Oppanna
Oppanna.com

ಗೋಪಾಲಣ್ಣ

ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat ) ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು! ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?

ನಮಗೆಂತಗೆ ರಾಜಕೀಯ?

ಗೋಪಾಲಣ್ಣ 11/03/2013

ನಮಗೆ ರಾಜಕೀಯ ಎಂತಗೆ? ಹೀಂಗೆ ಮಾತಾಡುವವು-ತಮ್ಮ ಮನಸ್ಸಿಲಿ ಒಂದು ಸಿದ್ಧಾಂತ ಮಾಡಿಕೊಂಡಿದವು-ರಾಜಕೀಯ ಹೊಲಸು.ಅದು ಮರ್ಯಾದಸ್ಥರಿಂಗೆ ಹೇಳಿಸಿದ್ದಲ್ಲ ಹೇಳಿ. ಹಾಂಗಾದರೆ,ರಾಜಕೀಯ ಒಳ್ಳೆದಾಯೆಕ್ಕಾದರೆ ಮರ್ಯಾದಸ್ಥರು ಅದಕ್ಕೆ ಇಳಿಯೆಕ್ಕು,ಕೆಸರು ತೊಳೆಯೆಕ್ಕು! ಆನು ಮರ್ಯಾದಸ್ಥ,ಎನಗೆ ಬೇಡ ಹೇಳಿ ಕೂಪ ಸ್ವಾತಂತ್ರ್ಯ ಎಲ್ಲರಿಂಗೂ ಇದ್ದು. ಹಾಂಗೆ ಹೇಳಿ ಎಲ್ಲಾ

ಇನ್ನೂ ಓದುತ್ತೀರ

ಸರಸ್ವತಿ ಶಂಕರ್ ಬರೆದ ಇನ್ನೂ ಎರಡು ಕೃತಿಗೊ

ಗೋಪಾಲಣ್ಣ 11/03/2013

ಬೆಂಗಳೂರಿನ ಸರಸ್ವತಿ ಶಂಕರ್ ಬರೆದ ‘ಸೋಗು” ಹೇಳುವ ಕಥಾಸಂಕಲನ ಮತ್ತೆ “ಹಸಿರು ಪೆಟ್ಟಿಗೆ” ಹೇಳುವ ಮಕ್ಕಳ

ಇನ್ನೂ ಓದುತ್ತೀರ

ಕಾನ ಮಠಲ್ಲಿ ದೇವಕಾರ್ಯ

ಗೋಪಾಲಣ್ಣ 09/12/2012

ಪ್ರತಿ ವರ್ಷ ನಡೆವ ಕಾನ ಶ್ರೀ ಶಂಕರನಾರಾಯಣ ಮಠದ ಹೊಸ್ತಿನ ದೇವಕಾರ್ಯ ೨೬-೧-೧೩ ಶನಿವಾರ ಮತ್ತೆ

ಇನ್ನೂ ಓದುತ್ತೀರ

ನಾಲಗೆ ತೆರಿಚ್ಚಕ

ಗೋಪಾಲಣ್ಣ 07/10/2012

ನಾಲಗೆ ಮನುಷ್ಯನ ವಿಶೇಷ. ನಾಲಗೆ ಹರಿತ ಮಾಡುಲೆ, ಉಚ್ಚಾರ ಸರಿ ಬಪ್ಪಲೆ ಮಕ್ಕೊಗೆ ಬಜೆ ತಿನ್ನಿಸುತ್ತವು.

ಇನ್ನೂ ಓದುತ್ತೀರ

ಮನೆ ದಾನದ ದ್ವಿಶತಕ

ಗೋಪಾಲಣ್ಣ 04/09/2012

ನಿನ್ನೆಯ ಪತ್ರಿಕೆಗಳಲ್ಲಿ ಒಂದು ಮುಖ್ಯ ಸುದ್ದಿ. ಕಿಳಿಂಗಾರಿನ[ಬೇಳದ ಹತ್ತರೆ] ಗೋಪಾಲಕೃಷ್ಣ ಭಟ್ಟರು ಸಮಾಜಸೇವೆಲಿ ದೊಡ್ಡ ಹೆಸರು.

ಇನ್ನೂ ಓದುತ್ತೀರ

ಮಿಗಿಲಾದವರ ಹುಡುಕ್ಕುದು

ಗೋಪಾಲಣ್ಣ 04/08/2012

ನಿನ್ನೆ ಏವದೋ ಟಿವಿ ಚಾನೆಲಿಲಿ ಒಂದು ಪ್ರಶ್ನೆ ಬಂತು-ಸಚಿನ್ ಮತ್ತೆ ಲತಾ ಮಂಗೇಶ್ಕರ್ ಅವರಲ್ಲಿ ಆರು

ಇನ್ನೂ ಓದುತ್ತೀರ

ದೇವಕಣವ ಕಂಡವಡ..

ಗೋಪಾಲಣ್ಣ 05/07/2012

ಜಗತ್ತಿಲಿ ಇಪ್ಪ ವಸ್ತುಗೊಕ್ಕೆ ದ್ರವ್ಯರಾಶಿ[ಮಾಸ್] ಇಪ್ಪಲೆ ಕಾರಣ ಎಂತರ ಹೇಳಿ ಸಂಶೋಧನೆ ಮಾಡಿದ ಜಿನೇವಾದ ನ್ಯೂಕ್ಲಿಯರ್

ಇನ್ನೂ ಓದುತ್ತೀರ

ಆರು ಬುದ್ಧಿ ಇಲ್ಲದ್ದವು?

ಗೋಪಾಲಣ್ಣ 17/06/2012

ಅವನ ಮಕ್ಕೊ ಆಡಲೆ ಎಲ್ಲಿಗೋ ಹೋಯಿದವು; ಹೆಂಡತಿ ಲಲಿತ ಒಳ ಮದ್ಯಾನ್ನದ ಊಟದ ಅಟ್ಟಣೆಗೆ ಬೇಕಾಗಿ,

ಇನ್ನೂ ಓದುತ್ತೀರ

ಉಪಮೆಗೊ

ಗೋಪಾಲಣ್ಣ 04/06/2012

ಉಪಮೆ ಹೇಳಿದರೆ ಹೋಲಿಕೆ. ಅಲಂಕಾರದ ಬಗ್ಗೆ ಅಭ್ಯಾಸ ಮಾಡುವ ಯಾವುದೇ ಮಕ್ಕೊಗೂ ಸುರುವಿಂಗೆ ಗೊಂತಪ್ಪ ಅಲಂಕಾರ

ಇನ್ನೂ ಓದುತ್ತೀರ

ನೆರಿಯ ಅಜಿತೇಶಂಗೆ ಚಿನ್ನದ ಪದಕ…

ಗೋಪಾಲಣ್ಣ 01/06/2012

ಕಾಸರಗೋಡು ತಾಲೂಕು ಬಾಡೂರು ಗ್ರಾಮದ ನೆರಿಯ ತರವಾಡು ಮನೆಯ ಕುಡಿಯಾದ ಎನ್.ಎಚ್.ಅಜಿತೇಶ ಕಳುದ ವರ್ಷ ಮಂಗಳೂರು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×