Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು)

ವೇಣಿಯಕ್ಕ° 17/03/2015

ಬೆಂಡೆಕಾಯಿ ಟೊಮೇಟೋ ಸಾಂಬಾರು(ಕೊದಿಲು) ಬೇಕಪ್ಪ ಸಾಮಾನುಗೊ: 4-5 ಊರ ಬೆಂಡೆ 1 ದೊಡ್ಡ ಟೊಮೇಟೊ ಸಣ್ಣ ದ್ರಾಕ್ಷೆ ಗಾತ್ರದ ಬೆಲ್ಲ 1/2 ಕಪ್(ಕುಡ್ತೆ) ಕಾಯಿತುರಿ 3/4-1 ಕಪ್(ಕುಡ್ತೆ) ಬೇಶಿದ ತೊಗರಿಬೇಳೆ 1/4 ಚಮ್ಚೆ ಅರುಶಿನ ಹೊಡಿ(ಚಿಟಿಕೆ ಭಾಗ ಬೇಶುಲೆ+ ಒಳುದ್ದು(ಸಣ್ಣ ತುಂಡು ಅರುಶಿನ ಕೊಂಬು) ಮಸಾಲೆಗೆ) 1/4 ಚಮ್ಚೆ ಮೆಣಸಿನ ಹೊಡಿ ಸಣ್ಣ ದ್ರಾಕ್ಷೆ ಗಾತ್ರದ ಓಟೆ ಹುಳಿ (ಬೇಕಾದರೆ ಮಾತ್ರ) 5-6 ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಕ್ಯಾರೆಟ್ ಖೀರು

ವೇಣಿಯಕ್ಕ° 10/03/2015

ಕ್ಯಾರೆಟ್ ಖೀರು ಬೇಕಪ್ಪ ಸಾಮಾನುಗೊ: 3 ಕಪ್(ಕುಡ್ತೆ) ಕೊಚ್ಚಿದ ಕ್ಯಾರೆಟ್ 9 ಕಪ್(ಕುಡ್ತೆ) ಹಾಲು 3 ಕಪ್(ಕುಡ್ತೆ) ಸಕ್ಕರೆ 5-6 ಏಲಕ್ಕಿ ರೆಜ್ಜ ಕೇಸರಿ

ಇನ್ನೂ ಓದುತ್ತೀರ

ಬೆಂಡೆಕಾಯಿ ಪ್ರೈ

ವೇಣಿಯಕ್ಕ° 03/03/2015

ಬೆಂಡೆಕಾಯಿ ಪ್ರೈ ಬೇಕಪ್ಪ ಸಾಮಾನುಗೊ: 20-25 ಬೆಂಡೆಕಾಯಿ 2-3 ಹಸಿಮೆಣಸು 1 ಸಾಧಾರಣ ಗಾತ್ರದ ನೀರುಳ್ಳಿ 3/4-1 ಚಮ್ಚೆ ಸಾಂಬಾರಿನ /

ಇನ್ನೂ ಓದುತ್ತೀರ

ಪುಟಾಣಿ ಪುಡಿ ಚಟ್ನಿ

ವೇಣಿಯಕ್ಕ° 24/02/2015

ಪುಟಾಣಿ ಪುಡಿ ಚಟ್ನಿ ಬೇಕಪ್ಪ ಸಾಮಾನುಗೊ: 4-5 ಚಮ್ಚೆ ಪುಟಾಣಿ ಪುಡಿ 2 ಚಮ್ಚೆ ಕಾಯಿ ತುರಿ 1-2 ಎಳೆ ಕೊತ್ತಂಬರಿ ಸೊಪ್ಪು 1 ಹಸಿಮೆಣಸು 1/2 ಕುಡ್ತೆ(ಕಪ್) ಚಪ್ಪೆ ಮೊಸರು

ಇನ್ನೂ ಓದುತ್ತೀರ

ಪುಟಾಣಿ ಪುಡಿ

ವೇಣಿಯಕ್ಕ° 17/02/2015

ಪುಟಾಣಿ ಪುಡಿ ಬೇಕಪ್ಪ ಸಾಮಾನುಗೊ: 1/2 ಕಪ್(ಕುಡ್ತೆ) ಪುಟಾಣಿ 1/4-1/2 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/4 ಚಮ್ಚೆ ಜೀರಿಗೆ

ಇನ್ನೂ ಓದುತ್ತೀರ

ಕೋಕನಟ್ ರೈಸ್(ತೆಂಗಿನಕಾಯಿ ಅಶನದ ಒಗ್ಗರಣೆ)

ವೇಣಿಯಕ್ಕ° 10/02/2015

ಕೋಕನಟ್ ರೈಸ್(ತೆಂಗಿನಕಾಯಿ ಅಶನದ ಒಗ್ಗರಣೆ) ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಅಥವಾ ಬಾಸ್ಮತಿ ಅಕ್ಕಿ ಒಳ್ಳೆದು) 1 ಕಪ್(ಕುಡ್ತೆ) ಕಾಯಿ ತುರಿ 1-2

ಇನ್ನೂ ಓದುತ್ತೀರ

ಬೆಂಡೆಕಾಯಿ ಟೊಮೇಟೋ ಸಾರು

ವೇಣಿಯಕ್ಕ° 03/02/2015

ಬೆಂಡೆಕಾಯಿ ಟೊಮೇಟೋ ಸಾರು ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬೆಂಡೆಕಾಯಿ 2 ಸಾಧಾರಣ ಗಾತ್ರದ ಟೊಮೇಟೋ 1-2 ಹಸಿಮೆಣಸು

ಇನ್ನೂ ಓದುತ್ತೀರ

ಖಾರದ ರೊಟ್ಟಿ / ಕಾವಲಿಗೆ ರೊಟ್ಟಿ

ವೇಣಿಯಕ್ಕ° 27/01/2015

ಖಾರದ ರೊಟ್ಟಿ / ಕಾವಲಿಗೆ ರೊಟ್ಟಿ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಕೊಯಿಶಕ್ಕಿ 1/2 ಕಪ್(ಕುಡ್ತೆ) ಬೆಣ್ತಕ್ಕಿ 1/2-1

ಇನ್ನೂ ಓದುತ್ತೀರ

ಬೆಂಡೆಕಾಯಿ ಬೋಳುಕೊದಿಲು

ವೇಣಿಯಕ್ಕ° 20/01/2015

ಬೆಂಡೆಕಾಯಿ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 10-12 ಸಣ್ಣ ಬೆಂಡೆಕಾಯಿ 1-1.5 ಕಪ್(ಕುಡ್ತೆ) ಬೇಶಿದ ತೊಗರೀಬೇಳೆ ಸಣ್ಣ ದ್ರಾಕ್ಷೆ ಗಾತ್ರದ

ಇನ್ನೂ ಓದುತ್ತೀರ

ಅವಲಕ್ಕಿ ಸೆಂಡಗೆ

ವೇಣಿಯಕ್ಕ° 13/01/2015

ಅವಲಕ್ಕಿ ಸೆಂಡಗೆ ಬೇಕಪ್ಪ ಸಾಮಾನುಗೊ: 1/2 ಕಿಲೋ ಸಾಧಾರಣ ದಪ್ಪ ಅವಲಕ್ಕಿ 10-12 ಕಣೆ ಬೇನ್ಸೊಪ್ಪು 2 ದೊಡ್ಡ ನೀರುಳ್ಳಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×