ಬೈಲಕರೆಯ ಬಲ್ನಾಡುಮಾಣಿ! ರೆಜ ತಮಾಷೆ, ಬಿಂಗಿ ಜಾಸ್ತಿ.. :)ಹೆಚ್ಚಾಗಿ ಎಲ್ಲಾ ಹೊತ್ತಿಂಗು ಅಂತರ್ಜಾಲಲ್ಲಿ ಗುರುಟುತ್ತ ಜೆನ, ಒರಕ್ಕಿಂದ ಏಳುಸಿರೂ ವೆಬ್ ಸೈಟು, ಇಂಟರ್ನೆಟ್ಟು, ಜಿಮೇಲು ಹೇಳಿರೆ ಆಶ್ಚರ್ಯ ಇಲ್ಲೆ.ಕಂಪ್ಯೂಟರಿಲಿ ಸುಮಾರು ’ಕಿಟಿಕಿ’ ತೆಗದುಮಡುಗಿ ಕೆಲಸಮಾಡುದರ್ಲಿ ಉಸಾರಿ ಹೇಳಿ ದೋಸ್ತಿಗಳಲ್ಲಿ ತಪ್ಪುಕಲ್ಪನೆ ಮೂಡ್ಸುತ್ತ ನಮೂನೆಯ ವಿಚಿತ್ರ ವ್ಯಕ್ತಿತ್ವ..ರಾಮಜ್ಜನ ಕಾಲೇಜಿನ ಹತ್ರೆ ಆಪೀಸು ಮಡುಗಿ ಕೂದು, ಬಯಲಿಂಗೆ ಅಂಬಗಂಬಗ ಇಣುಕಿ ನೋಡುತ್ತ ವ್ಯಕ್ತಿ..ಮೊದಲು ಪುಸ್ತಕ ಓದುವ ಮರ್ಲಿದ್ದತ್ತು, ಈಗ ಇಂಟರ್ನೆಟ್ಟಿಲಿ ಇ-ಪುಸ್ತಕ ಓದುವ ಮರ್ಲು ಸುರು ಆಯ್ದು ಹೇಳಿ ಮನೆಯವು ತಮಾಷೆ ಮಾಡುವ ಹಾಂಗಿಪ್ಪ ಮಾಣಿ.. ;)ಸಾಕೋ ಹೇಳಿ.. ಸುಮಾರಾತು,, ಹೆಚ್ಚಿನ ವಿವರಂಗೊಕ್ಕೆ ಒಂದು ಮಿಂಚಂಚೆ ಬರೆಯಿ, ಆಗದೋಏ° ? ;-)
ಹರೇರಾಮ! ಬೈಲಿಂಗೆ ತಲೆ ಹಾಕದ್ದೆ ಸಮಯ ಆತು! ಕ್ಷಮೆ ಇರಳಿ! ಕೆಲವು ಪಟ ಅಂಟುಸಿದ್ದೆ! , ನಿಂಗಳ ತಲೆಗೆ ಏನಾರೂ ಶೀರ್ಷಿಕೆ ಹೊಳೆತ್ತೋ!?? ಒಳ್ಳೆ ಶೀರ್ಷಿಕೆ ಕೊಟ್ಟೋರಿಂಗೆ ಸುವರ್ಣಿನಿಯಕ್ಕನ ಕೈರುಚಿಯ ಸ್ಪೆಷಲ್ ಮಜ್ಜಿಗೆ ನೀರು/ಶರಬತ್ತು