Latest posts by ವೇಣಿಯಕ್ಕ° (see all)
- ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) - March 17, 2015
- ಕ್ಯಾರೆಟ್ ಖೀರು - March 10, 2015
- ಬೆಂಡೆಕಾಯಿ ಪ್ರೈ - March 3, 2015
ಮುಳ್ಳುಸೌತೆಕಾಯಿ ಮೊಸರು ಗೊಜ್ಜಿ
ಬೇಕಪ್ಪ ಸಾಮಾನುಗೊ:
- 1 ಸಣ್ಣ ಎಳತ್ತು ಮುಳ್ಳುಸೌತೆ
- 1/4 ನೀರುಳ್ಳಿ (ಬೇಕಾದರೆ ಮಾತ್ರ)
- 1 ಟೊಮೇಟೋ
- 1 ಹಸಿಮೆಣಸು
- 3-4 ಎಳೆ ಕೊತ್ತಂಬರಿ ಸೊಪ್ಪು
- 1.5-2 ಕಪ್(ಕುಡ್ತೆ) ಮೊಸರು
- ರುಚಿಗೆ ತಕ್ಕಸ್ಟು ಉಪ್ಪು
ಮಾಡುವ ಕ್ರಮ:
ಕೊತ್ತಂಬರಿ ಸೊಪ್ಪು, ಮುಳ್ಳುಸೌತೆ, ಟೊಮೇಟೋ, ನೀರುಳ್ಳಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ.
ಇದರ ಒಂದು ಪಾತ್ರಕ್ಕೆ ಹಾಕಿ, ಉಪ್ಪು, ಮೊಸರು ಹಾಕಿ ಲಾಯಿಕಲಿ ತೊಳಸಿ.(ಮೊಸರು ಹುಳಿ ಇದ್ದರೆ ರೆಜ್ಜ ಹಾಲು ಸೇರ್ಸಿ.) ಗೊಜ್ಜಿಗೆ ಹಸಿ ಮೆಣಸು ನುರಿರಿ.
ಇದು ಪಲಾವು/ಬಿರಿಯಾನಿ ಒಟ್ಟಿಂಗೆ ಕೂಡ್ಲೆ ಲಾಯಿಕ ಆವ್ತು.
ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.
~
ವೇಣಿ ಅಕ್ಕ°
ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.
ಹೊ ..
ಲಾಯ್ಕ ಆವುತ್ತು ವೇಣಿಯಕ್ಕಾ .. ಹುಳಿ ಆದರೆ ಸಾರ ಇಲ್ಲೆಪ್ಪ .. !