Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಮೆಣಸಿನ ಸೆಂಡಗೆ (ವಡೆ)

ವೇಣಿಯಕ್ಕ° 21/02/2012

ಮೆಣಸಿನ ಸೆಂಡಗೆ (ವಡೆ) ಬೇಕಪ್ಪ ಸಾಮಾನುಗೊ: 12 ಕಪ್(ಕುಡ್ತೆ) ಹಸಿಮೆಣಸು 2 ಕಪ್(ಕುಡ್ತೆ) ಉದ್ದಿನ ಬೇಳೆ 5 ಕಪ್(ಕುಡ್ತೆ) ಹೊದಳು ರುಚಿಗೆ ತಕ್ಕಸ್ಟು ಉಪ್ಪು ಮಾಡುವ ಕ್ರಮ: ಉದ್ದಿನ ಬೇಳೆಯ 3-4 ಘಂಟೆ ನೀರಿಲ್ಲಿ ಬೊದುಳುಲೆ ಹಾಕಿ, ಅದರ ಲಾಯಿಕಲಿ 2-3 ಸರ್ತಿ ನೀರಿಲ್ಲಿ ತೊಳದು, ಗ್ರೈಂಡರಿಲ್ಲಿ ರೆಜ್ಜ ನೀರು ಹಾಕಿ ನೊಂಪಿಂಗೆ ಕಡೆರಿ. ಹಸಿಮೆಣಸಿನ ತೊಟ್ಟು ತೆಗದು, ತೊಳದು ಮಡುಗಿ. ಈ ಹಸಿಮೆಣಸಿನ ನೀರು ಹಾಕದ್ದೆ ಮಿಕ್ಸಿಲಿ ಕೆಳಾಣ ಚಿತ್ರಲ್ಲಿ ತೋರ್ಸಿದಸ್ಟು ನೊಂಪಿಂಗೆ ಕಡೆರಿ. ಇದರ ಒಂದು ಪಾತ್ರಕ್ಕೆ ಹಾಕಿ, ಅದಕ್ಕೆ ಉಪ್ಪುದೆ, ಕಡದ ಉದ್ದಿನ ಹಿಟ್ಟುದೆ ಹಾಕಿ ಲಾಯಿಕಲಿ ತೊಳಸಿ. ಅದಕ್ಕೆ ಹೊದಳುದೆ ಹಾಕಿ ಬೆರುಸಿ. ರೆಜ್ಜ ರೆಜ್ಜವೆ ಹಿಟ್ಟಿನ ತೆಗದು ಒಂದು ಪ್ಲಾಸ್ಟೀಕು ಶೀಟ್ / ಬಾಳೆ ಎಲೆ / ಮುಂಡಿ ಎಲೆಲಿ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ 1/4  ಇಂಚು ದಪ್ಪಕೆ ವಡೆಯ ಆಕಾರಲ್ಲಿ  ಹಾಕಿ. ಇದರ 5-6 ದಿನ

ಇನ್ನೂ ಓದುತ್ತೀರ

ಕೊಚ್ಚುಸಳ್ಳಿ

ವೇಣಿಯಕ್ಕ° 14/02/2012

ಕೊಚ್ಚುಸಳ್ಳಿ ಬೇಕಪ್ಪ ಸಾಮಾನುಗೊ: 3-4 ಸಣ್ಣ ಎಳತ್ತು ಮುಳ್ಳು ಸೌತೆ 3/4 -1 ಕಪ್(ಕುಡ್ತೆ) ಕಾಯಿತುರಿ 1/2 – 3/4 ಕಪ್(ಕುಡ್ತೆ)

ಇನ್ನೂ ಓದುತ್ತೀರ

ಹಾಲುಬಾಯಿ

ವೇಣಿಯಕ್ಕ° 07/02/2012

ಹಾಲುಬಾಯಿ ಬೇಕಪ್ಪ ಸಾಮಾನುಗೊ: 1 /2 ಕಪ್(ಕುಡ್ತೆ) ಬೆಣ್ತಕ್ಕಿ (ಸೋನಾ ಮಸೂರಿ ಒಳ್ಳೆದು) 1 ಕಪ್(ಕುಡ್ತೆ) ಕಾಯಿತುರಿ 1 – 1.25

ಇನ್ನೂ ಓದುತ್ತೀರ

ಮೇಲಾರ

ವೇಣಿಯಕ್ಕ° 31/01/2012

ಮೇಲಾರ ಬೇಕಪ್ಪ ಸಾಮಾನುಗೊ: 1 ಸಾಧಾರಣ ಗಾತ್ರದ ಕುಂಬಳಕಾಯಿ (ಅಥವಾ ಅಳಸಂಡೆ, ಬೀನ್ಸ್, ದೀಗುಜ್ಜೆ,  ಸೌತೆಕಾಯಿ,  ತೊಂಡೆಕಾಯಿ,  ಸೀಮೆ ಬದನೆಕಾಯಿ – ಹೀಂಗಿಪ್ಪ ತರಕಾರಿಗಳ

ಇನ್ನೂ ಓದುತ್ತೀರ

ಚೆಟ್ಟಂಬಡೆ

ವೇಣಿಯಕ್ಕ° 24/01/2012

ಚೆಟ್ಟಂಬಡೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಕಡ್ಲೆ ಬೇಳೆ 6-7 ಹಸಿಮೆಣಸು 1/4 ಇಂಚು ಶುಂಠಿ 2 ಕಣೆ ಬೇನ್ಸೊಪ್ಪು 1 ಸಾಧಾರಣ ಗಾತ್ರದ ನೀರುಳ್ಳಿ 10-12 ಕೊತ್ತಂಬರಿ ಸೊಪ್ಪು ರುಚಿಗೆ

ಇನ್ನೂ ಓದುತ್ತೀರ

ಹರುವೆ ಸೊಪ್ಪು ತಾಳು(ಪಲ್ಯ)

ವೇಣಿಯಕ್ಕ° 17/01/2012

ಹರುವೆ ಸೊಪ್ಪು ತಾಳು ಬೇಕಪ್ಪ ಸಾಮಾನುಗೊ: 1 ಕಟ್ಟು ಹರುವೆ ಸೊಪ್ಪು 3-4 ಚಮ್ಚೆ ಕಾಯಿ ತುರಿ 4-5 ಹಸಿಮೆಣಸು ದೊಡ್ಡ ದ್ರಾಕ್ಷೆ ಗಾತ್ರದ ಬೆಲ್ಲ ಚಿಟಿಕೆ ಅರುಶಿನ ಹೊಡಿ ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಕಠಿಣ ಪಾಯಸ

ವೇಣಿಯಕ್ಕ° 10/01/2012

ಕಠಿಣ ಪಾಯಸ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ(ಸೋನಾ ಮಸೂರಿ ಒಳ್ಳೆದು) 1.5 – 2 ಕಪ್(ಕುಡ್ತೆ) ಬೆಲ್ಲ 1

ಇನ್ನೂ ಓದುತ್ತೀರ

ತೊಂಡೆಕಾಯಿ ಹುಳಿಮೆಣಸಿನ ಕೊದಿಲು

ವೇಣಿಯಕ್ಕ° 03/01/2012

ತೊಂಡೆಕಾಯಿ ಹುಳಿಮೆಣಸಿನ ಕೊದಿಲು ಬೇಕಪ್ಪ ಸಾಮಾನುಗೊ: 25-30 ತೊಂಡೆಕಾಯಿ 1/4 ಚಮ್ಚೆ ಅರುಶಿನ ಹೊಡಿ ಅಥವಾ ಸಣ್ಣ ತುಂಡು ಅರುಶಿನ ಚಿಟಿಕೆ ಮೆಣಸಿನ ಹೊಡಿ ದ್ರಾಕ್ಷೆ ಗಾತ್ರದ ಓಟೆ ಹುಳಿ ದ್ರಾಕ್ಷೆ ಗಾತ್ರದ ಬೆಲ್ಲ (ಬೇಕಾದರೆ ಮಾತ್ರ) 3-4 ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಚಕ್ಕುಲಿ

ವೇಣಿಯಕ್ಕ° 27/12/2011

ಚಕ್ಕುಲಿ ಬೇಕಪ್ಪ ಸಾಮಾನುಗೊ: 2 ಕಪ್(ಕುಡ್ತೆ) ಬೆಣ್ತಕ್ಕಿ(ಸೋನಾ ಮಸೂರಿ ಒಳ್ಳೆದು) 1 ಕಪ್(ಕುಡ್ತೆ) ಉದ್ದಿನ ಹೊಡಿ 1/2 ಚಮ್ಚೆ ಜೀರಕ್ಕಿ ರುಚಿಗೆ

ಇನ್ನೂ ಓದುತ್ತೀರ

ಮೆಂತೆ ಸೊಪ್ಪಿನ ತಂಬ್ಳಿ

ವೇಣಿಯಕ್ಕ° 20/12/2011

ಮೆಂತೆ ಸೊಪ್ಪಿನ ತಂಬ್ಳಿ ಬೇಕಪ್ಪ ಸಾಮಾನುಗೊ: 1/2 ಕಟ್ಟು ಮೆಂತೆ ಸೊಪ್ಪು 3/4 -1 ಕಪ್(ಕುಡ್ತೆ) ಕಾಯಿತುರಿ 2-3 ಗೆಣಮೆಣಸು 8-10 ಜೀರಕ್ಕಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×