ್ರೆ ಮತ್ತೆ೦ತ ಹೇಳುವದ್ಯಉ.ಇದು ಅವನೆ ಗೊ೦ತಾತಿಲ್ಲಿಯೊ.ಒಪ್ಪ೦ಗಳೊಟ್ಟಿ೦ಗೆ.ಅನ೦ತನಲ್ಲಿ ತೆೞವಿ೦ಗೆ ಹೇಳ್ಲಕ್ಕು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×