Oppanna
Oppanna.com

ಹಳೆಮನೆ ಅಣ್ಣ

ಹಳೆಮನೆ ಅಣ್ಣ  ಒಳ್ಳೆ ಪಟ ತೆಗೆತ್ತ° ಹೇಳಿ ಗೊಂತಿದ್ದು, ಯೇವದಾರು ಜೆಂಬ್ರದ್ದಾದರೆ - ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು. ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ - ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತ ದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ...ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!ಇದಾ, ಆ ಕೆಲವು ಪಟಂಗೊ!ನೋಡಿ,ಕುಶಿ ಆದರೆ ಒಪ್ಪ ಕೊಡಿ. ಆತೋ?

ಹವ್ಯಕ ಪುಸ್ತಕಂಗಳ ಲೋಕಾರ್ಪಣೆಯ ವಿಡಿಯೋ

ಹಳೆಮನೆ ಅಣ್ಣ 28/08/2012

25-ಅಗೋಸ್ತು-2012ರಂದು ಗಿರಿನಗರ ರಾಮಾಶ್ರಮಲ್ಲಿ ನೆಡದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ವೀಡಿಯೋ ವರದಿ

ಇನ್ನೂ ಓದುತ್ತೀರ

ಬೆದುರು ಅಕ್ಕಿಯ ಪಟಂಗೊ

ಹಳೆಮನೆ ಅಣ್ಣ 15/06/2012

ಅಪುರೂಪದ ಈ ಹೂಗಿನ ಪಟಂಗಳ ಕಳ್ಸುತ್ತಾ ಇದ್ದೆ; ಹೂಗು ಹೇಳಿರೆ ಇದು ಅಕ್ಕಿ ಅಪ್ಪಲೆ ಸುರು

ಇನ್ನೂ ಓದುತ್ತೀರ

ತಂಜಾವೂರಿನ ಬೃಹದೀಶ್ವರ ದೇವಸ್ಥಾನ – ಕೆಮರಾ ಕಣ್ಣಿಲ್ಲಿ…

ಹಳೆಮನೆ ಅಣ್ಣ 20/02/2012

ಕಳುದ ಜನವರಿ ತಿಂಗಳಿಲ್ಲಿ ತಮಿಳುನಾಡಿನ ಕೆಲವು ಪ್ರವಾಸೀ ಸ್ಥಳಂಗೊಕ್ಕೆ ಹೋಗಿ ಬಂದೆಯೊ°. ಎಲ್ಲ ಒಟ್ಟಿಂಗೆ ಸೇರುಸಿ

ಇನ್ನೂ ಓದುತ್ತೀರ

ದೀಪಾವಳಿಯ ಶುಭಾಶಯಂಗೊ

ಹಳೆಮನೆ ಅಣ್ಣ 26/10/2011

ನೆರೆಕರೆಯ ಎಲ್ಲೋರುದೇ ಜಾಗ್ರತೆಲಿ ದೀಪಾವಳಿಯ ಆಚರಣೆಮಾಡಿಗೊಂಡು, ಹಬ್ಬದ ಗವುಜಿಯ ಅನುಭವಿಸಿ - ಹೇಳ್ತದು ನಮ್ಮ ಹಾರಯಿಕೆ. ಎಲ್ಲೋರಿಂಗೂ

ಇನ್ನೂ ಓದುತ್ತೀರ

ಉಡುಪಿ ವಿಟ್ಲಪಿಂಡಿ ದಿನ ಕಂಡ ದೃಶ್ಯಂಗೊ

ಹಳೆಮನೆ ಅಣ್ಣ 23/08/2011

ಉಡುಪಿಯ ವಿಟ್ಲಪಿಂಡಿ ಉತ್ಸವ ಹೇಳಿರೆ ಭಾರೀ ಗೌಜಿ. ಇದರ ನೋಡ್ಲೆ ಹೋಯೆಕ್ಕು ಹೇಳಿ ಗ್ರೇಶುದು ರಜ್ಜ

ಇನ್ನೂ ಓದುತ್ತೀರ

ಬೈಲಿನ ಎಲ್ಲರಿಂಗೂ ವಿಷು-ಕಣಿಯ ಶುಭಾಶಯಂಗೊ

ಹಳೆಮನೆ ಅಣ್ಣ 15/04/2011

ವಿಷು ಹಬ್ಬ ನವಗೆಲ್ಲ ಹೊಸ ವರ್ಷ ಸುರು ಅಪ್ಪ ದಿನ. ಚಾಂದ್ರಮಾನ ಯುಗಾದಿ ಆಚರಿಸಿದ ಹಾಂಗೇ

ಇನ್ನೂ ಓದುತ್ತೀರ

ಸೂಪರ್ ಚಂದ್ರನ ಬೆಶಿ ಬೆಶಿ ಪಟ…

ಹಳೆಮನೆ ಅಣ್ಣ 19/03/2011

ಇಂದು ಚಂದ್ರ° ದೊಡ್ಡಕೆ ಕಾಂಬದಡ. ಪಟ ತೆಗವಗ ಹೇಂಗೆ ಕಾಣುಗು ಹೇಳಿ ಎನಗೂ ತುಂಬ ಕುತೂಹಲ

ಇನ್ನೂ ಓದುತ್ತೀರ

ಗಜೇಂದ್ರ ಮೋಕ್ಷದ ಪಟಂಗೊ

ಹಳೆಮನೆ ಅಣ್ಣ 02/03/2011

ಮುಜುಂಗಾವಿಲ್ಲಿ ನಿನ್ನೆ ಶ್ರೀರಾಮಚಂದ್ರಾಪುರ ಕೃಪಾಪೋಷಿತ ಯಕ್ಷಗಾನ ಮಂಡಳಿ ನೆಡೆಸಿದ ಗಜೇಂದ್ರ ಮೋಕ್ಷ – ಶ್ರೀನಿವಾಸ ಕಲ್ಯಾಣ

ಇನ್ನೂ ಓದುತ್ತೀರ

ಕಣಿಯಾರ (ಕುಂಬ್ಳೆ) ಜಾತ್ರೆ ಪಟಂಗೊ

ಹಳೆಮನೆ ಅಣ್ಣ 23/01/2011

ಕಳುದ ಕಣಿಯಾರ ಜಾತ್ರೆಯ ಪಟಂಗೊ ಇಲ್ಲಿದ್ದು. ನೋಡಿ, ಹೇಂಗಿದ್ದು ಹೇಳಿಕ್ಕಿ. ನಮಸ್ತೇ! ~

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×