Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಬಟಾಟೆ ಮೊಸರು ಗೊಜ್ಜಿ

ವೇಣಿಯಕ್ಕ° 27/11/2012

ಬಟಾಟೆ ಮೊಸರು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ದೊಡ್ಡ ಬಟಾಟೆ 1-2 ಹಸಿಮೆಣಸು 1/4 ಇಂಚು ಶುಂಠಿ 4-5 ಎಳೆ ಕೊತ್ತಂಬರಿ ಸೊಪ್ಪು 2-3 ಕಪ್(ಕುಡ್ತೆ) ಮೊಸರು 2-3 ಚಮ್ಚೆ ಕಾಯಿ ಸುಳಿ 1/4 ನೀರುಳ್ಳಿ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಸಾಸಮೆ 1/2 ಚಮ್ಚೆ ಜೀರಿಗೆ 3-4 ಬಾಳಕ್ಕು ಮೆಣಸು(ಬೇಕಾದರೆ ಮಾತ್ರ) 5-6 ಬೇನ್ಸೊಪ್ಪು ದೊಡ್ಡ ಚಿಟಿಕೆ ಇಂಗು 1 ಚಮ್ಚೆ ಎಣ್ಣೆ ಮಾಡುವ ಕ್ರಮ: ಬಟಾಟೆಯ ತೊಳದು, ಮುಳುಗುವಸ್ಟು ನೀರು ಹಾಕಿ, ಪ್ರೆಶರ್ ಕುಕ್ಕರ್ಲ್ಲಿ ಬೇಶಿ.(2-3 ಸೀಟಿ ಸಾಕು) ಪ್ರೆಶರ್ ಹೋದ ಮೇಲೆ, ಬಟಾಟೆಯ ಚೋಲಿ ತೆಗದು ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಹೊಡಿ ಮಾಡಿ ಮಡುಗಿ. ಕೊತ್ತಂಬರಿ ಸೊಪ್ಪು, ಶುಂಠಿ, ನೀರುಳ್ಳಿಯ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡುಗಿ. ಕಾಯಿ ಸುಳಿಯ ಮಿಕ್ಸಿಗೆ ಹಾಕಿ, ರೆಜ್ಜ ನೀರು ಹಾಕಿ ಕೊಜಕ್ಕು ಮಾಡಿ ಮಡುಗಿ. ಹೊಡಿ ಮಾಡಿದ ಬಟಾಟೆ, ಕೊಚ್ಚಿದ ನೀರುಳ್ಳಿ, ಕೊತ್ತಂಬರಿ ಸೊಪ್ಪು, ಶುಂಠಿಯ ಒಂದು ಪಾತ್ರಲ್ಲಿ ಹಾಕಿ. ಉಪ್ಪು, ಮೊಸರು, ಕೊಜಕ್ಕು ಮಾಡಿದ ಕಾಯಿಯ ಹಾಕಿ ಲಾಯಿಕಲಿ ತೊಳಸಿ.(ಮೊಸರು ಹುಳಿ ಇದ್ದರೆ ರೆಜ್ಜ ಹಾಲು ಸೇರ್ಸಿ.) ಗೊಜ್ಜಿಗೆ ಹಸಿ ಮೆಣಸು ನುರಿರಿ. ಒಗ್ಗರಣೆ ಸಟ್ಟುಗಿಲ್ಲಿ

ಇನ್ನೂ ಓದುತ್ತೀರ

ಬಾಳೆಕಾಯಿ ಸೆಂಡಗೆ

ವೇಣಿಯಕ್ಕ° 20/11/2012

ಬಾಳೆಕಾಯಿ ಸೆಂಡಗೆ ಬೇಕಪ್ಪ ಸಾಮಾನುಗೊ: 20-25 ಸಾಧಾರಣ ಗಾತ್ರದ ಬಾಳೆಕಾಯಿ (ಅಮುಂಡ/ಮಂಗ ಬಾಳೆ ಆದರೆ ಒಳ್ಳೆದು) 30-40 ಹಸಿಮೆಣಸು (ಗಾಂಧಾರಿ ಹಸಿ ಮೆಣಸು ಆದರೆ ಒಳ್ಳೆದು) 2 ಚಮ್ಚೆ ಎಳ್ಳು 1 ಚಮ್ಚೆ ಇಂಗಿನ ಹೊಡಿ / ದ್ರಾಕ್ಷೆ ಗಾತ್ರದ ಇಂಗು 1 ಚಮ್ಚೆ ಓಮ 3.5 – 4 ಕಪ್(ಕುಡ್ತೆ) ಹುಳಿ ಮಜ್ಜಿಗೆ

ಇನ್ನೂ ಓದುತ್ತೀರ

ದಾಸನ ಹೂಗಿನ ಸಾರು

ವೇಣಿಯಕ್ಕ° 13/11/2012

ದಾಸನ ಹೂಗಿನ ಸಾರು ಬೇಕಪ್ಪ ಸಾಮಾನುಗೊ: 20-25 ದಾಸನ ಹೂಗು (5 ಎಸಳಿನ ಕೆಂಪು ದಾಸನ ಒಳ್ಳೆದು) ಚಿಟಿಕೆ ಅರುಶಿನ ಹೊಡಿ 1-2 ಹಸಿಮೆಣಸು ಸಾಧಾರಣ ದ್ರಾಕ್ಷೆ ಗಾತ್ರದ ಹುಳಿ ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ 5-6 ಬೇನ್ಸೊಪ್ಪು 1 ಚಮ್ಚೆ ಸಾಸಮೆ

ಇನ್ನೂ ಓದುತ್ತೀರ

ಗೆಣಸಲೆ

ವೇಣಿಯಕ್ಕ° 06/11/2012

ಗೆಣಸಲೆ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ 3 ಕಪ್(ಕುಡ್ತೆ) ಕಾಯಿ ತುರಿ 2 ಕಪ್(ಕುಡ್ತೆ) ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 10-12 ಬಾಳೆ ಎಲೆ ಮಾಡುವ ಕ್ರಮ:

ಇನ್ನೂ ಓದುತ್ತೀರ

ಮುಳ್ಳು ಸೌತೆಕಾಯಿ ಕೊಟ್ಟಿಗೆ

ವೇಣಿಯಕ್ಕ° 30/10/2012

ಮುಳ್ಳು ಸೌತೆಕಾಯಿ ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 8-10 ಕಪ್(ಕುಡ್ತೆ) ಕೊಚ್ಚಿದ ಮುಳ್ಳು ಸೌತೆ (ಮುಳ್ಳು ಸೌತೆಯ ಬದಲು, ಸೊರೆಕ್ಕಾಯಿ, ಕುಂಬ್ಳಕಾಯಿ ಅಥವಾ ಸೌತೆಕಾಯಿಯ ಉಪಯೋಗ್ಸುಲೆ ಅಕ್ಕು.) 2 ಕಪ್(ಕುಡ್ತೆ) ಬೆಣ್ತಕ್ಕಿ 3 ಚಮ್ಚೆ ಕಾಯಿ ತುರಿ 1-2

ಇನ್ನೂ ಓದುತ್ತೀರ

ಸೀವು(ಸಿಹಿ) ಅವಲಕ್ಕಿ

ವೇಣಿಯಕ್ಕ° 23/10/2012

ಸೀವು(ಸಿಹಿ) ಅವಲಕ್ಕಿ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಅವಲಕ್ಕಿ 1 ಕಪ್(ಕುಡ್ತೆ) ಕಾಯಿ ತುರಿ 1/2 ಕಪ್(ಕುಡ್ತೆ) ಕೆರಸಿದ ಬೆಲ್ಲ 2 ಏಲಕ್ಕಿ 1/2 ಚಮ್ಚೆ ತುಪ್ಪ ಚಿಟಿಕೆ ಉಪ್ಪು

ಇನ್ನೂ ಓದುತ್ತೀರ

ಸೊಳೆ ತಾಳು(ಪಲ್ಯ)

ವೇಣಿಯಕ್ಕ° 16/10/2012

ಸೊಳೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ನೀರು ಸೊಳೆ 1/4 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ 5-6 ಬೇನ್ಸೊಪ್ಪು 1 ಚಮ್ಚೆ ಉದ್ದಿನ ಬೇಳೆ

ಇನ್ನೂ ಓದುತ್ತೀರ

ಸೊಳೆ ಖಾರ ಬೆಂದಿ

ವೇಣಿಯಕ್ಕ° 09/10/2012

ಸೊಳೆ ಖಾರ ಬೆಂದಿ ಬೇಕಪ್ಪ ಸಾಮಾನುಗೊ: 3 ಕಪ್(ಕುಡ್ತೆ) ನೀರು ಸೊಳೆ ಚಿಟಿಕೆ ಅರುಶಿನ ಹೊಡಿ 1/4 ಚಮ್ಚೆ ಮೆಣಸಿನ ಹೊಡಿ ಸಣ್ಣ ತುಂಡು ಅರುಶಿನ ಕೊಂಬು / 1/4 ಚಮ್ಚೆ ಅರುಶಿನ ಹೊಡಿ ಸಣ್ಣ ದ್ರಾಕ್ಷೆ ಗಾತ್ರದ ಹುಳಿ(ಬೇಕಾದರೆ ಮಾತ್ರ) 4-5 ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಸೊಳೆ ವಡೆ

ವೇಣಿಯಕ್ಕ° 02/10/2012

ಸೊಳೆ ವಡೆ ಬೇಕಪ್ಪ ಸಾಮಾನುಗೊ: 8 ಕಪ್(ಕುಡ್ತೆ) ನೀರು ಸೊಳೆ 1.5 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು (ಸೋನಾ

ಇನ್ನೂ ಓದುತ್ತೀರ

ಸೊಳೆ ಬೋಳುಕೊದಿಲು

ವೇಣಿಯಕ್ಕ° 25/09/2012

ಸೊಳೆ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 2-3 ಕಪ್(ಕುಡ್ತೆ) ನೀರು ಸೊಳೆ ಚಿಟಿಕೆ ಅರುಶಿನ ಹೊಡಿ 1-1.5 ಚಮ್ಚೆ ಮೆಣಸಿನ ಹೊಡಿ ನಿಂಬೆ ಗಾತ್ರದ ಬೆಲ್ಲ 5-6 ಬೇನ್ಸೊಪ್ಪು 5-6 ಎಸಳು ಬೆಳ್ಳುಳ್ಳಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×