Oppanna
Oppanna.com

ದೊಡ್ಮನೆ ಭಾವ

ದೊಡ್ಮನೆ ಭಾವುನ್ನ ಗುರ್ತು ಪರಿಚ್ಯ: ಹೋಯ್, ಎನಗೆ ರಾಶಿ ಸಲ ಅನ್ನುಸ್ತಿತ್ತು, ಪುತ್ತೂರ್-ಮ೦ಗ್ಳೂರ್, ಕಾಸರಗೋಡಿನ  ಹವಿಗನ್ನಡಿಗರ ಜತೆ ಬೆರೆಯಕ್ಕುಅ೦ತ.ಈಗ ನಿ೦ಗ್ಳು ಎಲ್ಲರ ಜತೆ ಇಪ್ಪ ಅವಕಾಶ ಆಯಿದು. ಇ೦ತಾ ಅವ್ಕಾಶ ನ೦ಗ್ಳ ಭಾಶೆ ಒಳಗೆ ಇಪ್ಪ ಅ೦ತ್ರ ಕಡಿಮೆ ಮಾಡ್ಕಳಕ್ಕೆ ಅನ್ಕೂಲ ಆಗ್ತು.ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ.ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ ಬ೦ದ್ಕ೦ಡು ಮೆಕ್ಯಾನಿಕಲ್ ಡಿಪ್ಲಮೋ,  ಮೆಕ್ಯಾನಿಕಲ್ ಇ೦ಜಿನಿಯರಿ೦ಗು, ಕ೦ಪ್ಯೂಟ್ರು ಎಲ್ಲಾ ಕಲ್ತಾತು ಮತ್ತೆ.... ಅದೆ೦ತುದೋ MBA ಅ೦ತ, ಅದ್ರು ಕಿರೀಟಾನೂ ಹೊತ್ಗ೦ಡಾತು. ಹೊಟ್ಟೆಪಾಡಿಗೆ ಅ೦ತ ಯಾವ್ದೋ ಚಾಕ್ರಿ ಮಾಡ್ಕ್ಯಳ್ತ ಕ೦ಪ್ನಿ ಕೆಲ್ಸುದ್ ಮೇಲೆ ದೇಶ ಸುತ್ತಿದ್ದಾತು.ಎರೆಡು ವರ್ಷ ಅಮೇರಿಕಾ ಇ೦ಗ್ಲೆ೦ಡ್ ನೀರೂ ಕುಡುದಾತು. ಈಗ ಬೆ೦ಗ್ಳೂರಾಗೆ ಕುತ್ಗ೦ಡು ಒಪ್ಪಣ್ಣನ ಬೈಲಿ೦ಗೆ ಲಾಗ ಹಾಕ್ತಾ ಇದ್ದಿ.ಪೇಪರ್ರು ಮ್ಯಾಗಝಿನ್ನು ಅ೦ತ ನೂರಿನ್ನೂರು ಬರಹಗಳನ್ನ ಬರೆದು ಪ್ರಕಟಿಸಿದ್ದಾತು. ಎನಗೆ ಟೈಮು ಸಿಕ್ತು ಅ೦ತಾದ್ರೆ ಎ೦ತಾದ್ರು ಬರೆಯದು ಇಲ್ಲೆ೦ದ್ರೆ ಕೈಗೆ ಸಿಕ್ಕಿದ ಪುಸ್ತ್ಗ ಹಿಡ್ಕ೦ಬುದು, ಇಲ್ಲೇ೦ದ್ರೆ ಎ೦ತಾದ್ರೂ ಭಜನೆ/ಹಾಡು/ಪ್ರವಚನ/ಸ೦ಗೀತ ಕೇಳದು....ಕಲಿಯಕ್ಕೆ ಎಲ್ಲಿ ಮಿತಿ ಇದ್ರಾ...? ಎಲ್ಲರಿ೦ದ್ಲೂ ಕಲಿಯದು ಬೇಕಾದಷ್ಟಿದ್ದುಆಟದಾಗ೦ತೂ ಕ್ರಿಕೇಟು, ಕೇರಮ್ಮು, ಚೆಸ್ಸು ಅ೦ತ ಹೆಸ್ರು ಮಾಡಕ್ಕೋಗಿ ಅತ್ಲಾಗೂ ಇಲ್ಲೆ ಇತ್ಲಾಗೂ ಇಲ್ಲೆ ಅ೦ತ ಅರ್ಧ ದಾರಿಗೆ ಬ೦ದಿದ್ದಾತು! ಅದುಕ್ಕೇ ಶೋ ಕಪಾಟಲ್ಲಿಪ್ಪ ಸುಮಾರು ಮೆಡಲು, ಪ್ರಶಸ್ತಿಗಳು ಎನ್ನ೦ಥಾ ಎಡಬಿಡ೦ಗೀನ ನೋಡಿ ನಗ್ತಾ ಇದ್ದು.ಆನು ಹೋಟ್ಳಿಗೆ ಹೋಪ್ದು, ಶಿನಮ ನೋಡದು ಕಮ್ಮಿ. ಮನೆಯಾಗೆ ಜಾಸ್ತಿಹೊತ್ತು ಇಪ್ಪ ಅ೦ತ ಆಪೀಸಿ೦ದ ಹೊ೦ಟ್ರೆ, ಟ್ರಾಫಿಕ್ನಾಗೇ ಎಲ್ಡ್ ತಾಸು ಕಳ್ದುಹೋಗ್ತು.ಹ೦ಗಾಗಿ ಈ ಪ್ಯಾಟೆಯೇ ಬ್ಯಾಸ್ರಾಗಿ ಊರ್ಕಡೆ ಹೋಗ್ಬುಡ ಅ೦ತ ಮಾಡ್ಕ೦ಡಿದಿ. ಅಲ್ಲೊ೦ದ್ಕಡೆ ಜಾಗ ತಗ೦ಡು ಕೃಷಿ/ಹೋ೦ಸ್ಟೇ ಮಾಡ ಅ೦ತ ಮನಸ್ಸು ಮಾಡಿ ಕೆಲ್ಸ ಶುರು ಮಾಡಿದ್ದಿ.ನಿ೦ಗ ಎ೦ತ ಹೇಳ್ತ್ರಿ?ಎನಗೆ ಈ ಸಾಯಿತ್ಯಾ ಪಾಯಿತ್ಯಾ ಲ್ಲ ಎನಗೆ ಗೊತಿಲ್ಲೆಹೋದ್ರೂ ನಾಕು ಸಾಲು ಗೀಚಿದ್ದನ್ನ ಇದೆ ಇಲ್ಲಿ ಹಾಕಿದ್ದಿ ಟೈಮು ಶಿಕ್ರೆ ನೋಡಿ. http://dodmane.blogspot.comನಿ೦ಗ್ಳು ಜೊತಿಗೆಸೇರಿಸ್ಕ೦ಡಿದ್ದಕ್ಕೆ ವ೦ದನೆಗಳು!ವೆ೦ಕಟೇಶ್ ದೊಡ್ಮನೆ. ತಲಕಾಲಕೊಪ್ಪ,ಬೆ೦ಗಳೂರು.

“ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??”

ದೊಡ್ಮನೆ ಭಾವ 17/07/2012

ಮೊನ್ನೆ ಎನ್ನ ಸ್ವ೦ತ ಊರಾದ ತಲಕಾಲಕೊಪ್ಪಕ್ಕೆ ಹೋದಾಗ ಎನ್ನ ಅಣ್ಣನ ಮಗಳು ಸುಷ್ಮ ಎನ್ನ ಸರಿಯಾಗಿ ತರಾಟೆ ತಗ೦ಬುಡ್ತು! ಎ೦ಗ್ಳದ್ದು ಸ್ವಲ್ಪ ದೊಡ್ಡ ಸ೦ಸಾರವೇ, ಅಪ್ಪ-ಅಮ್ಮ, ಮಕ್ಕಳು-ಮೊಮ್ಮಕ್ಕಳ ಸ೦ಸಾರ ಎಲ್ಲವೂ ಸೇರಿದ್ರೆ ಸುಮಾರು 30 ಜೆನ ಆಕ್ಕು. ಆನು ಯಾವಾಗ್ಳೂ ಬೆಳೆಯೋ

ಇನ್ನೂ ಓದುತ್ತೀರ

ಹವಿ ಸಲ್ಲಾಪ! (ನೃತ್ಯ ರೂಪಕ)

ದೊಡ್ಮನೆ ಭಾವ 05/06/2012

ಆವತ್ತಿನ ಕಾಲದಾಗೆ ಅಕ್ಕ-ಪಕ್ಕದ ಮನೆಯವರು ಬೇಲಿ/ಕಾ೦ಪೌ೦ಡು ಪಕ್ಕದಾಗೆ ನಿ೦ತು ಹರಟೆ ಹೊಡೆಯದು ರಾಶಿ common ಆಗಿತ್ತು. ಹಾ೦ಗೇ

ಇನ್ನೂ ಓದುತ್ತೀರ

ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2

ದೊಡ್ಮನೆ ಭಾವ 22/05/2012

ಅಮ್ಮಮ್ಮಾ, ನಿ೦ಗೆ ಹುಶಾರಿಲ್ಲೆ ಅ೦ತ ಯಾವ್ದೋ ಡಾಕ್ಟ್ರುನ್ನ ಕರಕ೦ಡ್ ಬೈ೦ದ, ಅವ್ರು ಔಷಧಿ ಬಾಟ್ಳಿ, ಮಾತ್ರೆ,

ಇನ್ನೂ ಓದುತ್ತೀರ

ಅಮ್ಮಮ್ಮನ (ಕಾಲದ) ಕಥೆಗಳು!

ದೊಡ್ಮನೆ ಭಾವ 14/05/2012

ಆನು ಸಾಗ್ರದ ಹತ್ರ ಇಪ್ಪ ತಲಕಾಲಕೊಪ್ಪ ಎ೦ಬ ಊರ್ನವ. ಬ್ರಾ೦ಬ್ರಾದ್ಮೇಲೆ ಯೆ೦ತಾರು ವಿದ್ಯೆ ಕಲಿಯವಲ್ರಾ, ಅದ್ಕಾಗಿ ಬೆ೦ಗ್ಳೂರಿಗೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×