Oppanna
Oppanna.com

ಗಣೇಶ ಮಾವ°

ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು! ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು, ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!! ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು. ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು. ’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’. ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ! ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°. ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ. ಆತೋ?ಏ°?

ಪರೋಟ

ಗಣೇಶ ಮಾವ° 17/08/2010

ಆನು ಬೆಂಗುಳೂರಿಂಗೆ ಹೋದಿಪ್ಪಗ ಕೆಲವು ಸರ್ತಿ ಪುರುಸೊತ್ತಿಪ್ಪಗ ಆನು, ಅಜ್ಜಕಾನ ಬಾವ, ಬೀಸ್ರೋಡು ಮಾಣಿ, ಮಾಷ್ಟ್ರುಮಾವನ ಮಗ - ಎಲ್ಲೋರು ಸೇರಿ ಕೆಲವು ಸರ್ತಿ ಪರೋಟ ಮಾಡಿ ತಿಂಬ ಕ್ರಮ ಇದ್ದು.. ಆದರೆ ಸೌಮ್ಯಕ್ಕ, ಬಂಡಾಡಿ ಅಜ್ಜಿ, ಶ್ರೀ ಅಕ್ಕ,

ಇನ್ನೂ ಓದುತ್ತೀರ

ಗೋಕರ್ಣ ಮುದ್ರೆ

ಗಣೇಶ ಮಾವ° 15/08/2010

ಬಟ್ಟಮಾವನ ಮಾತಾಡ್ಸದ್ದೆ ಸುಮಾರು ದಿನ ಆತು. ಆಟಿ ತಿಂಗಳು ಹೊದಾಡಿಕೆ ಉತ್ಥಾನಕ್ಕೆ ಒಂದರಿ ಹೋಗಿತ್ತೆ. ಅಂಬಗ ಬೈಲಿಂಗೆ

ಇನ್ನೂ ಓದುತ್ತೀರ

ಅಮ್ಮಾ ನಿನ್ನ ಕಂದ

ಗಣೇಶ ಮಾವ° 08/08/2010

ಇದು ಮೊನ್ನೆ ಬೆಂಗ್ಳೂರಿಲಿ ಕಂಡ ದೃಶ್ಯ..ಜೂನು ತಿಂಗಳ ಉದಯವಾಣಿ ಪೇಪರಿಲಿ ಇದು ಬಯಿಂದು.ಆದರೂ ಬೈಲಿಂಗೆ ಒಂದು ತಿಳಿಶುವ

ಇನ್ನೂ ಓದುತ್ತೀರ

ರಾಮೇಶ್ವರದ ಕೆಲವು ನೋಟಂಗೊ

ಗಣೇಶ ಮಾವ° 21/07/2010

ಓ ಮೊನ್ನೆ ಆನುದೇ ನೆಕ್ರಾಜೆ ಅಪ್ಪಚ್ಚಿಯೂ ನೆಕ್ರಾಜೆ ಅಪ್ಪಚ್ಚಿಯ ಮದ್ರಾಸಿಲಿ ಇಪ್ಪ ಮಗಳ ಮನೆಗೆ ಹೋಗಿಪ್ಪಗ

ಇನ್ನೂ ಓದುತ್ತೀರ

ಈ ಅಜ್ಜ ನೆಗೆ ಮಾಡುವದು ಎಂತಕೆ?

ಗಣೇಶ ಮಾವ° 16/07/2010

ಎಂತ ಕಾರಣಕ್ಕೆ ಆಯಿಕ್ಕು? ನಿಂಗೊಗೆ ಗೊಂತಿದ್ದಾ? ಗೊಂತಿದ್ದರೆ

ಇನ್ನೂ ಓದುತ್ತೀರ

ಗಣಪತಿ ಸ್ತುತಿ

ಗಣೇಶ ಮಾವ° 15/07/2010

ವಕ್ರತುಂಡ ಮಹಾಕಾಯ ಕೋಟಿಸೂರ್ಯಸಮಪ್ರಭ | ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ

ಇನ್ನೂ ಓದುತ್ತೀರ

ಕಲಶ

ಗಣೇಶ ಮಾವ° 10/07/2010

ವೈದಿಕ ಶಾಸ್ತ್ರಲ್ಲಿ ಕಲಶ ಪೂಜೆಗೆ ಅತ್ಯಂತ ಮಹತ್ವ ಇದ್ದು. ದೇವತಾ ಚೈತನ್ಯವ ನಾವು ಮೂರ್ತಿ,ಅಗ್ನಿ,ಮಂಡಲ ಮತ್ತೆ ಕಲಶಂಗಳಲ್ಲಿ

ಇನ್ನೂ ಓದುತ್ತೀರ

ಮರೆಯದ್ದ ಮರವಂತೆ

ಗಣೇಶ ಮಾವ° 06/07/2010

ಎಲ್ಲೋರಿಂಗೂ ನಮಸ್ಕಾರ!!!!! ಬೈಲಿಂಗೆ ಬಾರದ್ದೆ ರಜ್ಜ ದಿನ ಆತು.. ಹಾಂಗೆ ಹೇಳಿ ಬೈಲಿನ ಮೋರೆ ದಿನಾಗಲೂ ನೋಡಿಗೊಂಡಿತ್ತೆ.. ಲೇಖನವ ಕೂಡಾ

ಇನ್ನೂ ಓದುತ್ತೀರ

ಒಂಭತ್ತರ ಮಹತ್ವ

ಗಣೇಶ ಮಾವ° 10/06/2010

ಸಂಖ್ಯಾ ಶಾಸ್ತ್ರಲ್ಲಿ ಒಂಭತ್ತು ಹೇಳುವ ಸಂಖ್ಯೆಯ ಬ್ರಹ್ಮಸಂಖ್ಯೆ ಹೇಳಿ ಹೇಳ್ತವು.. ದೈವಸಂಖ್ಯೆ, ವೃದ್ಧಿ ಸಂಖ್ಯೆ - ಹಾಂಗೆ

ಇನ್ನೂ ಓದುತ್ತೀರ

ಅಮ್ಮಾ…..

ಗಣೇಶ ಮಾವ° 09/05/2010

ಅಮ್ಮಂದ್ರ ದಿನದ ವಿಶೇಷ ಲೇಖನ… ನಿನ್ನೆ ಅಮ್ಮ ಫೋನ್ ಮಾಡಿ, “ಯಾವಾಗ ಬತ್ತೆ ಮಗಾ ?

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×