Oppanna
Oppanna.com

ದೊಡ್ಡಮಾವ°

ದೊಡ್ಡಮಾವ ಹೇದರೆ ನಮ್ಮ ನೆರೆಕರೆಯ ಹಿರಿಯರು. ಒರಿಶಲ್ಲಿ ಮಾಶ್ಟ್ರುಮಾವನಿಂದಲೂ ದೊಡ್ಡ. ಕಾಂಬಲೂ ಹಾಂಗೇ. ಅವರ ಮನೆಲಿ ಅಣ್ಣ ತಮ್ಮಂದ್ರ ಪೈಕಿ ಅವು ದೊಡ್ಡ ಆದ ಕಾರಣ ಅವಕ್ಕ ದೊಡ್ಡಣ್ಣ / ದೊಡ್ಡ ಬಾವ ಹೇಳಿಯೇ ಹೆಸರು ಬಂತು. ಅವರ ನಿಜವಾದ ಹೆಸರು ಆರಿಂಗೆ ನೆಂಪಿದ್ದು ಬೇಕೇ! ಅಂತೂ ನವಗೆಲ್ಲರಿಂಗುದೆ ಅವು ದೊಡ್ಡಮಾವ. ಇನ್ನುದೇ ಗುರ್ತ ಬೇಕಾರೆ ಅವು ದೊಡ್ಡಬಾವನ ಅಪ್ಪ!! ಹಳೇ ಕಾಲದ ಕುಂಬ್ಳೆಸೀಮೆಯ ಭಾಶೆಯ ಸರಾಗವಾಗಿ, ಕ್ರಮಾಗತವಾಗಿ ಮಾತಾಡ್ತ ಕ್ರಮ ಅವರದ್ದು. ಒಪ್ಪಣ್ಣನ ಹತ್ರೆ ಎಲ್ಲ ಮಾತಾಡುವಗ ಅದೇ ಹಳೇ ಬಾಶೆ ಬಕ್ಕು – ಹೋವುತ್ಸು, ಬತ್ಸು ಇತ್ಯಾದಿ. ಅವುದೇ ನಮ್ಮ ಬೈಲಿಲಿ ಶುದ್ದಿ ಹೇಳುಲೆ ಸುರು ಮಾಡಿರೆ ಹೇಂಗಕ್ಕು? ಗಮ್ಮತ್ತಲ್ಲದೋ? ನಾವುದೇ ಆ ಭಾಶೆಯ ಮುಂದುವರುಸುಲೆ ಅನುಕೂಲ. ಬನ್ನಿ, ದೊಡ್ಡಮಾವ ಹೇಳ್ತ ಹಳೇ… ಏ ಕಾಲದ ಶುದ್ದಿ ಕೇಳುವೊ°. ಅವರ ಶುದ್ದಿಗೊಕ್ಕೆ ಪ್ರತಿಕ್ರಿಯೆ ಕೊಡುವೊ°.. ಇನ್ನುದೇ ಶುದ್ದಿ ಹೇಳುಲೆ ಪ್ರೇರೇಪಣೆ ತುಂಬುವೊ°..

ಪರಶಿವ ಪ್ರಸಂಗ

ದೊಡ್ಡಮಾವ° 21/02/2012

ಭೂದೇವಿಗೆ ಈ ಜೀವಿಗಳ ಭಾರ ತಾಳಲೆ ಎಡಿಯದ್ದೆ ಬ್ರಹ್ಮಂಗೆ ದೂರು ಕೊಟ್ಟತ್ತು. ಹಾಂಗೆ ದೇವತೆಗೊ ಎಲ್ಲ ಸೇರಿಂಡು ಶಿವನ ಮರಳಿ ಕರ್ತವ್ಯಕ್ಕೆ ಬೋಧಿಸುಲೆ ಬೇಕಾಗಿ ಉಪಾಯ ಮಾಡಿ ಮನ್ಮಥನ ಕೂಡಿಂಡು ಶಿವನ ಮನ ಚಂಚಲ ಆವ್ತ ಹಾಂಗೆ ಮಾಡಿದವು. ಬ್ರಾಹ್ಮರು “ಪಾರ್ವತೀ ಪತೇ

ಇನ್ನೂ ಓದುತ್ತೀರ

ನಾಕು ನಾಕು ಸಾಲು

ದೊಡ್ಡಮಾವ° 14/02/2012

ಬಾಳೆಲೆಯ ಕೊಡಿಲಿ ಇದ್ದ ಚಳ್ಳಂಗಾಯಿ ಉಪ್ನೆಕಾಯಿ ಕಂಡು ತಡೆಯದ್ದೆ ಮರಿಮಂಗ ಕೈ ಹಾಕಿತ್ತು ನಕ್ಕಿ ನೋಡಿತ್ತದರ ಮತ್ತೆ ಒತ್ತಿ

ಇನ್ನೂ ಓದುತ್ತೀರ

ಒಂದು ಕೋಳಿಯ ಕಥೆ..

ದೊಡ್ಡಮಾವ° 08/03/2011

ನೆಂಟ್ರು ಬಂದರೆ ಬೆಂದಿಗೆ ಕೋಳಿ ಪೊಜಕ್ಕುತ್ತವು. ತೊಂಡಾಗಿ ಸಾವಲೆ ಕಾಯ್ತವಿಲ್ಲೆ. ಅದರಿಂದ ಮದಲೆ ಅದರ ಪೊಜಕ್ಕಿ

ಇನ್ನೂ ಓದುತ್ತೀರ

ಕಾಟು ಹರಟೆ: ‘ಹಣೆವಾರ’- ಗೆಡ್ಡ

ದೊಡ್ಡಮಾವ° 19/01/2011

ಮಾ ಬುದ್ದಿವಂತನ ಹಾಂಗೆ ವಿಶ್ವೇಶ್ವರ ಭಟ್ಟ ಹೇಳ್ತ°, ಬಹುಜನರ ಎದುರು ತಲೆ ತೊರುಸೆಡಿ. ಅದು ಅಸಭ್ಯ. ಪ್ರಶ್ನೆಗೆ

ಇನ್ನೂ ಓದುತ್ತೀರ

ಕಣ್ಣಾ ಮುಚ್ಚೇ ಕಾಡೇ ಗೂಡೇ…

ದೊಡ್ಡಮಾವ° 28/08/2010

ಕಣ್ಣಾ ಮುಚ್ಚೇ ಕಾಡೇ ಗೂಡೇ ಉದ್ದಿನಾ ಮೂಡೇ ಉರುಳೇ ಹೋಯ್ತು ನನ್ನಯ ಆಕಿ ಬಿಟ್ಟೇ ಬಿಟ್ಟೇ ನಿಮ್ಮಯ ಆಕಿ ಹಿಡಿದುಕೊಳ್ಳಿ.. ಮಕ್ಕೊಗೆಲ್ಲ

ಇನ್ನೂ ಓದುತ್ತೀರ

ತಾಳಮದ್ದಳೆ, ಮತ್ತೆ ಬೇರೆ ಶುದ್ದಿಗೊ..

ದೊಡ್ಡಮಾವ° 29/03/2010

ನವರಾತ್ರಿ ಸಮೇಲಿ ಒರಿಷಕ್ಕೂ ಆವ್ತ ಕ್ರಮ - ನೆರೆಕರೆವು, ನಂಟ್ರು ಸೇರಿ ತಾಳಮದ್ದಳೆ; ಇರುಳಿಂಗೆ -

ಇನ್ನೂ ಓದುತ್ತೀರ

ಕುಟುಂಬ – ನಂಬಿಕೆ

ದೊಡ್ಡಮಾವ° 01/01/2010

ಕಟ್ಟಿಗುದ್ದಿರೂ, ಗುದ್ದಿ ಕಟ್ಟಿರೂ ಒಂದೇ ಅಲ್ಲದೋ ಹೇಳ್ತ ಗಾದೆ ಇದ್ದು. ಇದು ಮುಡಿಕಟ್ಟುವಾಗಣ ಕ್ರಿಯೆಗೆ ಸಂಬಂಧಿಸಿ ಹೇದ್ಸೋ,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×