Oppanna
Oppanna.com

ಸುಬ್ಬಣ್ಣ ಭಟ್ಟ, ಬಾಳಿಕೆ

ಕಾಸರಗೋಡಿನ ಬಾಡೂರು ಗ್ರಾಮಲ್ಲಿ ಬಾಳಿಕೆ ಎಂಗಳ ಮನೆ. 2004ರಲ್ಲಿ ಮಂಗಳೂರಿಂಗೆ ಬಂದೆ. ಪೈವಳಿಕೆ ಹೈಸ್ಕೂಲಿಲ್ಲಿ ಕನಡ ಮಾಸ್ಟ್ರು ಆಗಿತ್ತಿದ್ದೆ. 17 ವರ್ಷ ಆತು ರಿಟೈರ್ ಆಗಿ. ಮಂಗಳೂರಿಲ್ಲೇ ಶಿಷ್ಯಕ್ಕೊ ಇದ್ದವು. ಈಗ ಒಂದು ವರ್ಷಂದ ಅಮೇರಿಕಲ್ಲಿ ಮಕ್ಕಳೊಟ್ಟಿಂಗೆ ಇದ್ದೆಯೊ. ಮಕ್ಕೊ ಮೂರು ಜನವೂ ಇಲ್ಲೇ ಇದ್ದವು. ಅಗೋಸ್ತಿಲ್ಲಿ ಊರಿಂಗೆ ಬತ್ತೆ.

ಒಂದು ಮಾವಿನ ಮರದ ಸುತ್ತ

ಸುಬ್ಬಣ್ಣ ಭಟ್ಟ, ಬಾಳಿಕೆ 19/09/2012

ತುಂಬ ಹಿಂದೆ ನಡದ ಘಟನೆ. ಅ  ಕಾಲಲ್ಲಿ ರಾಜಕೀಯವೂ ಇಷ್ಟು ಬದಲಾಯಿದಿಲ್ಲೆ. ಅಂದ್ರಾಣ ಜನಂಗಳೂ ಈಗ ಇಲ್ಲೆ. ಇದ್ದರು ನೆಂಪೂ ಇರ ಹೇಳಿ ಕಾಣುತ್ತು. ಕಾಲವೆ ಎಲ್ಲವನ್ನೂ ನುಂಗಿ ಹಾಕುತ್ತು. ಕೆಲವು ವರ್ಷ ಕಳದ ಮೇಲೆ ಇಂದ್ರಾಣದ್ದೂ ಮುಂದಿನವಕ್ಕೆ ನೆಂಪು ಬಾರ.

ಇನ್ನೂ ಓದುತ್ತೀರ

ಜನ್ಮದಿನದ ಕೂಟ

ಸುಬ್ಬಣ್ಣ ಭಟ್ಟ, ಬಾಳಿಕೆ 12/09/2012

ಹುಟ್ಟು ಹಬ್ಬ ಆಚರಿಸುವದು ಈಗ ಸಾಮಾನ್ಯ. ನಮ್ಮೂರಿಲ್ಲಿ  ಜನ್ಮ ದಿನಾಚರಣೆ ಹೇಳುವದು ಈಗ ಚಾಲ್ತಿಲ್ಲಿದ್ದರೂ ಮದಲು

ಇನ್ನೂ ಓದುತ್ತೀರ

ಕಥೆ: ದೈವ ಸಂಕಲ್ಪ

ಸುಬ್ಬಣ್ಣ ಭಟ್ಟ, ಬಾಳಿಕೆ 08/08/2012

ನಾವು ಒಂದು ಗ್ರೇಶಿರೆ ದೇವರ ಸಂಕಲ್ಪ ಬೇರೆಯೇ ಇರುತ್ತಡೊ. ಅದು ನಮ್ಮ ಒಳ್ಳೆದಕ್ಕೂ ಅಪ್ಪಲಕ್ಕು, ದೆಸೆ ಹಾಳಾದರೆ

ಇನ್ನೂ ಓದುತ್ತೀರ

ರಾಜನ ಕೆಮಿ – ’ಕತ್ತೆ ಕೆಮಿ’

ಸುಬ್ಬಣ್ಣ ಭಟ್ಟ, ಬಾಳಿಕೆ 01/08/2012

ಹಿಂದೊಂದು ಕಾಲಲ್ಲಿ ನಡೆದಂಥ ಸುದ್ದಿಯ ನಿಂಗೊಗೆ ಆನು ಹೇಳುತ್ತೆ ಊರಿನ ರಾಜಂಗೆ ಕುಚ್ಚಿಯ ತೆಗವಲೆ ಕ್ಷೌರಿಕನೊಬ್ಬ

ಇನ್ನೂ ಓದುತ್ತೀರ

ತಲೆ

ಸುಬ್ಬಣ್ಣ ಭಟ್ಟ, ಬಾಳಿಕೆ 25/07/2012

ರಾವಣಂಗೆ ಹತ್ತು ತಲೆಯಿತ್ತಡೊ. ಹತ್ತು ತಲೆಗಳನ್ನೂ ತೆಗೆಯೆಕ್ಕಾರೆ ಶ್ರೀರಾಮಂಗೆ ತುಂಬ ಕಷ್ಟ ಅಯಿದಡೊ. ಬ್ರಹ್ಮಂಗೆ ಐದು ತಲೆ ಇದ್ದದರ

ಇನ್ನೂ ಓದುತ್ತೀರ

ನಾಲಗೆ

ಸುಬ್ಬಣ್ಣ ಭಟ್ಟ, ಬಾಳಿಕೆ 18/07/2012

ಕವಿಗೊ ಹೇಳುಗು - ದೇವರ ಮಹಿಮೆಯ ಹೊಗಳುಲೆ ಆದಿಶೇಷಂಗೂ ಎಡಿಯ ಹೇಳಿ. ಒಂದು ನಾಲಗೆಲ್ಲಿ ಹೊಗಳಿದ್ದರ ಕೇಳುಲೆ

ಇನ್ನೂ ಓದುತ್ತೀರ

ಬೆರಳುಗೊ(ಮುಂದುವರುದ್ದು)

ಸುಬ್ಬಣ್ಣ ಭಟ್ಟ, ಬಾಳಿಕೆ 11/07/2012

ಮನುಷ್ಯಂಗೆ ಹೆಚ್ಚು ಉಪಯೋಗ ಅಪ್ಪ ಕೈ ಬೆರಳುಗಳ ಬಗ್ಗೆ ಎನಗೆ ಗೊಂತಿಪ್ಪ ಇನ್ನೂ ಕೆಲವು ವಿಶಯಂಗಳ

ಇನ್ನೂ ಓದುತ್ತೀರ

ಹೊಟ್ಟೆ (ಮುಂದುವರುದ್ದು)

ಸುಬ್ಬಣ್ಣ ಭಟ್ಟ, ಬಾಳಿಕೆ 27/06/2012

ಹೊಟ್ಟೆ ಮುಂದುವರುದ್ದು ಹೇಳಿರೆ ತಪ್ಪು ಅರ್ಥ ಗ್ರೇಶೆಡಿ! ;-) ಹೊಟ್ಟೆಯ ಕುರಿತಾದ ಲೇಖನ ಮುಂದುವರುದ್ದು

ಇನ್ನೂ ಓದುತ್ತೀರ

ಹೊಟ್ಟೆ

ಸುಬ್ಬಣ್ಣ ಭಟ್ಟ, ಬಾಳಿಕೆ 20/06/2012

ಹೊಟ್ಟೆಯ ಸುದ್ದಿ ತೆಗೆವಗಳೇ ಮದಲು ನೆಂಪಪ್ಪದು ಹೊಟ್ಟೆಯ ದೇವರು ಗಣಪ್ಪನ! ಅವಂಗೆ ಮದಲು ಕೈಮುಗುದು ಸುರು ಮಾಡುತ್ತೆ

ಇನ್ನೂ ಓದುತ್ತೀರ

ಕೈಬೆರಳುಗೊ..

ಸುಬ್ಬಣ್ಣ ಭಟ್ಟ, ಬಾಳಿಕೆ 17/06/2012

ನಡು ಬೆರಳು ಬಿಡುತ್ತೋ? ಕೈಮುಗಿವಾಗಳೂ ಆನು ಎಲ್ಲೋರಿಂದ ಎತ್ತರಕ್ಕೆ ಕಾಣುತ್ತೆ. ಎನ್ನ ಸಹಾಯ ಇಲ್ಲದ್ದರೆ ಇವರಿಂದ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×