Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಸೊಳೆ ರೊಟ್ಟಿ

ವೇಣಿಯಕ್ಕ° 18/09/2012

ಸೊಳೆ ರೊಟ್ಟಿ ಬೇಕಪ್ಪ ಸಾಮಾನುಗೊ: 10-12 ಕಪ್(ಕುಡ್ತೆ) ನೀರು ಸೊಳೆ 2 ಕಪ್ (ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) ಅಥವಾ ಅಕ್ಕಿ ಹೊಡಿ 1.5 ಕಪ್(ಕುಡ್ತೆ) ಕಾಯಿ ತುರಿ 5-6 ಹಸಿಮೆಣಸು 3/4-1 ಇಂಚು ಗಾತ್ರದ ಶುಂಠಿ 4-5 ಕಣೆ ಬೇನ್ಸೊಪ್ಪು 2 ದೊಡ್ಡ ನೀರುಳ್ಳಿ ಎಣ್ಣೆ / ತುಪ್ಪ 25 ಬಾಳೆ ಎಲೆ ಮಾಡುವ ಕ್ರಮ: ನೀರು ಸೊಳೆಯ ಲಾಯಿಕಲಿ ನೀರಿಲ್ಲಿ 2-3 ಸರ್ತಿ ತೊಳದು, ಲಾಯಿಕಲಿ ಹಿಂಡಿ ಮಡುಗಿ. (ಉಪ್ಪು ಜಾಸ್ತಿ ಇದ್ದರೆ ನೀರಿಲ್ಲಿ ಒಂದು ಅರ್ಧ ಘಂಟೆ ಬೊದುಳುಲೆ ಹಾಕಿ ಹಿಂಡಿ ತೆಗೆರಿ. ಹೆಚ್ಚಿಪ್ಪ ಉಪ್ಪಿನಂಶ ಹೋಪನ್ನಾರ ಹೀಂಗೆ 2-3 ಸರ್ತಿ ಮಾಡಿ.) ಅಕ್ಕಿಯ 3-4 ಘಂಟೆ ನೀರಿಲ್ಲಿ

ಇನ್ನೂ ಓದುತ್ತೀರ

ಹಲಸಿನಕಾಯಿ ಬೇಳೆ ಸಾರು

ವೇಣಿಯಕ್ಕ° 11/09/2012

ಹಲಸಿನಕಾಯಿ ಬೇಳೆ ಸಾರು ಬೇಕಪ್ಪ ಸಾಮಾನುಗೊ: 5-6 ಹಲಸಿನಕಾಯಿ ಬೇಳೆ 2-3 ಚಮ್ಚೆ ಕಾಯಿ ತುರಿ 4-5 ಒಣಕ್ಕು ಮೆಣಸು 2 ಚಮ್ಚೆ ಕೊತ್ತಂಬರಿ 1/4 ಚಮ್ಚೆ ಮೆಂತೆ 1/2 ಚಮ್ಚೆ ಉದ್ದಿನ ಬೇಳೆ 1/4 ಚಮ್ಚೆ ಜೀರಿಗೆ 1/8

ಇನ್ನೂ ಓದುತ್ತೀರ

ಹಲಸಿನಕಾಯಿ ಬೇಳೆ ಹೋಳಿಗೆ

ವೇಣಿಯಕ್ಕ° 04/09/2012

ಹಲಸಿನಕಾಯಿ ಬೇಳೆ ಹೋಳಿಗೆ ಬೇಕಪ್ಪ ಸಾಮಾನುಗೊ: 1.5 ಲೀಟರ್ ಪಾತ್ರ ತುಂಬ ಹಲಸಿನಕಾಯಿ ಬೇಳೆ ಅಥವಾ 13 ಕಪ್(ಕುಡ್ತೆ) ಕೊಚ್ಚಿದ ಹಲಸಿನಕಾಯಿ ಬೇಳೆ 5

ಇನ್ನೂ ಓದುತ್ತೀರ

ಸೌತೆಕಾಯಿ ಕಾನಕಲ್ಯಟೆ ಮೇಲಾರ

ವೇಣಿಯಕ್ಕ° 28/08/2012

ಸೌತೆಕಾಯಿ ಕಾನಕಲ್ಯಟೆ ಮೇಲಾರ ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಬಣ್ಣದ ಸೌತೆಕಾಯಿ 30-40 ಕಾನಕಲ್ಯಟೆ 2 ಕಪ್(ಕುಡ್ತೆ) ಕಾಯಿತುರಿ 2  ಹಸಿಮೆಣಸು 3/4

ಇನ್ನೂ ಓದುತ್ತೀರ

ಸೌತೆಕಾಯಿ ಕೆರದ್ದು(ಸಿಹಿ)

ವೇಣಿಯಕ್ಕ° 21/08/2012

ಸೌತೆಕಾಯಿ ಕೆರದ್ದು(ಸಿಹಿ) ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ತುರುದ ಹಣ್ಣು ಸೌತೆ 1.5 ಕಪ್(ಕುಡ್ತೆ) ಕೆರಸಿದ ಬೆಲ್ಲ 1.5 ಕಪ್(ಕುಡ್ತೆ) ಸಣ್ಣಕೆ ತುರುದ ಕಾಯಿ ಸುಳಿ 1 ಕಪ್(ಕುಡ್ತೆ) ಅವಲಕ್ಕಿ 1/8 ಚಮ್ಚೆ ಉಪ್ಪು ಮಾಡುವ ಕ್ರಮ: ಹಣ್ಣು ಸೌತೆಯ ತೊಳದು, ಅರ್ಧ ಮಾಡಿ, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ತಿರುಳು ಬಿತ್ತಿನ ತೆಗೆರಿ.

ಇನ್ನೂ ಓದುತ್ತೀರ

ಕಣಿಲೆ ಹಲಸಿನಕಾಯಿ ಬೇಳೆ ಬೆಂದಿ

ವೇಣಿಯಕ್ಕ° 14/08/2012

ಕಣಿಲೆ ಹಲಸಿನಕಾಯಿ ಬೇಳೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ಸಣ್ಣಕೆ ಕೊಚ್ಚಿದ ಕಣಿಲೆ 25-30 ಹಲಸಿನಕಾಯಿ ಬೇಳೆ 2.5 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/3 ಚಮ್ಚೆ ಮೆಣಸಿನ ಹೊಡಿ ಸಾಧಾರಣ ನಿಂಬೆ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಉಂಡ್ಲಕಾಳು

ವೇಣಿಯಕ್ಕ° 07/08/2012

ಉಂಡ್ಲಕಾಳು ಬೇಕಪ್ಪ ಸಾಮಾನುಗೊ: 10-12 ಕಪ್(ಕುಡ್ತೆ) ನೀರು ಸೊಳೆ 2 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು (ಸೋನಾ ಮಸೂರಿ

ಇನ್ನೂ ಓದುತ್ತೀರ

ಕಣಿಲೆ ತಾಳು(ಪಲ್ಯ)

ವೇಣಿಯಕ್ಕ° 31/07/2012

ಕಣಿಲೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಕಣಿಲೆ ಅಥವಾ 7-8 ಕುಡ್ತೆ ಸಣ್ಣಕೆ ಕೊಚ್ಚಿದ ಕಣಿಲೆ ಚಿಟಿಕೆ ಅರುಶಿನ ಹೊಡಿ 3/4-1 ಚಮ್ಚೆ ಮೆಣಸಿನ ಹೊಡಿ

ಇನ್ನೂ ಓದುತ್ತೀರ

ಪೆರಟಿ ಪಾಯಸ

ವೇಣಿಯಕ್ಕ° 24/07/2012

ಪೆರಟಿ ಪಾಯಸ ಬೇಕಪ್ಪ ಸಾಮಾನುಗೊ: 2 ನಿಂಬೆ ಗಾತ್ರದ ಹಲಸಿನ ಹಣ್ಣು ಪೆರಟಿ 2 – 2.5 ಕಪ್(ಕುಡ್ತೆ) ಬೆಲ್ಲ 3 ಕಪ್(ಕುಡ್ತೆ) ಕಾಯಿ ತುರಿ ಅಥವಾ 2.5-3 ಕಪ್(ಕುಡ್ತೆ) ಕಾಯಿ

ಇನ್ನೂ ಓದುತ್ತೀರ

ಹಲಸಿನ ಹಣ್ಣು ಪೆರಟಿ

ವೇಣಿಯಕ್ಕ° 17/07/2012

ಹಲಸಿನ ಹಣ್ಣು ಪೆರಟಿ ಬೇಕಪ್ಪ ಸಾಮಾನುಗೊ: 2-3 ಸಾಧಾರಣ ಗಾತ್ರದ ಹಲಸಿನ ಹಣ್ಣು 2-3 ಚಮ್ಚೆ ಸಕ್ಕರೆ (ಬೇಕಾದರೆ ಮಾತ್ರ) ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ,

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×