ವೇಣಿಯಕ್ಕ° 01/05/2012
ಹಲಸಿನಕಾಯಿ ಹಪ್ಪಳ ಬೇಕಪ್ಪ ಸಾಮಾನುಗೊ: 5 ಲೀಟರ್ ಪಾತ್ರ ತುಂಬ ಆದ ಹಲಸಿನಕಾಯಿ ಸೊಳೆ 1-1.5 ಚಮ್ಚೆ ಎಳ್ಳು ರುಚಿಗೆ ತಕ್ಕಸ್ಟು ಉಪ್ಪು ಎಣ್ಣೆ ಮಾಡುವ ಕ್ರಮ: ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಹಲಸಿನಕಾಯಿಯ ಅರ್ಧ ಭಾಗ ಮಾಡಿ. ಮೇಣವ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿ ಮಾಡಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಗೂಂಜಿನ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಕಡಿಂದ ಸೊಳೆಯ ತೆಗೆರಿ. ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಪ್ರತಿ ಸೊಳೆಂದ ಪೊದುಂಕುಳು, ಹೂಸಾರೆ, ಬೇಳೆ ಎಲ್ಲ ತೆಗೆರಿ. ಸೊಳೆಯ ನೀರಿಲ್ಲಿ ಲಾಯಿಕ ತೊಳದು ಅಟ್ಟಿನಳಗೆ ಅಥವಾ ಪ್ರೆಶ್ರ್ ಕುಕ್ಕರ್ಲ್ಲಿ ಉಪ್ಪು ಹಾಕಿ 20-30 ನಿಮಿಷ ಬೇಶಿ. ಬೆಂದ ಸೊಳೆಯ ನೀರು ಹಾಕದ್ದೆ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ನೊಂಪಿಂಗೆ ಕಡೆರಿ. ಅದಕ್ಕೆ ಎಳ್ಳು ಹಾಕಿ ಬೆರುಸಿ. ಕೈಗೆ ರೆಜ್ಜ ಎಣ್ಣೆ ಪಸೆ ಮಾಡಿ, ಮೇಲೆ ತಯಾರಿಸಿದ
ವೇಣಿಯಕ್ಕ° 24/04/2012
ಮಾವಿನ ಹಣ್ಣಿನ ಹಸಿ ಗೊಜ್ಜಿ ಬೇಕಪ್ಪ ಸಾಮಾನುಗೊ: 12-15 ಕಾಟು ಮಾವಿನ ಹಣ್ಣು 2-3 ದೊಡ್ಡ ನಿಂಬೆ ಹಣ್ಣಿನ ಗಾತ್ರದ ಬೆಲ್ಲ ರುಚಿಗೆ ತಕ್ಕಸ್ಟು ಉಪ್ಪು 1-2 ಹಸಿಮೆಣಸು 1 ಚಮ್ಚೆ ಸಾಸಮೆ 1-2 ಮುರುದ ಒಣಕ್ಕು ಮೆಣಸು ಚಿಟಿಕೆ ಇಂಗು (ಬೇಕಾದರೆ ಮಾತ್ರ)
ವೇಣಿಯಕ್ಕ° 10/04/2012
ಬೇಳೆಚೆಕ್ಕೆ ಬೆಂದಿ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಬೇಳೆಚೆಕ್ಕೆ 1-1.25 ಕಪ್(ಕುಡ್ತೆ) ಕಾಯಿ ತುರಿ 4-5 ಒಣಕ್ಕು ಮೆಣಸು 1.5 ಚಮ್ಚೆ ಕೊತ್ತಂಬರಿ 1/2-3/4
ವೇಣಿಯಕ್ಕ° 03/04/2012
ಹಲಸಿನಕಾಯಿ ಗುಜ್ಜೆ ಪೋಡಿ ಬೇಕಪ್ಪ ಸಾಮಾನುಗೊ: ಸಣ್ಣ ತುಂಡು ಹಲಸಿನಕಾಯಿ ಗುಜ್ಜೆ 1 ಕಪ್(ಕುಡ್ತೆ) ಅಕ್ಕಿ ಹೊಡಿ ಅಥವಾ ಗಟ್ಟಿಗೆ ಕಡದ ಬೆಣ್ತಕ್ಕಿ ಹಿಟ್ಟು 3/4 -1 ಚಮ್ಚೆ ಮೆಣಸಿನ ಹೊಡಿ ದೊಡ್ಡ ಚಿಟಿಕೆ ಇಂಗು
ವೇಣಿಯಕ್ಕ° 27/03/2012
ಹಲಸಿನಕಾಯಿ ಗುಜ್ಜೆ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ಹಲಸಿನಕಾಯಿ ಗುಜ್ಜೆ 1/4 ಕಪ್(ಕುಡ್ತೆ) ಕಾಯಿ ತುರಿ 2 ಒಣಕ್ಕು ಮೆಣಸು 1/4 ಚಮ್ಚೆ ಮೆಣಸಿನ ಹೊಡಿ ಸಣ್ಣ ನಿಂಬೆ ಗಾತ್ರದ ಬೆಲ್ಲ
ವೇಣಿಯಕ್ಕ° 20/03/2012
ಓಡುಪ್ಪಾಳೆ ಕಾಯಿಹಾಲು ಬೇಕಪ್ಪ ಸಾಮಾನುಗೊ: 4 ಓಡುಪ್ಪಾಳೆ 3-3.5 ಕಪ್(ಕುಡ್ತೆ) ತೆಂಗಿನಕಾಯಿ ತುರಿ / 4 ಕಪ್(ಕುಡ್ತೆ) ಕಾಯಿಹಾಲು 1.5 ಕಪ್(ಕುಡ್ತೆ) ಬೆಲ್ಲ
ವೇಣಿಯಕ್ಕ° 13/03/2012
ಮಾವಿನ ಮೆಡಿ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 500 ಕಾಟು ಮಾವಿನ ಮೆಡಿ 16 ಕಪ್(ಕುಡ್ತೆ) ಕಲ್ಲು ಉಪ್ಪು 12 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು) 4 ಕಪ್(ಕುಡ್ತೆ) ಸಣ್ಣ ಸಾಸಮೆ 5-6
ವೇಣಿಯಕ್ಕ° 28/02/2012
ಕೆಂಬುಡೆಕಾಯಿ ಕಲಸು ಬೇಕಪ್ಪ ಸಾಮಾನುಗೊ: 1 ಸಣ್ಣ ಗಾತ್ರದ ಕೆಂಬುಡೆ (ಎಳತ್ತು ಆದರೆ ಒಳ್ಳೆದು) ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಮೆಣಸಿನ ಹೊಡಿ ನಿಂಬೆ ಹಣ್ಣಿನ ಗಾತ್ರದ ಬೆಲ್ಲ 1 ಕಪ್ ಕಾಯಿತುರಿ 1/4