Oppanna.com

ಕುಂಬಳಕಾಯಿ ಓಡು ತಾಳು

ಬರದೋರು :   ವೇಣಿಯಕ್ಕ°    on   04/02/2014    1 ಒಪ್ಪಂಗೊ

ವೇಣಿಯಕ್ಕ°

ಕುಂಬಳಕಾಯಿ ಓಡು ತಾಳು

ಬೇಕಪ್ಪ ಸಾಮಾನುಗೊ:

  • 4-5 ಕಪ್(ಕುಡ್ತೆ) ಕೊಚ್ಚಿದ ಕುಂಬಳಕಾಯಿ ಓಡು
  • 3-4 ಚಮ್ಚೆ ಕಾಯಿ ತುರಿ
  • 1/3 ಚಮ್ಚೆ ಮೆಣಸಿನ ಹೊಡಿ
  • ದೊಡ್ಡ ನಿಂಬೆ ಗಾತ್ರದ ಬೆಲ್ಲ
  • ಚಿಟಿಕೆ ಅರುಶಿನ ಹೊಡಿ
  • ರುಚಿಗೆ ತಕ್ಕಸ್ಟು ಉಪ್ಪು
  • 1 ಚಮ್ಚೆ ಉದ್ದಿನ ಬೇಳೆ
  • 4-5 ಬೇನ್ಸೊಪ್ಪು
  • 1/2 ಚಮ್ಚೆ ಸಾಸಮೆ
  • 1 ಚಮ್ಚೆ ಎಣ್ಣೆ

ಮಾಡುವ ಕ್ರಮ:
ಕುಂಬಳಕಾಯಿ ಚೋಲಿ ತೆಗದು ಓಡಿನ ತೆಳ್ಳಂಗೆ ಕೊರದು, ತೊಳದು ಮಡುಗಿ.

ಇದರ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ತುಂಡು ಮಾಡಿ.

ಕುಂಬಳಕಾಯಿ ಓಡಿನ ಒಂದು ಬಾಣಲೆಗೆ/ಕುಕ್ಕರಿಂಗೆ ಹಾಕಿ, ಉಪ್ಪು, ಬೆಲ್ಲ, ಮೆಣಸಿನ ಹೊಡಿ, ಅರುಶಿನ ಹೊಡಿ ರೆಜ್ಜ ನೀರು ಹಾಕಿ ಮುಚ್ಚಲು ಮುಚ್ಚಿ ಬೇಶಿ.
ನೀರು ಆರಿಗೊಂಡು ಬಪ್ಪಗ, ತೆಂಗಿನಕಾಯಿ ತುರಿ ಹಾಕಿ ತೊಳಸಿ. ಒಂದು 2 ನಿಮಿಷ ತಾಳಿನ ಸಣ್ಣ ಕಿಚ್ಚಿಲ್ಲಿ ಮಡುಗಿ.
ಒಗ್ಗರಣೆ ಸಟ್ಟುಗಿಲ್ಲಿ ಸಾಸಮೆ, ಉದ್ದಿನ ಬೇಳೆ, ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ, ಬೇನ್ಸೊಪ್ಪು ಹಾಕಿ, ತಾಳಿಂಗೆ ಹಾಕಿ ತೊಳಸಿ.
ಇದು ಅಶನ/ಚಪಾತಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

One thought on “ಕುಂಬಳಕಾಯಿ ಓಡು ತಾಳು

  1. ಹೀಂಗೆ ಬಚ್ಚಂಗಾಯಿ ಓಡುದೇ ತಾಳಿಂಗೆ ಆವುತ್ತು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×