Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

ಶ್ರೀಮದ್ಭಗವದ್ಗೀತಾ – ಅಧ್ಯಾಯ 15 – ಶ್ಲೋಕಂಗೊ 01 – 10

ಚೆನ್ನೈ ಬಾವ° 21/03/2013

ಈ ಮದಲು, ಹದಿಮೂರನೇ ಅಧ್ಯಾಯಲ್ಲಿ ಕ್ಷೇತ್ರ ಮತ್ತೆ ಕ್ಷೇತ್ರಜ್ಞರ ಬಗ್ಗೆ ಭಗವಂತ° ವಿವರವಾಗಿ ತಿಳಿಶಿದ್ದ°. ಹದಿನಾಲ್ಕನೇ ಅಧ್ಯಾಯಲ್ಲಿ ಪ್ರಕೃತಿಯ ತ್ರಿಗುಣಂಗಳ ಪ್ರಭಾವ ಮತ್ತೆ ಅದರಿಂದ ಮುಕ್ತನಾಗಿ ಮುಕ್ತಿಮಾರ್ಗಲ್ಲಿ ಮುನ್ನೆಡವದು ಹೇಂಗೆ ಹೇಳಿಯೂ ವಿವರಿಸಿದ್ದ°. ವಿಶ್ವ ಮತ್ತೆ ವಿಶ್ವನಿಯಾಮಕ° ಭಗವಂತನ ವಿಷಯದ ಬಗ್ಗೆ

ಇನ್ನೂ ಓದುತ್ತೀರ

‘ಅಡಿಗೆ ಸತ್ಯಣ್ಣ’ ಜೋಕುಗೊ – ಭಾಗ 1

ಚೆನ್ನೈ ಬಾವ° 16/03/2013

ಶುದ್ದಿ ಬರವಲೆ ಒಪ್ಪ ವಿಷಯ ಸಿಕ್ಕಿದ್ದಿಲ್ಲೇಲಿ ಶುದ್ದಿ ಬರೆಯದ್ದೆ  ಬಾಕಿ ಅಪ್ಪಲಾಗಡ. ನಮ್ಮ ಸುತ್ತ ಮುತ್ತ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 18 – 27

ಚೆನ್ನೈ ಬಾವ° 14/03/2013

ಹಿಂದಾಣ ಭಾಗಲ್ಲಿ ಸತ್ವ-ರಜ-ತಮೋಗುಣಂಗೊ ಹೇಳ್ವ ಪ್ರಕೃತಿಯ ತ್ರಿಗುಣಂಗೊ ಮನುಷ್ಯನ ಏವ ರೀತಿಲಿ ಕೊಣುಶುತ್ತು ಹೇಳ್ವದರ ಓದಿದ್ದು.

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 10 – 17

ಚೆನ್ನೈ ಬಾವ° 07/03/2013

ಕಳುದ ವಾರ ಪ್ರಕೃತಿಯ ತ್ರಿಗುಣಂಗೊ ಸತ್ವ-ತಮ-ರಜೋಗುಣಂಗಳ ಬಗ್ಗೆ ಓದಿದ್ದು. ಸೃಷ್ಟಿ ಭಗವಂತನಿಂದ ಪ್ರಕೃತಿಯ ಮೂಲಕ ಅಪ್ಪದಾಗಿಯೂ,

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 14 – ಶ್ಲೋಕಂಗೊ 01 – 09

ಚೆನ್ನೈ ಬಾವ° 28/02/2013

ಇಲ್ಲಿಯವರೇಂಗೆ ಭಗವಂತ° ಅರ್ಜುನಂಗೆ ಸತ್ಯ, ಆತ್ಮ, ಪರಮಾತ್ಮ, ಕ್ಷೇತ್ರ-ಕ್ಷೇತ್ರಜ್ಞ°, ಜ್ಞಾನ, ಇವುಗಳ ಸ್ವರೂಪ, ಮತ್ತೆ  ಸಾಧಕನ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 26 – 34

ಚೆನ್ನೈ ಬಾವ° 21/02/2013

ಈ ಹಿಂದಾಣ ಭಾಗಲ್ಲಿ ಕ್ಷೇತ್ರ, ಕ್ಷೇತ್ರಜ್ಞ, ಜ್ಞಾನ, ಪ್ರಕೃತಿ – ಪುರುಷ ಇವುಗಳ ವಿವರಿಸಿಗೊಂಡು, ಪ್ರಕೃತಿ ಮತ್ತೆ ಪುರುಷನ ಗುಣಸಹಿತ ತಿಳಿವದು

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 19 – 25

ಚೆನ್ನೈ ಬಾವ° 14/02/2013

ಈ ಹಿಂದಾಣ ಭಾಗಲ್ಲಿ ದೇಹ (ಕ್ಷೇತ್ರ), ಜ್ಞಾನ, ಜ್ಞಾನಕ್ಕೆ ಸಿಕ್ಕುತ್ತರ (ಜ್ಞೇಯವ) ಸಂಗ್ರಹವಾಗಿ ಹೇಳಿದ್ದಾತು. ಇದರ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 12 – 18

ಚೆನ್ನೈ ಬಾವ° 07/02/2013

ಹಿಂದಾಣ ಭಾಗಲ್ಲಿ ಕ್ಷೇತ್ರ, ಕ್ಷೇತ್ರಜ್ಞ, ಬಳಿಕ ಜ್ಞಾನದ ಬಗ್ಗೆ ವಿವರಿಸಿದ್ದ°. ಜ್ಞಾನಗಳುಸೆಕ್ಕಾರೆ ನಮ್ಮಲ್ಲಿ ಇರೆಕ್ಕಪ್ಪ 20

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 07 – 11

ಚೆನ್ನೈ ಬಾವ° 31/01/2013

ಮದಲಾಣ ಭಾಗಲ್ಲಿ ಭಗವಂತ° ಕ್ಷೇತ್ರ-ಕ್ಷೇತ್ರಜ್ಞರ ಬಗ್ಗೆ ಹೇಳಿಕ್ಕಿ ಮತ್ತೆ ಅದರ ಸ್ವರೂಪ ಮತ್ತೆ ವಿಕಾರದ ಬಗ್ಗೆ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಅಧ್ಯಾಯ 13 – ಶ್ಲೋಕಂಗೊ 00 – 06

ಚೆನ್ನೈ ಬಾವ° 24/01/2013

ಭಗವದ್ಗೀತೆಯ ಹನ್ನೆರಡ್ನೇ ಅಧ್ಯಾಯದ ಸುರುವಾಣ ಶ್ಲೋಕಲ್ಲಿ ಅರ್ಜುನ° ಭಗವಂತನತ್ರೆ ಸಗುಣ ನಿರ್ಗುಣ ಉಪಾಸನೆಲಿ ಏವುದು ಶ್ರೇಷ್ಠ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×