ಕಲ್ಪನಾ ಅರುಣ್ 24/03/2019
ಗೋವಿಲ್ದೇ ದೇಶ ಹಾಳಾಯ್ದು ಈಗಕಲಬೆರಕೆ ಹಾಲು ಮೆರೆದಾಡ್ತುರಾಸಾಯನಿಕ ಮಿಶ್ರ ಹೊಟ್ಟೆಗೆ ವಿಷವು ಹಾಲು ಹೈನ ತುಪ್ಪ!! ಸಾವಿರ ಗೋವು ಇಪ್ಪಲ್ಲಿ ನೂರುಮಾಂಸಕ್ಕೆ ಹೇಳಿ ಮಾರುದುದೇವ್ರಾಗಿ ನಂಗೋಕೆ ಸೇವೆಕೊಟ್ರೆ ನಮ್ಮಿಂದ ಅದ್ಕೆ ನೋವೆಯಾ!! ಮೇವಿಲ್ದೇ ಪ್ಲಾಸ್ಟಿಕ್ ಕಸ ತಿಂತುಗೋವು ಹೊಟ್ಟಪಾಡಿಗೆ ಪರಿಪಾಟ್ಲುಬೆಳೆನೇ ಬೆಳಯದ್ದೆ