Oppanna
Oppanna.com

ಅಕ್ಷರ°

ಈ ಮಾಣಿ ಅಕ್ಷರ. (ಬೈಲಿಂಗೆ ಅಕ್ಷರದಣ್ಣನ ಗೊಂತಿದ್ದು. ಅವುಬೇರೆ, ಇವು ಬೇರೆ!) - ಅವರ ಶುದ್ದಿಗೊ ಅಕ್ಷಯ! ಅವುದೇ ಹಾಂಗೇ!! ಒಂದು ದಿನ ಮನೆಲಿಕ್ಕು – ಸುಳ್ಯಲ್ಲಿ, ಮರದಿನ ಕಲಿತ್ತ ಕೋಲೇಜಿಪ್ಪ ಮೂಡಬಿದ್ರೆಲಿಕ್ಕು, ಮತ್ತಾಣದಿನ ಅಣ್ಣನ ರೂಮಿಪ್ಪ – ಬೆಂಗುಳೂರಿಲಿಕ್ಕು; ಪುರುಸೊತ್ತಾದರೆ ಇಡೀ ಬೈಲಿಂಗೇ ತಿರುಗಿಗೊಂಡು ಇಕ್ಕು; ಮುಳಿಯಭಾವನ ಹಾಂಗೆ! ಮುಳಿಯಭಾವ ಹೇಳುವಗ ಯಕ್ಷಗಾನ ನೆಂಪಾತು – ಈ ಮಾಣಿಗೂ ಯಕ್ಷಗಾನದ್ದು ಬಯಂಕರ ಮರುಳು!(ಅಲ್ಲ, ಯಕ್ಷಗಾನಕ್ಕೂ, ಲೋಕಸಂಚಾರಕ್ಕೂ ಏನಾರು ಸಮ್ಮಂದ ಇದ್ದೋ?!) ;-) ಸಣ್ಣ ಇಪ್ಪಗಳೇ ಯಕ್ಷಗಾನದ ಆಸಗ್ತಿ; ಮನೆ ವಾತಾವರಣವೂ ಅದಕ್ಕೆ ಹೊಂದಿಗೊಂಡತ್ತಿದಾ – ನಮ್ಮ ಅರ್ನಾಡಿಭಾವಂಗೆ ಅರಡಿಗು ಇವರ. ಬರೇ ಕಲಿತ್ತದು ಮಾಂತ್ರ ಕಲಿವದಲ್ಲ, ಎಲ್ಲವನ್ನುದೇ ಕಲಿಯೇಕು ಹೇಳಿ ಇವರ ಮನೆಲಿ ಹೇಳಿಕೊಡುಗಡ. ಸುಳ್ಯಲ್ಲಿ ಮನೆ.ಇವರ ಅಪ್ಪ ಸುಳ್ಯದ ಕುರುಂಜಿ ಕೋಲೇಜಿನ ಲೆಗುಚ್ಚರು!ಅಮ್ಮ ಅಲ್ಲೇ ಅತ್ಲಾಗಿಪ್ಪ ಸ್ನೇಹ ಶಾಲೆಯ ದೊಡ್ಡ ಟೀಚರು. ಅಣ್ಣ ಬೆಂಗುಳೂರಿಲಿ, ಇಂಜಿನೀರು! ಇವ ಎರಡ್ಣೇ ಮಗ ಇದಾ, ಒಳ್ಳೆತ ಉಶಾರಿ, ಮದಲಿಂಗೇ. ಸಣ್ಣ ಶಾಲೆಯ ಸುಳ್ಯಲ್ಲೇ ಕಲ್ತವು. ಮುಂದೆ, ದೊಡ್ಡದರ ಕಲಿವಲೆ ಹೇಳಿಗೊಂಡು ಮೂಡಬಿದ್ರೆಗೆ ಬಂದವು.ಬಂದು ಬಂದು ನಮ್ಮ ಸುವರ್ಣಿನಿ ಅಕ್ಕನ ಮನೆಒತ್ತಕೆ ಬಿಡಾರಮಾಡಿಗೊಂಡು ಕೂದವಡ.ನಾಕು ಜೆನ ಚೆಂಙಾಯಿ ಮಕ್ಕೊ ಒಟ್ಟಾಗಿ, ಕೋಲೇಜಿನ ಕನ್ನಡ ಮಾಷ್ಟ್ರನೂ ಸೇರಿಗೊಂಡು ಒಂದು ರೂಮು ಮಾಡಿಗೊಂಡು ಇದ್ದವಡ ಮೂಡಬಿದ್ರೆಲಿ.ಸುವರ್ಣಿನಿ ಅಕ್ಕನ ನೆರೆಕರೆಲೇ ಇದ್ದ ಕಾರಣ, ಅಂಬಗಂಬಗ ಮಾತಾಡುದಿದ್ದು. (ಸುವರ್ಣಿನಿ ಅಕ್ಕ ಅಲ್ಲಿ ಟೀಚರಲ್ಲದೋ; ಜಾಸ್ತಿ ಮಾತಾಡಿರೆ ಮತ್ತೆ ಮಾರ್ಕು ಸಿಕ್ಕ ಈ ಮಾಣಿಗೆ! ಹಾಂಗೆ – ಹದಾಕೆ ರಜ ರಜ ಮಾತಾಡುಗಷ್ಟೇ! ;-) ) ಸುವರ್ಣಿನಿಅಕ್ಕಂಗೆ ಈ ಮಾಣಿಯ ಆಸಗ್ತಿಗೊ ಎಲ್ಲ ಗೊಂತಾತು, ಮೆಲ್ಲಂಗೆ ನಮ್ಮ ಬೈಲಿನ ವಿಶಯವುದೇ ಹೇಳಿಕ್ಕಿದವು.ಬರವಣಿಗೆ ಆಸಗ್ತಿ ಇದ್ದ ಈ ಮಾಣಿಯ ಬೈಲಿಂಗೆ ಬಪ್ಪ ಹಾಂಗೆ ಮಾಡಿದವು. ಬೈಲಿಂಗೆ ಬಂದ ಮಾಣಿ ಈಗ ಅದೇ ಆತ್ಮೀಯತೆಲಿ ನೆರೆಕರೆಗೂ ಬಪ್ಪ ಹಾಂಗಾತು.ಅಪ್ಪು, ಈಗ ಆ ಮಾಣಿ ಸುವರ್ಣಿನಿ ಅಕ್ಕಂಗೆ ಮಾಂತ್ರ ನೆರೆಕರೆ ಅಲ್ಲ, ಈ ಬೈಲಿನ ನೆರೆಕರೆಗೇ ಬತ್ತಾ ಇದ್ದವು! ಬನ್ನಿ, ಅಕ್ಷರಮಾಣಿಗೆ ಬೈಲಿನ ಸ್ವಾಗತ ಹೇಳುವೊ°.ಚೆಂದ ಚೆಂದದ ಶುದ್ದಿಗೊಕ್ಕೆ ಕಾದೊಂಡಿಪ್ಪ°.ಅಕ್ಷರಾ.. ಸ್ವಾಗತಮ್..!!

ಡಿಮ್ – ಡಿಪ್ !!!!

ಅಕ್ಷರ° 28/11/2011

ಹೀಂಗೆ ಕೂದುಕೊಂಡಿಪ್ಪಗ ಒಂದು ಆಲೋಚನೆ ಹೊಳತ್ತು.. ಬೈಲಿಂಗೆ ಹಾಕ್ವ ಹೇಳಿ ಕಂಡತ್ತು… ಇರುಳು ವಾಹನ ಚಲಾಯಿಸುವಾಗ, ಎದುರಿಂದ ವಾಹನ ಬಂದರೂ ಹೆಚ್ಚಿನವು ಹೆಡ್‍ಲೈಟ್‍ನ ಡಿಮ್ ಮಾಡ್ತವಿಲ್ಲೆ… ಇದರಿಂದ ಎದುರಿಂದ ಡ್ರೈವ್ ಮಾಡಿಕೊಂಡಿತ್ತವನ ಕಣ್ಣಿಂಗೆ ನಮ್ಮ ಹೆಡ್‍ಲೈಟ್ ಕುಕ್ಕಿ, ಅವಂಗೆ ವಾಹನದ ಮೇಲೆ

ಇನ್ನೂ ಓದುತ್ತೀರ

ಎನ್ನ ಕ್ಷೇತ್ರ ಎನಗೆ ಇಷ್ಟ :)

ಅಕ್ಷರ° 16/05/2011

ತುಂಬಾ ದಿನಂಗಳ ಮತ್ತೆ ಬೈಲಿಂಗೆ ಬತ್ತಾ ಇದ್ದೆ. ಪರೀಕ್ಷೆಗಳ ತಲೆಬಿಸಿ ಒಂದರಿಗೆ ಮುಗುತ್ತು. ಇದರೆಡೆಲ್ಲಿ ಒಂದು

ಇನ್ನೂ ಓದುತ್ತೀರ

ರಾಮ ಕಥಾ ವಿಸ್ಮಯ

ಅಕ್ಷರ° 12/01/2011

ಕೃಷ್ಣಂಗೆ ರಾಮನ ಕಥೆಯ ಯಶೋದೆ ಹೇಳಿದರೆ ಹೇಂಗಿಕ್ಕು? ರಾಮ ತುಂಬಾ ಬಲಶಾಲಿಯಾಗಿತ್ತಿದ, ಸತ್ಯವಂತ ಹೇಳಿ ಯಶೋದೆ

ಇನ್ನೂ ಓದುತ್ತೀರ

ಆನು ಎಂತಕೆ ಬೆಂಗಳೂರಿಂಗೆ ಬಂದೆ?!!

ಅಕ್ಷರ° 05/01/2011

"ಹಲೋ ಅಣ್ಣಾ, ಹೇಂಗಿದ್ದೆ?", ಉದಿಯಪ್ಪಗ ಎಂಟು ಗಂಟೆ ಹೊತ್ತಿಂಗೆ ಅಣ್ಣನ ಮೊಬೈಲಿಂಗೆ ಕಾಲ್ ಮಾಡಿತ್ತಿದ್ದೆ. ಅಣ್ಣ ಎಂಜಿನಿಯರಿಂಗ್

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×