Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 51 – 60

ಚೆನ್ನೈ ಬಾವ° 30/05/2013

ಸ್ವಭಾವ ಸಹಜವಾದ ಕರ್ಮವ ನಿಷ್ಕಾಮಯುಕ್ತನಾಗಿ ಆಚರುಸುವುದು ಮೋಕ್ಷಸಾಧನೆಯ ದಾರಿ, ಅದರ ತಿಳಿವದೇ ಬ್ರಹ್ಮಜ್ಞಾನ, ಅದುವೇ ಆತ್ಮಸಾಕ್ಷಾತ್ಕಾರ ಹೇಳಿ ಭಗವಂತ° ಕಳುದವಾರದ ಭಾಗಲ್ಲಿ ಹೇಳಿದ್ದ°. ಜ್ಞಾನದ ಪರಿಪೂರ್ಣತೆ ಹೇಳಿರೆ ಪರಿಶುದ್ಧ ಕೃಷ್ಣಪ್ರಜ್ಞೆಯ ಪಡವದು. ಅದು ಪಡೆಯೇಕ್ಕಾರೆ ನಿತ್ಯ ಅನುಷ್ಠಾನಲ್ಲಿ ಆ ಪ್ರಜ್ಞೆ ಸದಾ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 11

ಚೆನ್ನೈ ಬಾವ° 23/05/2013

ಮೌಢ್ಯ ಏವತ್ತೇ ಬಿರುದ್ದು.. , ಬೈಲಿಲಿ ಅನುಪ್ಪತ್ಯ ಸುರುವಾಯ್ದು.., ಆದರೆ ರಮ್ಯಂಗೆ ಕೋಲೇಜು ಸುರುವಾಯೇಕ್ಕಷ್ಟೆ. ಸತ್ಯಣ್ಣಂಗೂ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 41 – 50

ಚೆನ್ನೈ ಬಾವ° 23/05/2013

ಸಮಸ್ತ ಜೀವಜಾತಂಗೊ ತ್ರಿಗುಣಂಗಳ ಅಧೀನ. ಪ್ರತಿಯೊಂದು ಜೀವವೂ / ಇಡೀ ಜಗತ್ತು ಈ ತ್ರಿಗುಣಂಗಳ ಮಿಶ್ರಣ. 

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ°’ ಜೋಕುಗೊ – ಭಾಗ 10

ಚೆನ್ನೈ ಬಾವ° 16/05/2013

ಅಂತೂ ರಮ್ಯಂಗೆ ಕೊಲೆಂಜಿಲಿ ಸೀಟು ಸಿಕ್ಕಿತ್ತಡೋ.. ನಮ್ಮ ರಾಮಜ್ಜನ ಕೋಲೇಜಿಂಗೇ ಹೋವ್ಸಡೋ.. ಕಂಪ್ಯೂಟ್ರು ಸೈಂಸ್ ಕಲಿಸ್ಸಡೋ..

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 26 – 40

ಚೆನ್ನೈ ಬಾವ° 16/05/2013

ಕಳುದವಾರ ಜ್ಞಾನ ಮತ್ತೆ ಕರ್ಮಲ್ಲಿ ಸತ್ವ-ರಜ-ತಮ ಹೇಳಿ ಮೂರು ವಿಧ ಇದ್ದು ಹೇಳಿ ಭಗವಂತ° ವಿವರಿಸಿದ್ದರ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 9

ಚೆನ್ನೈ ಬಾವ° 09/05/2013

ಅಂತೂ ರಮ್ಯ ಕೋಲೇಜಿಂಗೆ ಹೋಪದು ಹೇದು ತೀರ್ಮಾನ ಆತಡ.. ನಾಲ್ಕೈದು ಕೋಲೇಜಿಂದ ಅರ್ಜಿ ತಂದು ತುಂಬ್ಸಿ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ – 11 – 25

ಚೆನ್ನೈ ಬಾವ° 09/05/2013

ಕಳುದವಾರದ ಭಾಗಲ್ಲಿ ಸಂನ್ಯಾಸ ಮತ್ತೆ ತ್ಯಾಗದ ವೆತ್ಯಾಸ ಎಂಸರ ಹೇದು ಅರ್ಜುನ° ಭಗವಂತನಲ್ಲಿ ಕೇಳಿದ್ದಕ್ಕೆ ತ್ಯಾಗಲ್ಲಿ ಸಾತ್ವಿಕ,

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 8

ಚೆನ್ನೈ ಬಾವ° 02/05/2013

ಹೋ..ಹು!! ಅಡಿಗೆ ಸತ್ಯಣ್ಣನ ಮನೆಲಿ ಹೋದವಾರ ಗೌಜಿಯೋ ಗೌಜಿ.. ರಮ್ಯ ಪಾಸಾದ ಲೆಕ್ಕಲ್ಲಿ ಮನೇಲಿ ಗಮ್ಮತು ಮಾಡಿತ್ತವು

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 18 – ಶ್ಲೋಕಂಗೊ 01 – 10

ಚೆನ್ನೈ ಬಾವ° 02/05/2013

ಯುದ್ಧರಂಗಲ್ಲಿ ತನ್ನ ಹಿರಿಯರ, ಗುರುಗಳ ಕಂಡು ಒಂದು ಕ್ಷಣಲ್ಲಿ ದಿಗ್ಭ್ರಮೆಗೊಂಡ ಅರ್ಜುನನ ಮನಸ್ಸು ಅಜ್ಞಾನ ಮಾಯೆಂದ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ – ಜೋಕುಗೊ – ಭಾಗ 7

ಚೆನ್ನೈ ಬಾವ° 25/04/2013

ಕಳದವಾರದ್ದು ಕಳುದವಾರಕ್ಕೆ. ಈ ವಾರದ್ದು ಈ ವಾರಕ್ಕೆ. ಕಳದ ವಾರದ್ದು ಓದಿ ಆಗದ್ರೆ ಅದಕ್ಕೆ ಅಡಿಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×