Oppanna
Oppanna.com

ಹಳೆಮನೆ ಅಣ್ಣ

ಹಳೆಮನೆ ಅಣ್ಣ  ಒಳ್ಳೆ ಪಟ ತೆಗೆತ್ತ° ಹೇಳಿ ಗೊಂತಿದ್ದು, ಯೇವದಾರು ಜೆಂಬ್ರದ್ದಾದರೆ - ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು. ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ - ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತ ದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ...ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!ಇದಾ, ಆ ಕೆಲವು ಪಟಂಗೊ!ನೋಡಿ,ಕುಶಿ ಆದರೆ ಒಪ್ಪ ಕೊಡಿ. ಆತೋ?

ಹೊಸ ವರ್ಷದ ಹೊಸ ಚಿಗುರು…

ಹಳೆಮನೆ ಅಣ್ಣ 01/01/2011

ಎಲ್ಲೋರಿಂಗೂ ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಂಗೊ. ಸಮೋಸ ಕಳುಸುವ° ಹೇಳಿರೆ ಮೊಬೈಲ್ ಕಂಪೆನಿಗೊ ಒಂದೊಂದು ರೂಪಾಯಿ ಪೀಂಕುಸುತ್ತವು. ಹಾಂಗಾಗಿ ಬೈಲಿನವಕ್ಕೆಲ್ಲ ಒಟ್ಟಿಂಗೆ ಶುಭಾಶಯ ಕಳುಸುತ್ತಾ ಇದ್ದೆ. ಈ ಚಿಗುರಿನ ಪಟ ಇದಕ್ಕೆ ಒಳ್ಳೆದು ಹೇಳಿ ಕಂಡತ್ತು. ಹೊಸ ಕ್ಯಾಲೆಂಡರ್ ವರ್ಷ ಎಲ್ಲೋರಿಂಗೂ

ಇನ್ನೂ ಓದುತ್ತೀರ

ಗುರುವಾಯೂರಿನ ಆನೆಶಾಲೆ

ಹಳೆಮನೆ ಅಣ್ಣ 12/12/2010

ಕೇರಳದ ತ್ರಿಶ್ಶೂರು ಜಿಲ್ಲೆಲಿಪ್ಪ ಗುರುವಾಯೂರು ದೇವಸ್ಥಾನ ವಿಶ್ವಪ್ರಸಿದ್ಧ. ಹಾಂಗೆಯೇ ಅಲ್ಯಾಣ ಆನೆಗಳೂ. ದೇವಸ್ಥಾನಂದ ಸುಮಾರು 3

ಇನ್ನೂ ಓದುತ್ತೀರ

ಇದಕ್ಕೊಂದು ಶೀರ್ಷಿಕೆ ಕೊಡಿ…

ಹಳೆಮನೆ ಅಣ್ಣ 23/11/2010

ಈ ಪಟ ನೋಡಿದಿರಾ? ಇದರ ನೋಡುವಗ ನಿಂಗೊಗೆ ಎಂತ ತೋರುತ್ತು? ಈ ಪಟಕ್ಕೊಂದು ಒಳ್ಳೆ ಶೀರ್ಷಿಕೆ/ಪದ್ಯ/ಮಿನಿ

ಇನ್ನೂ ಓದುತ್ತೀರ

ಆತಿರಪಿಳ್ಳಿ ಜಲಪಾತದ ದೃಶ್ಯಂಗೊ

ಹಳೆಮನೆ ಅಣ್ಣ 19/10/2010

ಕೇರಳದ ತ್ರಿಶೂರಿಂದ 60 ಕಿ.ಮೀ. ದೂರಲ್ಲಿಪ್ಪ ಆತಿರಪಿಳ್ಳಿ ಜಲಪಾತದ ನೋಟಂಗೊ. ಇಲ್ಲಿ ಈಗ ಬೇಕಾದಷ್ಟು ಸಿನೆಮಾ

ಇನ್ನೂ ಓದುತ್ತೀರ

ದೃಶ್ಯ ಪಟಂಗೊ #01

ಹಳೆಮನೆ ಅಣ್ಣ 01/07/2010

ನಿಂಗಳ ಊರಿಲ್ಲಿ ಮಳೆ ಹೇಂಗೆ ಬತ್ತಾ ಇದ್ದು? ಇಲ್ಲಿ ಒಂದೊಂದಾರಿ ಮಳೆ, ಒಂದೊಂದಾರಿ ಬೆಶಿಲು ಕಾಣ್ತು.

ಇನ್ನೂ ಓದುತ್ತೀರ

ಜನಂಗಳ ಪಟಂಗೊ #02

ಹಳೆಮನೆ ಅಣ್ಣ 10/05/2010

ಕಳುದ ಸರ್ತಿ ದೂರಂದ ತೆಗದ (ಕ್ಯಾಂಡಿಡ್) ಪಟಂಗಳ ರಜ್ಜ ನೋಡಿದ್ದಿ. ಈ ಸರ್ತಿ ಪೋರ್ಟ್ರೇಟ್ ಪಟಂಗಳ

ಇನ್ನೂ ಓದುತ್ತೀರ

ಜನಂಗಳ ಪಟಂಗೊ #01

ಹಳೆಮನೆ ಅಣ್ಣ 02/05/2010

ನಮ್ಮ ಈ ಪ್ರಪಂಚಲ್ಲಿ ಅತಿ ಹೆಚ್ಚು ಪಟ ತೆಗೆಸಿಕೊಳ್ಳುತ್ತ ವಸ್ತು ಯಾವುದು ಗೊಂತಿದ್ದಾ? ಮನುಷ್ಯರ ಮೋರೆ.

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×