Oppanna
Oppanna.com

ರಾಮಚಂದ್ರ ಮಾವ°

ಇಪ್ಪ ಹೆಸರು: ಎ ರಾಮಚಂದ್ರ ಭಟ್ಚಾಲ್ತಿಲಿ: ಎ ಆರ್ ಭಟ್ಒಪ್ಪ ಹೆಸರು: ರಾಮಚಂದ್ರ ಮಾವ° ಗುರ್ತ: ಹುಟ್ಟಿದ್ದು ಸ್ವಾತಂತ್ರ್ಯ ಬಪ್ಪಂದ ಮೊದಲು- ೧.೭.೧೯೪೭  ರಲ್ಲಿ.ಆಗಾಣ ‘ಬೆಲ್ಟ್ ಏರಿಯ ’ (ಆದರೆ ಅನು ಇಂದಿಂಗೂ ಬೆಲ್ಟ್ ಕಟ್ಟುತ್ತಿಲ್ಲೆ)  ಅಡ್ಯನಡ್ಕಲ್ಲಿ!ಕಲಿವಲೆ ಹೇಳಿ ಊರು ಬಿಟ್ಟೋನು ಮತ್ತೆ ಊರಿನ ಶಾಶ್ವತವಾಗಿ ಬಿಟ್ಟೆ.ಜೀವ ವಿಮಾ ನಿಗಮಲ್ಲಿ ಕೆಲಸಕ್ಕೆ ಸೇರಿ ಕೊಂಕಣ ಬಿಟ್ಟು ಮೈಲಾರ ಎಲ್ಲಾ ಸುತ್ತಿ ಮತ್ತೆ  ಕೊಂಕಣಕ್ಕೇ ಬಂದೆ.ಇದರ ಮದ್ಯೆ ಮದುವೆ ಎಲ್ಲಾ ಆಗಿ ಮಕ್ಕೊ ಕಲ್ತು ಅವರ ಕಾಲ  ಮೇಲೇ ಇದ್ದವು!ಕೆಲಸಂದ ನಿವೃತ್ತಿ ಆದಮೇಲೆ ನೆಮ್ಮದಿಯ ಜೀವನ.ಕೃಷ್ಣನ ಆಸ್ತಿ ಉಡುಪಿ ಹತ್ತರೇ ಎನ್ನದು ಬಿಡಾರ! ಈಗಂತೂ ಎನಗೆ ತುಂಬ ಪುರುಸೊತ್ತು.ಹಾಂಗಾಗಿ ಬೇಕಾದ್ದರ ಓದುದು, ಕೇಳುದು,  ನೋಡುದು, ಬೇಕಾದಲ್ಲಿಗೆ ಹೋಪದು. ಹಾಂಗೇ ಬರೆಯಕ್ಕು ಹೇಳಿ ಕಂಡರೆ ಬರವದು! ಮಿಂಚಂಚೆ:  aramachandrabhat@gmail.comಫೋನು: 0820-2532259

ಉಪ್ಪಿನಕಾಯಿ ಮೆಡಿ

ರಾಮಚಂದ್ರ ಮಾವ° 13/04/2013

ಅಡಿಗೆಯೋನ ವರ್ಣನೆ, ಮತ್ತವ ಉಪ್ಪಿನಕಾಯಿ ತಿಂದ ರೀತಿ ಎಲ್ಲಾ ಬಾರೀ ಚೆಂದ, ಮನಸ್ಸಿಂಗೆ ಅಂಟುವಂತಾದ್ದು. ಹೊಟ್ಟೆತುಂಬ ಉಂಡು ನಿಂದೋರ ಬಾಯಿಲಿಯೂ ಕೊದಿ ಅರಿವಾಂಗಾತು. ಅಷ್ಟಪ್ಪಗ ಎನಗೆ ಮನಸ್ಸಿಂಗೆ ಕಂಡತ್ತು - ಈ ಆಶಕ್ಕನ ಕಂಡು ಅವರ ಸೂತ್ರ ಎಂತಾ ಹೇಳಿ

ಇನ್ನೂ ಓದುತ್ತೀರ

ಒಪ್ಪುವ ಉಡುಗೆ . . .

ರಾಮಚಂದ್ರ ಮಾವ° 04/03/2013

ಮತ್ತೆ ಅವರಿವರ ವಸ್ತ್ರದ ಬಗ್ಗೆ ಟೀಕೆ ಟಿಪ್ಪಣಿ ಮಾಡುದೂ ಗಲಾಟೆ ದೊಂಬಿಗೆ ದಾರಿ ಅಕ್ಕೋ ಹೇಳಿ.

ಇನ್ನೂ ಓದುತ್ತೀರ

ಆನಡ್ಕ ಜಲಪಾತ – ಧಾರೆ 2

ರಾಮಚಂದ್ರ ಮಾವ° 18/02/2013

ಹಾಲು ಸುರಿವಾಂಗಿಪ್ಪ ಧಾರೆ. ಜಲಪಾತದ ಬುಡಕ್ಕೆ ಬೆಶಿಲು ಬೀಳುವಾಗ ಇಡೀ ನೀರಿನ ಧಾರೆ ಮಾಣಿಕ್ಯ ಧಾರೆಯೇ.

ಇನ್ನೂ ಓದುತ್ತೀರ

ಆನಡ್ಕ ಜಲಪಾತ – ಧಾರೆ 1

ರಾಮಚಂದ್ರ ಮಾವ° 11/02/2013

ಇನ್ನು ನಿಂಗೊಗೆ ಚೆಂದದ ಜಲಪಾತ, ಕಸ್ತಲೆ ಕರ್ಗಾಣದ ಕಾಡು, ಹತ್ತುಲೆ ದಮ್ಮು ಕಟ್ಟುವ‌ಷ್ಟು ಎತ್ತರದ ಗುಡ್ಡೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×