Oppanna
Oppanna.com

ಚೆನ್ನೈ ಬಾವ°

ಆನು ದಿವಂಗತ ಅಜಕ್ಕಳ ನರಸಿಂಹ ಭಟ್ರ ಮಗ°.ತುಪ್ಪೆಕ್ಕಲ್ಲು ಭಟ್ರಲ್ಲಿ ಅಜ್ಜನ ಮನೆ.ಬಾಲ್ಯ ಬದಿಯಡ್ಕ.ಶಾಲೆ ನವಜೀವನ., ಪಿ.ಯು.ಸಿ. - ಕಾಸರಗೋಡು., ಕಾಲೇಜ್ - ಸುಳ್ಯ ಎನ್.ಎಂ.ಸಿ.ದಣಿಯ ಓದಿದಿಲ್ಲೆ..,  ಒಂದು ಬಿ.ಕಾಂ ಡಿಗ್ರಿ ಮಾಡಿಯೊಂಡದು.ಇಪ್ಪದು ಚೆನ್ನೈಯಿಲ್ಲಿ . ವೃತ್ತಿ - ಪ್ರೈವೇಟ್ ಕಂಪನಿ ಉದ್ಯೋಗಿ ಹೇಳಿ ಮಡಿಕ್ಕೊಳ್ಳಿ.  ಹವ್ಯಾಸ - ಯಕ್ಷಗಾನ , ವೈದಿಕ .ಮತ್ತೆ ದೊಡ್ಡಕ್ಕೆ ಹೇಳಿಗೊಂಬಷ್ಟು ಬೇರೆ ಬಂಡಾರ ಏನಿಲ್ಲೇ. ಒಂದು ಮೊಬೈಲ್ ಇದ್ದು , ಎರಡು ಸಿಮ್ ಇದ್ದು. ಕಾರಿಲ್ಲೆ , ಬೈಕಿದ್ದು. ಮದುವೆ ಒಂದು ಆಯ್ದು - ಸಾಕು.ಇಂತು ನಿಂಗಳಚೆನ್ನೈ ಭಾವ.

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 21 – 30

ಚೆನ್ನೈ ಬಾವ° 22/03/2012

ಶ್ಲೋಕ ವೇದಾವಿನಾಶಿನಂ ನಿತ್ಯಂ ಯ ಏನಮಜಮವ್ಯಯಮ್ । ಕಥಂ ಸ ಪುರುಷಃ ಪಾರ್ಥ ಕಂ ಘಾತಯತಿ ಹಂತಿ ಕಮ್ ॥೨೧॥ ಪದವಿಭಾಗ ವೇದ ಅವಿನಾಶಿನಮ್ ನಿತ್ಯಮ್ ಯಃ ಏನಮ್ ಅಜಮ್ ಅವ್ಯಯಮ್ । ಕಥಮ್ ಸಃ ಪುರುಷಃ ಕಮ್ ಘಾತಯತಿ ಹಂತಿ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 11 – 20

ಚೆನ್ನೈ ಬಾವ° 15/03/2012

ಶ್ಲೋಕ ಶ್ರೀ ಭಗವಾನುವಾಚ – ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ । ಗತಾಸೂನಗತಾಸೂಂಶ್ಚ ನಾನು ಶೋಚಂತಿ ಪಂಡಿತಾಃ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ದ್ವಿತೀಯೋsಧ್ಯಾಯಃ – ಶ್ಲೋಕಂಗೊ 1 – 10

ಚೆನ್ನೈ ಬಾವ° 08/03/2012

ಉಭಯ ಸೇನೆಲಿಪ್ಪ ತನ್ನ ಬಂಧುಗಳ ನೋಡಿ ಯುದ್ಧಪರಿಣಾಮದ ಕಲ್ಪನೆ ಮನಸ್ಸಿಲ್ಲಿ ತಂದುಗೊಂಡು ಭೀತಿಗೊಂಡು, “ಆನು ಯುದ್ಧ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ – ಶ್ಲೋಕಂಗೊ 34 – 47

ಚೆನ್ನೈ ಬಾವ° 01/03/2012

  ಶ್ಲೋಕ ಆಚಾರ್ಯಾಃ ಪಿತರಃ ಪುತ್ರಾಸ್ತಥೈವ ಚ ಪಿತಾಮಹಾಃ । ಮಾತುಲಾಃ ಶ್ವಶುರಾಃ ಪೌತ್ರಾಃ ಶ್ಯಾಲಾಃ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ – ಶ್ಲೋಕಂಗೊ 22 – 33

ಚೆನ್ನೈ ಬಾವ° 23/02/2012

ಕಳುದ ಸಂಚಿಕೆಯ ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 11 – 21 ಓದಲೆ ಇಲ್ಲಿ

ಇನ್ನೂ ಓದುತ್ತೀರ

ಎನಗಿದ್ದ ಎರಡು ದೋಸ್ತಿಗೊ…

ಚೆನ್ನೈ ಬಾವ° 17/02/2012

ಕತೆ 1 ರಜಾ ಹಳೆ ಕತೆ ಆತೋ! ಹಳತ್ತು ಹೇಳಿರೆ ನಲವತ್ತು ವರ್ಷರಷ್ಟೂ ಹಳತ್ತೋ ಹೇಳಿ

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 11 – 21

ಚೆನ್ನೈ ಬಾವ° 16/02/2012

ಕಳುದ ವಾರ: ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 01 – 10 ಇಲ್ಲಿ ಒತ್ತಿ  

ಇನ್ನೂ ಓದುತ್ತೀರ

ಶ್ರೀಮದ್ಭಗವದ್ಗೀತಾ – ಪ್ರಥಮೋsಧ್ಯಾಯಃ : ಶ್ಲೋಕಂಗೊ 1 – 10

ಚೆನ್ನೈ ಬಾವ° 09/02/2012

ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶ್ಚೈವ ಕಿಮಕುರ್ವತ ಸಂಜಯ! ||೧|| [ಧೃತರಾಷ್ಟ್ರ ಉವಾಚ -

ಇನ್ನೂ ಓದುತ್ತೀರ

‘ಶ್ರೀಮದ್ಭಗವದ್ಗೀತಾ’ – ಪೀಠಿಕೆ, ಧ್ಯಾನ ಶ್ಲೋಕಂಗೊ.

ಚೆನ್ನೈ ಬಾವ° 02/02/2012

ಪ್ರತಿಯೊಬ್ಬನ ಮನೇಲಿ ಇರೆಕ್ಕಪ್ಪದು ಭಗವದ್ಗೀತೆ ಪುಸ್ತಕ. ಬರೇ ಪುಸ್ತಕ ಇದ್ದರೆ ಸಾಲ. ಅದರ ಪಠಣ ಕೂಡ

ಇನ್ನೂ ಓದುತ್ತೀರ

ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ

ಚೆನ್ನೈ ಬಾವ° 26/01/2012

ಕಳುದವಾರ – ಚತುರ್ಥೋಧ್ಯಾಯಃ (ಸೂ: ಪಾಠಾಂತರ ವ್ಯತ್ಯಾಸ ಇಪ್ಪಲೂ ಸಾಕು) ಶ್ರೀ ಸತ್ಯನಾರಾಯಣಪೂಜಾವ್ರತಕಥಾ – ಪಂಚಮೋಧ್ಯಾಯಃ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×