ಬೊಳುಂಬು ಕೃಷ್ಣಭಾವ° 05/12/2012
ಒಪ್ಪಣ್ಣ-ಒಪ್ಪಕ್ಕಂದ್ರಿಂಗೆ ಬೇಕಾಗಿ ಇಪ್ಪದಿದು. ಕನ್ನಡಲ್ಲಿ ಬರದ್ದದರ ನಮ್ಮ ಭಾಷೆಗ ತಪ್ಪಲೆ ರಜ್ಜ ಕಷ್ಟವೇ. – ಬೊಳುಂಬು ಕೃಷ್ಣಭಾವ° ನಂಬುಗೆ – ಹುಂಡುಪದ್ಯ ನಂಬೆಕ್ಕು ಆದಿಯೊಳು, ಪರಮ ಚೇತನ ವಿಭುವ ಲೋಕವಾ ಸೃಷ್ಟಿಸಿದ ಪರದೈವವ ತಾನು ತಾನಲ್ಲದ್ದ, ತಾನೆ ತಾನಾಗಿಪ್ಪ ತನಗೆ ಮಿಗಿಲಿಲ್ಲದ್ದ