Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಹಲಸಿನ ಹಣ್ಣು ಕೊಟ್ಟಿಗೆ

ವೇಣಿಯಕ್ಕ° 10/07/2012

ಹಲಸಿನ ಹಣ್ಣು ಕೊಟ್ಟಿಗೆ ಬೇಕಪ್ಪ ಸಾಮಾನುಗೊ: 7-8 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 3.5 ಕಪ್(ಕುಡ್ತೆ) ಬೆಣ್ತಕ್ಕಿ 1 ಚಮ್ಚೆ ಬೆಣ್ಣೆ (ಬೇಕಾದರೆ ಮಾತ್ರ) ಬೆಲ್ಲ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು ಬಾಳೆ ಎಲೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನ ಹಣ್ಣಿನ ಕೊರದು ಕಡಿ ಮಾಡಿ, ಗೂಂಜು ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಉಳಿಲಿ ಅಥವಾ ಮಿಕ್ಸಿಲಿ ಹಲಸಿನ ಹಣ್ಣಿನ ಸಣ್ಣಕೆ ಕೊಚ್ಚಿ/ಕ್ರಶ್ ಮಾಡಿ. ಅಕ್ಕಿಯ ನೀರಿಲ್ಲಿ

ಇನ್ನೂ ಓದುತ್ತೀರ

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ

ವೇಣಿಯಕ್ಕ° 03/07/2012

ಹಲಸಿನಕಾಯಿ ಸೊಳೆ ಜೀರಿಗೆ ಬೆಂದಿ ಬೇಕಪ್ಪ ಸಾಮಾನುಗೊ: 5 ಕಪ್(ಕುಡ್ತೆ) ತುಂಡು ಮಾಡಿದ ಹಲಸಿನಕಾಯಿ ಸೊಳೆ 1.5 ಕಪ್(ಕುಡ್ತೆ) ಕಾಯಿ ತುರಿ ನಿಂಬೆ ಗಾತ್ರದ ಬೆಲ್ಲ 1 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ

ಇನ್ನೂ ಓದುತ್ತೀರ

ಹಲಸಿನ ಹಣ್ಣು ದೋಸೆ

ವೇಣಿಯಕ್ಕ° 26/06/2012

ಹಲಸಿನ ಹಣ್ಣು ದೋಸೆ ಬೇಕಪ್ಪ ಸಾಮಾನುಗೊ: 2.5 – 3 ಲೀಟರ್ ಪಾತ್ರ ತುಂಬ ಹಲಸಿನ ಹಣ್ಣಿನ ಸೊಳೆ 3 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ

ಇನ್ನೂ ಓದುತ್ತೀರ

ಹಲಸಿನ ಹಣ್ಣು ಸುಟ್ಟವು

ವೇಣಿಯಕ್ಕ° 19/06/2012

ಹಲಸಿನ ಹಣ್ಣು ಸುಟ್ಟವು ಬೇಕಪ್ಪ ಸಾಮಾನುಗೊ: 6 ಕಪ್(ಕುಡ್ತೆ) ಕೊಚ್ಚಿದ/ಕ್ರಶ್ ಮಾಡಿದ ಹಲಸಿನ ಹಣ್ಣು 4 ಕಪ್(ಕುಡ್ತೆ) ಬೆಣ್ತಕ್ಕಿ 3-4 ಕಪ್(ಕುಡ್ತೆ) ಬೆಲ್ಲ 2.5 ಕಪ್(ಕುಡ್ತೆ) ಕಾಯಿ ತುರಿ

ಇನ್ನೂ ಓದುತ್ತೀರ

ನೀರು(ಉಪ್ಪು) ಸೊಳೆ, ನೀರು(ಉಪ್ಪು) ಮಾವಿನಕಾಯಿ

ವೇಣಿಯಕ್ಕ° 12/06/2012

ನೀರು(ಉಪ್ಪು) ಸೊಳೆ & ನೀರು(ಉಪ್ಪು) ಮಾವಿನಕಾಯಿ ನೀರು ಸೊಳೆ ಹಾಕುಲೆ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ

ಇನ್ನೂ ಓದುತ್ತೀರ

ಹಲಸಿನಕಾಯಿ ಸೋಂಟೆ(ಚಿಪ್ಸ್)

ವೇಣಿಯಕ್ಕ° 05/06/2012

ಹಲಸಿನಕಾಯಿ ಸೋಂಟೆ(ಚಿಪ್ಸ್) ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಹಲಸಿನಕಾಯಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಕೊರದು

ಇನ್ನೂ ಓದುತ್ತೀರ

ಹಲಸಿನಕಾಯಿ ತಾಳು(ಪಲ್ಯ)

ವೇಣಿಯಕ್ಕ° 29/05/2012

ಹಲಸಿನಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/4 ಸಾಧಾರಣ ಗಾತ್ರದ ಬೆಳದ ಹಲಸಿನಕಾಯಿ ಅಥವಾ 8-10 ಕುಡ್ತೆ ಕೊಚ್ಚಿದ ಹಲಸಿನಕಾಯಿ 1/4 ಚಮ್ಚೆ ಅರುಶಿನ ಹೊಡಿ 3-4 ಚಮ್ಚೆ ಮೆಣಸಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು 1/4 ಕಪ್(ಕುಡ್ತೆ) ಕಾಯಿ ತುರಿ 8-10 ಬೇನ್ಸೊಪ್ಪು

ಇನ್ನೂ ಓದುತ್ತೀರ

ಹಲಸಿನಕಾಯಿ ದೋಸೆ

ವೇಣಿಯಕ್ಕ° 22/05/2012

ಹಲಸಿನಕಾಯಿ ದೋಸೆ ಬೇಕಪ್ಪ ಸಾಮಾನುಗೊ: 8-10 ಕಪ್(ಕುಡ್ತೆ) ಆದ ಹಲಸಿನಕಾಯಿ ಸೊಳೆ 2 ಕಪ್(ಕುಡ್ತೆ) ಬೆಣ್ತಕ್ಕಿ ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ / ತುಪ್ಪ ಮಾಡುವ ಕ್ರಮ: ಅಕ್ಕಿಯ ನೀರಿಲ್ಲಿ

ಇನ್ನೂ ಓದುತ್ತೀರ

ಮಾವಿನ ಹಣ್ಣಿನ ಸಾಸಮೆ

ವೇಣಿಯಕ್ಕ° 15/05/2012

ಮಾವಿನ ಹಣ್ಣಿನ ಸಾಸಮೆ ಬೇಕಪ್ಪ ಸಾಮಾನುಗೊ: 10-12 ಕಾಟು ಮಾವಿನ ಹಣ್ಣು 1.5-2 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು ಅಥವಾ ಒಣಕ್ಕು ಮೆಣಸು 1.5-2 ಕಪ್(ಕುಡ್ತೆ) ಕಾಯಿ ತುರಿ 1/2

ಇನ್ನೂ ಓದುತ್ತೀರ

ಮಾವಿನ ಹಣ್ಣಿನ ತಾಳು(ಪಲ್ಯ)

ವೇಣಿಯಕ್ಕ° 08/05/2012

ಮಾವಿನ ಹಣ್ಣಿನ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 15-20 ಕಾಟು ಮಾವಿನ ಹಣ್ಣು 3-4 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1-1.5 ಚಮ್ಚೆ ಮೆಣಸಿನ ಹೊಡಿ ಚಿಟಿಕೆ ಅರುಶಿನ ಹೊಡಿ 4-5 ಚಮ್ಚೆ ಕಾಯಿ ತುರಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×