Oppanna
Oppanna.com

ಹಳೆಮನೆ ಅಣ್ಣ

ಹಳೆಮನೆ ಅಣ್ಣ  ಒಳ್ಳೆ ಪಟ ತೆಗೆತ್ತ° ಹೇಳಿ ಗೊಂತಿದ್ದು, ಯೇವದಾರು ಜೆಂಬ್ರದ್ದಾದರೆ - ಎಲ್ಲವುದೇ ಹೆಚ್ಚುಕಮ್ಮಿ ಒಂದೇ ನಮುನೆ ಇರ್ತು. ಬಟ್ಟಮಾವ, ಮದುಮ್ಮಾಯ, ಉಪ್ನಯನದ ಮಾಣಿ, ಅದು ಇದು.ಆದರೆ ನಮ್ಮದೇ ಪರಿಸರದ ಪಟಂಗ ಹೇಂಗಿಕ್ಕು?!ಪ್ರತಿ ಪಟಲ್ಲಿದೇ ಅದರದ್ದೇ ಆದ ಶಕ್ತಿ ಇತ್ತು. ಅಲ್ಲಿ ಇದ್ದದೆಲ್ಲ, ಕೊಕ್ಕರೆಯೋ, ಜೇಡನಬಲೆಯೋ, ತೊಳಶಿ ಹೂಗೋ - ಸಾಮಾನ್ಯ ನಿತ್ಯಜೀವನಲ್ಲಿ ಕಾಣ್ತ ದೃಶ್ಯಂಗಳೇ ಆದರೂ, ಪಟ ಹಳೆಮನೆ ಅಣ್ಣ ತೆಗದ್ದಾದರೆ ಅದರ್ಲಿ ಏನೋ ಒಂದು ಬೇರೇ ನಮುನೆ ಕಾಂಬದು.ನಿನ್ನೆ ಹೋಗಿ ಕೇಳಿದೆ, ಹಳೆಮನೆ ಅಣ್ಣ, ಇದರ ಒಪ್ಪಣ್ಣನ ಬೈಲಿಂಗೆ ತೋರುಸುವನಾ? ಹೇಳಿ...ಕುಶೀಲಿ ಅಕ್ಕು ಹೇಳಿದ, ಪೆಟ್ಟಿಂಗೆಂದ ಹುಡ್ಕಿ ಕೆಲವರ ತೆಗದು ಕೊಟ್ಟ!ಇದಾ, ಆ ಕೆಲವು ಪಟಂಗೊ!ನೋಡಿ,ಕುಶಿ ಆದರೆ ಒಪ್ಪ ಕೊಡಿ. ಆತೋ?

ಕೊಡೆಯಾಲದ ಪಿಲಿಕುಳಲ್ಲಿ ಗೋಣಂಗೊ ಓಡಿದ್ದು…

ಹಳೆಮನೆ ಅಣ್ಣ 13/03/2010

ಅದಾ… ಪಿಲಿಕುಳ ನಿಸರ್ಗಧಾಮಲ್ಲಿ ಶನಿವಾರ ಕಂಬಳ ಅಡ… ಸುದ್ದಿ ಕೆಮಿಗೆ ಬಿದ್ದ ಕೂಡಲೇ ಎನ್ನ ಕೆಮರ ರೆಡಿ ಆತು. ನಮ್ಮ ತುಳುನಾಡಿನ ಜನಂಗೊಕ್ಕೆ ಕಂಬಳ ಹೇಳಿರೆ ಎಂತದೋ ಕೊಶಿ. ಕೆಮರದ ಮರ್ಲು ಇಪ್ಪವಕ್ಕೂ. ಹಾಂಗೆ ನಿನ್ನೆ ಉದಿಯಪ್ಪಗ ಪಿಲಿಕುಳ ನಿಸರ್ಗಧಾಮದ ದೊ….ಡ್ಡ

ಇನ್ನೂ ಓದುತ್ತೀರ

ಹಳೆಮನೆಅಣ್ಣ `ಹೊಸ ಕೆಮರಲ್ಲಿ’ ತೆಗದ ಪಟಂಗೊ…

ಹಳೆಮನೆ ಅಣ್ಣ 30/01/2010

ಹಳೆಮನೆ ಕೆಮರದಣ್ಣ ಓ ಮೊನ್ನೆ ಸಿಕ್ಕಿದವು, ಗುಡ್ಡೆತಲೆಲಿ - ಮಂಜಪ್ಪು ಕೋಟೆಯ ಹತ್ರೆ! ಕೈಲಿ ಒಂದು ಕೇನು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×