Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 16

ಚೆನ್ನೈ ಬಾವ° 27/06/2013

1. ಅಡಿಗೆ ಸತ್ಯಣ್ಣ೦ಗೆ ಪೇಟಗೆ ಹೋದರೆ ಚಾ ಕುಡಿವಾಗ ಬನ್ಸ್ ತಿಂತ  ಕ್ರಮ ಇದ್ದು..   ಹಾಂಗೆ ಮೊನ್ನೆ ಪೇಟೆಗೆ ಹೋಗಿ ಬನ್ಸ್ ತಿಂದು ಚಾ ಕುಡುದು ಹೆರ ಬಪ್ಪಗ ಹೆಂಡತಿ ಬಾಳೆ ಹಣ್ಣು ತಪ್ಪಲೆ ಹೇಳಿದ್ದು ನೆಂಪಾತು.. ಶೆಟ್ಟಿ ಅಂಗಡಿ

ಇನ್ನೂ ಓದುತ್ತೀರ

'ಅಡಿಗೆ ಸತ್ಯಣ್ಣ' ಜೋಕುಗೊ – ಭಾಗ 16

ಚೆನ್ನೈ ಬಾವ° 27/06/2013

1. ಅಡಿಗೆ ಸತ್ಯಣ್ಣ೦ಗೆ ಪೇಟಗೆ ಹೋದರೆ ಚಾ ಕುಡಿವಾಗ ಬನ್ಸ್ ತಿಂತ  ಕ್ರಮ ಇದ್ದು..  

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – 'ಪರಿಸಮಾಪ್ತಿ'

ಚೆನ್ನೈ ಬಾವ° 27/06/2013

ಪರಿಸಮಾಪ್ತಿ – ‘ಶ್ರೀಮದ್ಭಗವದ್ಗೀತಾ’ ಹಿಂದೂ ಧರ್ಮದ ಪರಮ ಶ್ರೇಷ್ಠ ಗ್ರಂಥ. ಭಾರತದ ದೇಶೀಯ ಗ್ರಂಥ –

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 15

ಚೆನ್ನೈ ಬಾವ° 20/06/2013

1   ಕಲಾರಿಮೂಲೆ ಪುಳ್ಳಿ ಉಪ್ನಾನ ಓ ಮನ್ನೆ ಕಳುತ್ತಪ್ಪೋ.. ಅಡಿಗೆ ಸತ್ಯಣ್ಣನದ್ದೇ ಅಡಿಗೆ.. ಬೈಲಿನೋರು

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ‘ಗೀತಾಮಾಹಾತ್ಯ್ಮಮ್’

ಚೆನ್ನೈ ಬಾವ° 20/06/2013

ಭಗವದ್ಗೀತೆ ಹೇಳಿರೆ ಕುರುಕ್ಷೇತ್ರ ರಣರಂಗಲ್ಲಿ ಇಬ್ರ ನಡುವೆ ಆದ ಸಂಭಾಷಣೆ ಹೇಳಿ ಗ್ರೇಶುವವು ಇದ್ದವು. ಅದು

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 14

ಚೆನ್ನೈ ಬಾವ° 13/06/2013

ಅಡಿಗೆ ಸತ್ಯಣ್ಣ UK ಗೆ ಹೋಯ್ದಾ ಹೇದು ಕೇಳಿಯಪ್ಪಗ ಆನು ಗ್ರೇಶಿದ್ದದು ಉತ್ತರ ಕರ್ನಾಟಕಕ್ಕೆ ಮಣ್ಣ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 68 – 78

ಚೆನ್ನೈ ಬಾವ° 13/06/2013

ಆಧ್ಯಾತ್ಮಿಕ ಜ್ಞಾನದ ಪರಮ ರಹಸ್ಯಂಗಳ ಕುಲಂಕುಷವಾಗಿ ಅರ್ಜುನಂಗೆ ವಿವರಿಸಿದ ಭಗವಂತ° ಈ ವಿಚಾರಂಗಳ ಅಯೋಗ್ಯರಲ್ಲಿ ಚರ್ಚಿಸಲಾಗ,

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 13

ಚೆನ್ನೈ ಬಾವ° 06/06/2013

ಅಡಿಗೆ ಸತ್ಯಣ್ಣಂಗೆ ತುಂಬ ತೆರಕ್ಕು. ಸರಿ ಕಂಡುಮುಟ್ಟಿಗೊಂಬಲೆ ಎಡಿಗಾಯ್ದಿಲ್ಲೆ ಈ ಸರ್ತಿ ಓ ಮನ್ನೆ ಓ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 61 – 67

ಚೆನ್ನೈ ಬಾವ° 06/06/2013

ಸ್ವಭಾವಗುಣಕ್ಕನುಗುಣವಾಗಿ ಪ್ರಜ್ಞಾಪೂರ್ವಕ ತನ್ನ ಕಾರ್ಯಂಗಳ ಭಗವದರ್ಪಣಾದೃಷ್ಟಿಲ್ಲಿ ಮಾಡಿಗೊಂಡು ಹೋಯೇಕು, ಒಂದುವೇಳೆ ಅಜ್ಞಾನಂದ, ಅಹಂಕಾರಂದ ಆನು ಮಾಡುತ್ತಿಲ್ಲೆ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 12

ಚೆನ್ನೈ ಬಾವ° 30/05/2013

ಒಟ್ಟಾರೆ  ಬೆಶಿ ಬೆಶಿ . ಬೇಶುತ್ತಲ್ಲಿಯೂ ಬೆಶಿ, ಬೇಶಿ ಮಡಿಗಿದ್ದದೂ ಬೆಶಿ, ಬೇಶಿ ಹಾಕುತ್ತವನೂ ಬೆಶಿ .. ಒಳವೂ ಬೆಶಿ… ಹೆರವೂ ಬೆಶಿ.. ಅಡಿಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×