Oppanna
Oppanna.com

ಗಣೇಶ ಮಾವ°

ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು! ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು, ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!! ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು. ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು. ’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’. ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ! ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°. ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ. ಆತೋ?ಏ°?

ಸಪ್ತಪದಿ

ಗಣೇಶ ಮಾವ° 01/08/2011

ಈ ರೀತಿ ಸಪ್ತಪದಿಯ ಸಪ್ತಸೂತ್ರಂಗಳ ಮೂಲಕ ನವ ವಧೂವರರಲ್ಲಿ ಸಮರ್ಥ,ಸ್ವಸ್ಥ,ಸಶಕ್ತ ಜೀವನ ಮಾಡ್ಲೆ ಸಾಧ್ಯ

ಇನ್ನೂ ಓದುತ್ತೀರ

15-ಜೂನ್-2011: ಖಂಡಗ್ರಾಸ ಚಂದ್ರಗ್ರಹಣ

ಗಣೇಶ ಮಾವ° 15/06/2011

ಹೆಚ್ಚಿನ ಮಾಹಿತಿಗಾಗಿ, ನಮ್ಮ ಒಯಿಜಯಂತಿ ಪಂಚಾಂಗದ ಒಂದು ಪುಟ ಇಲ್ಲಿ

ಇನ್ನೂ ಓದುತ್ತೀರ

ಚಾಂದ್ರ ಮಾನ ಯುಗಾದಿಗೆ ನೆರೆಕರೆಯ ಸಂಭ್ರಮ

ಗಣೇಶ ಮಾವ° 02/04/2011

ಬೇವು ಬೆಲ್ಲ ಸ್ವೀಕಾರ ಮಾಡುವ ಶ್ಲೋಕ: ಶತಾಯುರ್ವಜ್ರ ದೇಹಾಯ ಸರ್ವ ಸಂಪತ್ಕರಾಯಚ| ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್ || ಅರ್ಥ: ನೂರು

ಇನ್ನೂ ಓದುತ್ತೀರ

ಅಂತರ್ವಾಣಿ

ಗಣೇಶ ಮಾವ° 27/01/2011

ಇಷ್ಟು ದಿನ ಅಧ್ಯಾತ್ಮ ವಿಷಯಲ್ಲಿ ಶುದ್ಧಿ ಹೇಳಿದ್ದಿಲ್ಲೆ.ಹಾಂಗೆ ಈ ಸರ್ತಿ ಎನ್ನ ಅನುಭವದ ಒಂದು ವಿಷಯದ

ಇನ್ನೂ ಓದುತ್ತೀರ

ಷಷ್ಟಿಪೂರ್ತಿ

ಗಣೇಶ ಮಾವ° 01/01/2011

  ಅಬ್ಬ!!ಸುಮಾರು ದಿನ ಆತು ಬೈಲಿಂಗೆ ಬಾರದ್ದೆ.ಒಂದು ದಿಕ್ಕೆ ಚಳಿ.ಇನ್ನೊಂದಿಕ್ಕೆ ಎಲ್ಲೋರು ಅವರವರ ಕೆಲಸಲ್ಲಿ ಬ್ಯುಸಿ.

ಇನ್ನೂ ಓದುತ್ತೀರ

ವಿವಾಹ

ಗಣೇಶ ಮಾವ° 17/12/2010

ಮನುಷ್ಯಂಗೆ ವಿವಾಹ ಹೇಳುದು ಸಾಮಾಜಿಕ ವಿಚಾರ.ಮನುಷ್ಯ ಜನ್ಮಲ್ಲಿ ಹುಟ್ಟಿದ ಮೇಲೆ ಕೆಲವು ಸಂಪ್ರದಾಯಂಗಳ ನಾವು ಅಳವಡಿಸೆಕ್ಕಾವ್ತು.ಈ

ಇನ್ನೂ ಓದುತ್ತೀರ

ಚುಕ್ಕು(ಶುಂಠಿ)ಕಾಫಿ

ಗಣೇಶ ಮಾವ° 04/12/2010

ಓ ಮೊನ್ನೆ ಬದಿಯಡ್ಕಲ್ಲಿ  ಡಾಮಹೇಶಣ್ಣನ ಸಮ್ಮಾನ ಕಳುಸಿ ಬಪ್ಪಗ – ದೊಡ್ದಭಾವನೂ ಯೇನಂಕೂಡ್ಳು ಅಣ್ಣನೂ ಬದಿಯಡ್ಕ ಪೇಟೇಲಿ

ಇನ್ನೂ ಓದುತ್ತೀರ

ವಿಶೇಷ ಸಾರಿಗೆ ವ್ಯವಸ್ಥೆ-2

ಗಣೇಶ ಮಾವ° 21/11/2010

ಕಳುದ ಶುದ್ಧಿಲಿ ದು:ಖದ ವಿಚಾರ ಬರದ್ದೆ..ಹಾಂಗೆ ಈ ಸರ್ತಿ ರಜ್ಜ ನೆಗೆ ಮಾಡುವ ಆಗದೋ?  

ಇನ್ನೂ ಓದುತ್ತೀರ

ದುಃಖವೂ ಒಂದು ಯೋಗ

ಗಣೇಶ ಮಾವ° 13/11/2010

ನಾವು ಯಾವಾಗಲೂ ಸಂತೋಷಂದ ಇಪ್ಪಲೇ ಹಲವು ರೀತಿಲಿ ಪ್ರಯತ್ನಪಡ್ತು. ಅದಕ್ಕಾಗಿ ಜೀವನಲ್ಲಿ ಅನೇಕ ರೀತಿಲಿ ಪ್ರಯತ್ನ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×