Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಹಾಲಿಟ್ಟು ಪಾಯಸ

ವೇಣಿಯಕ್ಕ° 05/02/2013

ಹಾಲಿಟ್ಟು ಪಾಯಸ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಆದರೆ ಒಳ್ಳೆದು) 11/4 ಕಪ್(ಕುಡ್ತೆ) ಬೆಲ್ಲ 2-2.5 ಕಪ್(ಕುಡ್ತೆ) ಕಾಯಿ ತುರಿ ಅಥವಾ 2 ಕಪ್(ಕುಡ್ತೆ) ಕಾಯಿ ಹಾಲು ರುಚಿಗೆ ತಕ್ಕಸ್ಟು ಉಪ್ಪು 2-3 ಏಲಕ್ಕಿ ಮಾಡುವ ಕ್ರಮ: ಬೆಣ್ತಕ್ಕಿಯ ನೀರಿಲ್ಲಿ 2-3 ಘಂಟೆ ಬೊದುಳುಲೆ ಹಾಕಿ, ಲಾಯಿಕ ತೊಳದು, ಉಪ್ಪು ನೀರು ಹಾಕಿ ನೊಂಪಿಂಗೆ ಕಡೆರಿ. ಹಿಟ್ಟು ಹಾಲಿನಸ್ಟು ಹದ ಇರಲಿ. ಕಡದ ಹಿಟ್ಟಿನ ಒಂದು ಬಾಣಲೆಗೆ ಹಾಕಿ, ಹಿಟ್ಟು ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ಗಟ್ಟಿ ಅಪ್ಪನ್ನಾರ ಕಾಸಿ, ಒಂದು ಪ್ಲೇಟ್/ಬಾಳೆ ಎಲೆಗೆ ಹಾಕಿ. ಹಿಟ್ಟು ಬೆಶಿ ಬೆಶಿ ಇಪ್ಪಗಳೆ, ಚಕ್ಕುಲಿ ಮುಟ್ಟಿಂಗೆ ಖಾರದ ಕಡ್ಡಿ ಬಿಲ್ಲೆಯ ಹಾಕಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಒತ್ತಿ ಮಡುಗಿ. 30-40 ನಿಮಿಷ ತಣಿವಲೆ ಮಡುಗಿ. ಕಾಯಿಯ ರೆಜ್ಜ ನೀರು ಹಾಕಿ ನೊಂಪಿಂಗೆ ಕಡದು, ಒಂದು ವಸ್ತ್ರಲ್ಲಿ ಹಿಂಡಿ. ಹಿಂಡಿದ ಪುಂಟೆಗೆ 2 ಕುಡ್ತೆ ನೀರು ಹಾಕಿ, ಲಾಯಿಕಲಿ ಬೆರುಸಿ ವಸ್ತ್ರಲ್ಲಿ ಪುನಃ ಹಿಂಡಿ.

ಇನ್ನೂ ಓದುತ್ತೀರ

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ)

ವೇಣಿಯಕ್ಕ° 29/01/2013

ನೇಂದ್ರ ಬಾಳೆಕಾಯಿ ಚೋಲಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಕಟ್ಟು ನೇಂದ್ರ ಬಾಳೆಕಾಯಿ ಚೋಲಿ(ಸಾಧಾರಣ 5 ನೇಂದ್ರ ಬಾಳೆಕಾಯಿಯ ಚೋಲಿ) 4-5 ಚಮ್ಚೆ ಕಾಯಿ ತುರಿ 3/4 ಚಮ್ಚೆ  ಮೆಣಸಿನ ಹೊಡಿ

ಇನ್ನೂ ಓದುತ್ತೀರ

ನೇಂದ್ರ ಬಾಳೆಕಾಯಿ ಚಿಪ್ಸ್

ವೇಣಿಯಕ್ಕ° 22/01/2013

ನೇಂದ್ರ ಬಾಳೆಕಾಯಿ ಚಿಪ್ಸ್ ಬೇಕಪ್ಪ ಸಾಮಾನುಗೊ: 5 ನೇಂದ್ರ ಬಾಳೆಕಾಯಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಬಾಳೆಕಾಯಿಯ ಹೆರಾಣ ಚೋಲಿ ತೆಗದು, ನೀರಿಲ್ಲಿ 3-4 ನಿಮಿಷ ಮಡುಗಿ. ನೀರಿಂದ ತೆಗದು ಒಂದು ತಟ್ಟೆಲಿ ನೀರು ಬಳಿವಲೆ 4-5 ನಿಮಿಷ ಮಡುಗಿ. ಒಂದು

ಇನ್ನೂ ಓದುತ್ತೀರ

ಬದನೆಕಾಯಿ ಕೂಟು

ವೇಣಿಯಕ್ಕ° 15/01/2013

ಬದನೆಕಾಯಿ ಕೂಟು ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 1-2 ಹಸಿಮೆಣಸು 1.5-2 ಚಮ್ಚೆ ಸಾಂಬರಿನ ಹೊಡಿ ಚಿಟಿಕೆ ಅರುಶಿನ ಹೊಡಿ 3/4-1 ಕಪ್(ಕುಡ್ತೆ) ಬೇಶಿದ ತೊಗರೀಬೇಳೆ 1/2

ಇನ್ನೂ ಓದುತ್ತೀರ

ಸಂಕ್ರಾಂತಿ ಎಳ್ಳು ಬೆಲ್ಲ

ವೇಣಿಯಕ್ಕ° 08/01/2013

ಸಂಕ್ರಾಂತಿ ಎಳ್ಳು ಬೆಲ್ಲ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ನೆಲಕಡಲೆ 1 ಕಪ್(ಕುಡ್ತೆ) ತುಂಡು ಮಾಡಿದ ಕೊಪ್ಪರ ಕಾಯಿ 1 ಕಪ್(ಕುಡ್ತೆ) ತುಂಡು ಮಾಡಿದ ಬೆಲ್ಲ 1 ಕಪ್(ಕುಡ್ತೆ) ಪುಟಾಣಿ/ಚಟ್ನಿ ಕಡ್ಲೆ 3/4-1 ಕಪ್(ಕುಡ್ತೆ) ಎಳ್ಳು ಮಾಡುವ ಕ್ರಮ: ನೆಲಕಡ್ಲೆಯ ಒಂದು ಬಾಣಲೆಲಿ ಹೊರುದು, ಚೋಲಿ ತೆಗದು ಅರ್ಧ-ಅರ್ಧ ಮಾಡಿ ಮಡಿಕ್ಕೊಳ್ಳಿ. ಎಳ್ಳನ್ನೂ ಬಾಣಲೆಗೆ ಹಾಕಿ ಪರಿಮ್ಮಳ ಬಪ್ಪನ್ನಾರ/ಹೊಟ್ಟುವನ್ನಾರ ಹೊರುದು ಕರೆಲಿ ಮಡುಗಿ.

ಇನ್ನೂ ಓದುತ್ತೀರ

ಬದನೆಕಾಯಿ ದೋಸೆ

ವೇಣಿಯಕ್ಕ° 01/01/2013

ಬದನೆಕಾಯಿ ದೋಸೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಬೆಣ್ತಕ್ಕಿ 2 ಸಾಧಾರಣ ಗಾತ್ರದ ಬದನೆಕಾಯಿ (ಗುಳ್ಳ ಬದನೆ ಆದರೆ ಒಳ್ಳೆದು) 3-4 ಒಣಕ್ಕು ಮೆಣಸು 2 ಚಮ್ಚೆ ಕಾಯಿ ತುರಿ 8-10 ಕೊತ್ತಂಬರಿ 5-6 ಜೀರಿಗೆ ದ್ರಾಕ್ಷೆ ಗಾತ್ರದ ಹುಳಿ ದೊಡ್ಡ ಚಿಟಿಕೆ ಇಂಗು

ಇನ್ನೂ ಓದುತ್ತೀರ

ಬದನೆಕಾಯಿ ಚಕ್ರ

ವೇಣಿಯಕ್ಕ° 25/12/2012

ಬದನೆಕಾಯಿ ಚಕ್ರ ಬೇಕಪ್ಪ ಸಾಮಾನುಗೊ: 2  ಸಾಧಾರಣ ಗಾತ್ರದ ಗುಳ್ಳ ಬದನೆ 2-3 ಚಮ್ಚೆ ಅಕ್ಕಿ ಹೊಡಿ 1/4 – 1/2 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಬದನೆಕಾಯಿ ಮಸಾಲೆ ಪಲ್ಯ

ವೇಣಿಯಕ್ಕ° 18/12/2012

ಬದನೆಕಾಯಿ ಮಸಾಲೆ ಪಲ್ಯ ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು) 1/2 – 3/4  ಕಪ್(ಕುಡ್ತೆ) ಕಾಯಿ ತುರಿ 3-4 ಒಣಕ್ಕು ಮೆಣಸು 3/4 ಚಮ್ಚೆ ಕೊತ್ತಂಬರಿ 1/8 ಚಮ್ಚೆ ಜೀರಿಗೆ

ಇನ್ನೂ ಓದುತ್ತೀರ

ಬದನೆಕಾಯಿ ತಾಳು(ಪಲ್ಯ)

ವೇಣಿಯಕ್ಕ° 11/12/2012

ಬದನೆಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 4-5 ಸಾಧಾರಣ ಗಾತ್ರದ ಬದನೆ (ನಾಳಿ ಬದನೆ ಆದರೆ ಒಳ್ಳೆದು) 4-5 ಚಮ್ಚೆ ಕಾಯಿ ತುರಿ 3-4 ಹಸಿಮೆಣಸು 3/4 – 1 ಚಮ್ಚೆ  ಹುಳಿ ಹೊಡಿ (ಉಂಡೆ ಹುಳಿ ಹೊಡಿ ಆದರೆ ಒಳ್ಳೆದು) ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಚಿಕ್ಕು ಐಸ್ಕ್ರೀಮ್

ವೇಣಿಯಕ್ಕ° 04/12/2012

ಚಿಕ್ಕು ಐಸ್ಕ್ರೀಮ್ ಬೇಕಪ್ಪ ಸಾಮಾನುಗೊ: 10 ಕಪ್(ಕುಡ್ತೆ) ಹಾಲು 4 ಕಪ್ ಸಕ್ಕರೆ 7-8 ಚಿಕ್ಕು 1 ಚಮ್ಚೆ ಐಸ್ಕ್ರೀಮ್ ಹೊಡಿ 1.5 ಚಮ್ಚೆ ಕಸ್ಟರ್ಡ್ ಹೊಡಿ ಮಾಡುವ ಕ್ರಮ: ಚಿಕ್ಕಿನ ತೊಳದು, ಹೆರಾಣ ಚೋಲಿ, ಬಿತ್ತು ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತುಂಡು ಮಾಡಿ ಮಡುಗಿ. ಒಂದು ದಪ್ಪ ಪಾತ್ರೆಲಿ ಹಾಲು, ಐಸ್ಕ್ರೀಮ್ ಹೊಡಿ, ಕಸ್ಟರ್ಡ್ ಹೊಡಿ ಹಾಕಿ ತೊಳಸಿ. ಸಕ್ಕರೆ ಹಾಕಿ ಕೊದುಶಿ. ಇದರ ಸಣ್ಣ ಕಿಚ್ಚಿಲ್ಲಿ ಸಾಧಾರಣ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×