Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಬೇಳೆಚೆಕ್ಕೆ ಕೂಟು

ವೇಣಿಯಕ್ಕ° 16/04/2013

ಬೇಳೆಚೆಕ್ಕೆ ಕೂಟು ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ 1-1.25 ಕಪ್(ಕುಡ್ತೆ) ಕಾಯಿ ತುರಿ 3-4 ಒಣಕ್ಕು ಮೆಣಸು ಸಣ್ಣ ತುಂಡು ಅರುಶಿನ ಕೊಂಬು ಅಥವಾ 1/4 ಚಮ್ಚೆ ಅರುಶಿನ ಹೊಡಿ 3/4 ಚಮ್ಚೆ ಜೀರಿಗೆ 1/4 ಚಮ್ಚೆ ಮೆಣಸಿನ ಹೊಡಿ ದ್ರಾಕ್ಷೆ ಗಾತ್ರದ ಬೆಲ್ಲ ಸಣ್ಣ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ

ಇನ್ನೂ ಓದುತ್ತೀರ

ಮಾವಿನ ಕಾಯಿ ಬೇಶಿದ ಉಪ್ಪಿನಕಾಯಿ (ಹೊರುದ ಹೊರಡಿ)

ವೇಣಿಯಕ್ಕ° 09/04/2013

ಮಾವಿನ  ಕಾಯಿ ಬೇಶಿದ ಉಪ್ಪಿನಕಾಯಿ (ಹೊರುದ ಹೊರಡಿ) ಬೇಕಪ್ಪ ಸಾಮಾನುಗೊ: 4 ದೊಡ್ಡ ಗಾತ್ರದ ಮಾವಿನ ಕಾಯಿ 1.75 – 2 ಕಪ್(ಕುಡ್ತೆ) ಕಲ್ಲು ಉಪ್ಪು

ಇನ್ನೂ ಓದುತ್ತೀರ

ಬೇಳೆಚೆಕ್ಕೆ ತಾಳು(ಪಲ್ಯ)

ವೇಣಿಯಕ್ಕ° 02/04/2013

ಬೇಳೆಚೆಕ್ಕೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ 1/4 ಕಪ್(ಕುಡ್ತೆ) ಕಾಯಿ ತುರಿ 1.5-2 ಚಮ್ಚೆ ಮೆಣಸಿನ ಹೊಡಿ ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ

ಇನ್ನೂ ಓದುತ್ತೀರ

ಮಾವಿನ ಕಾಯಿ ಕಡುದ ಭಾಗ ಉಪ್ಪಿನಕಾಯಿ

ವೇಣಿಯಕ್ಕ° 26/03/2013

ಮಾವಿನ  ಕಾಯಿ ಕಡುದ ಭಾಗ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 75 ಕಾಟು ಮಾವಿನ ಮೆಡಿ ಅಥವಾ 12 ಕಪ್(ಕುಡ್ತೆ) ತುಂಡು ಮಾಡಿದ ಮಾವಿನ ಕಾಯಿ 2.5

ಇನ್ನೂ ಓದುತ್ತೀರ

ಬನ್ಸ್

ವೇಣಿಯಕ್ಕ° 19/03/2013

ಬನ್ಸ್ ಬೇಕಪ್ಪ ಸಾಮಾನುಗೊ: 1.5 ಒಳ್ಳೆ ಹಣ್ಣಾದ ದೊಡ್ಡ ಬಾಳೆ ಹಣ್ಣು 1.5 ಕಪ್(ಕುಡ್ತೆ) ಮೈದಾ ಹೊಡಿ 1/2 ಕಪ್(ಕುಡ್ತೆ) ಗೋಧಿ ಹೊಡಿ 1/2 ಕಪ್(ಕುಡ್ತೆ) ಮೊಸರು ಚಿಟಿಕೆ ಅಡುಗೆ ಸೋಡ 2-3 ಚಮ್ಚೆ ಸಕ್ಕರೆ 1/2 ಚಮ್ಚೆ ಜೀರಿಗೆ 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ)

ಇನ್ನೂ ಓದುತ್ತೀರ

ಹಲಸಿನಕಾಯಿ ಗುಜ್ಜೆ ಹುಳಿಮೆಣಸಿನ ಕೊದಿಲು

ವೇಣಿಯಕ್ಕ° 12/03/2013

ಹಲಸಿನಕಾಯಿ ಗುಜ್ಜೆ ಹುಳಿಮೆಣಸಿನ ಕೊದಿಲು ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ 1/4 ಚಮ್ಚೆ ಅರುಶಿನ ಹೊಡಿ ಅಥವಾ ಸಣ್ಣ ತುಂಡು ಅರುಶಿನ ಚಿಟಿಕೆ ಮೆಣಸಿನ ಹೊಡಿ ದ್ರಾಕ್ಷೆ ಗಾತ್ರದ ಓಟೆ ಹುಳಿ ದ್ರಾಕ್ಷೆ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ)

ಇನ್ನೂ ಓದುತ್ತೀರ

ಅಮೃತ ಫಲ

ವೇಣಿಯಕ್ಕ° 05/03/2013

ಅಮೃತ ಫಲ ಬೇಕಪ್ಪ ಸಾಮಾನುಗೊ: 1.5 ಕಪ್(ಕುಡ್ತೆ) ದಪ್ಪ ಕಾಯಿ ಹಾಲು 1.5 ಕಪ್(ಕುಡ್ತೆ) ಹಾಲು 1.25-1.5 ಕಪ್(ಕುಡ್ತೆ) ಸಕ್ಕರೆ 2-3  ಏಲಕ್ಕಿ ಮಾಡುವ ಕ್ರಮ:

ಇನ್ನೂ ಓದುತ್ತೀರ

ಹಲಸಿನಕಾಯಿ ಗುಜ್ಜೆ ಮೇಲಾರ

ವೇಣಿಯಕ್ಕ° 26/02/2013

ಹಲಸಿನಕಾಯಿ ಗುಜ್ಜೆ ಮೇಲಾರ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ 2 ಕಪ್(ಕುಡ್ತೆ) ಕಾಯಿ ತುರಿ 1.5 ಕಪ್(ಕುಡ್ತೆ) ಮಜ್ಜಿಗೆ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಮೆಣಸಿನ ಹೊಡಿ 1-2

ಇನ್ನೂ ಓದುತ್ತೀರ

ಸಾಬಕ್ಕಿ ಸೆಂಡಗೆ

ವೇಣಿಯಕ್ಕ° 19/02/2013

ಸಾಬಕ್ಕಿ ಸೆಂಡಗೆ ಬೇಕಪ್ಪ ಸಾಮಾನುಗೊ: 3 ಕಪ್(ಕುಡ್ತೆ) ಸಾಬಕ್ಕಿ 1 ಸಾಧಾರಣ ಗಾತ್ರದ ನೀರುಳ್ಳಿ 2 ಚಮ್ಚೆ ಎಳ್ಳು 1/4 ಚಮ್ಚೆ ಇಂಗಿನ ಹೊಡಿ ಅಥವಾ ಕಡ್ಲೆ ಗಾತ್ರದ ಇಂಗು 9 ಕಪ್(ಕುಡ್ತೆ) ನೀರು ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಸಾಬಕ್ಕಿಯ ನೀರಿಲ್ಲಿ

ಇನ್ನೂ ಓದುತ್ತೀರ

ಹಲಸಿನಕಾಯಿ ಗುಜ್ಜೆ ಚಟ್ನಿ

ವೇಣಿಯಕ್ಕ° 12/02/2013

ಹಲಸಿನಕಾಯಿ ಗುಜ್ಜೆ ಚಟ್ನಿ ಬೇಕಪ್ಪ ಸಾಮಾನುಗೊ: 1.5 – 2 ಕಪ್(ಕುಡ್ತೆ) ಕೊರದ ಹಲಸಿನಕಾಯಿ ಗುಜ್ಜೆ 1 ಕಪ್(ಕುಡ್ತೆ) ಕಾಯಿ ತುರಿ ಸಣ್ಣ ತುಂಡು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×