Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ದಾರಳೆಕಾಯಿ ತೋವೆ

ವೇಣಿಯಕ್ಕ° 19/08/2014

ದಾರಳೆಕಾಯಿ ತೋವೆ ಬೇಕಪ್ಪ ಸಾಮಾನುಗೊ: 2 ದಾರಳೆಕಾಯಿ 1-2 ಚಮ್ಚೆ ಕಾಯಿ ತುರಿ 1/4 ಚಮ್ಚೆ ಅರುಶಿನ ಹೊಡಿ 1-2 ಚಮ್ಚೆ ನಿಂಬೆ ಹುಳಿ ಎಸರು 2-3 ಹಸಿಮೆಣಸು ರುಚಿಗೆ ತಕ್ಕಸ್ಟು ಉಪ್ಪು 1.5 ಕಪ್(ಕುಡ್ತೆ) ಬೇಶಿದ ತೊಗರಿ ಬೇಳೆ 3-4 ಎಳೆ ಕೊತ್ತಂಬರಿ ಸೊಪ್ಪು 5-6 ಬೇನ್ಸೊಪ್ಪು ದೊಡ್ಡ ಚಿಟಿಕೆ ಇಂಗು

ಇನ್ನೂ ಓದುತ್ತೀರ

ದಾರಳೆಕಾಯಿ ಪೋಡಿ

ವೇಣಿಯಕ್ಕ° 12/08/2014

ದಾರಳೆಕಾಯಿ ಪೋಡಿ ಬೇಕಪ್ಪ ಸಾಮಾನುಗೊ: 1/2 ಸಾಧಾರಣ ಗಾತ್ರದ ದಾರಳೆಕಾಯಿ 1/2 ಕಪ್(ಕುಡ್ತೆ) ಕಡ್ಲೆ ಹೊಡಿ 2 ಚಮ್ಚೆ ಅಕ್ಕಿ ಹೊಡಿ 1/2 – 3/4 ಚಮ್ಚೆ ಮೆಣಸಿನ ಹೊಡಿ

ಇನ್ನೂ ಓದುತ್ತೀರ

ದಾರಳೆಕಾಯಿ ಬೆಂದಿ

ವೇಣಿಯಕ್ಕ° 05/08/2014

ದಾರಳೆಕಾಯಿ ಬೆಂದಿ ಬೇಕಪ್ಪ ಸಾಮಾನುಗೊ: 3 ದಾರಳೆಕಾಯಿ 1-1.25 ಕಪ್(ಕುಡ್ತೆ) ಕಾಯಿ ತುರಿ ಚಿಟಿಕೆ ಅರುಶಿನ ಹೊಡಿ 1/2 ಚಮ್ಚೆ ಜೀರಿಗೆ ದ್ರಾಕ್ಷೆ ಗಾತ್ರದ ಹುಳಿ 3-4 ಒಣಕ್ಕು ಮೆಣಸು

ಇನ್ನೂ ಓದುತ್ತೀರ

ದಾರಳೆಕಾಯಿ ಚೋಲಿ ಚಟ್ನಿ

ವೇಣಿಯಕ್ಕ° 29/07/2014

ದಾರಳೆಕಾಯಿ ಚೋಲಿ ಚಟ್ನಿ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ದಾರಳೆಕಾಯಿ ಚೋಲಿ 1-2 ಹಸಿಮೆಣಸು 1/2 ಕಪ್(ಕುಡ್ತೆ)

ಇನ್ನೂ ಓದುತ್ತೀರ

ದಾರಳೆಕಾಯಿ ತಾಳು(ಪಲ್ಯ)

ವೇಣಿಯಕ್ಕ° 22/07/2014

ದಾರಳೆಕಾಯಿ ತಾಳು(ಪಲ್ಯ) ಬೇಕಪ್ಪ ಸಾಮಾನುಗೊ: 2 ದಾರಳೆಕಾಯಿ 3-4 ಚಮ್ಚೆ ಕಾಯಿ ತುರಿ 1/4-1/2 ಚಮ್ಚೆ ಮೆಣಸಿನ ಹೊಡಿ ಸಣ್ಣ ದ್ರಾಕ್ಷೆ

ಇನ್ನೂ ಓದುತ್ತೀರ

ದಾರಳೆಕಾಯಿ ದೋಸೆ

ವೇಣಿಯಕ್ಕ° 15/07/2014

ದಾರಳೆಕಾಯಿ ದೋಸೆ ಬೇಕಪ್ಪ ಸಾಮಾನುಗೊ: 1 ಕಪ್(ಕುಡ್ತೆ) ಬೆಣ್ತಕ್ಕಿ 1-2 ದಾರಳೆಕಾಯಿ (ಎಳತ್ತು ಆದರೆ ಒಳ್ಳೆದು) 3-4 ಒಣಕ್ಕು ಮೆಣಸು 2 ಚಮ್ಚೆ ಕಾಯಿ ತುರಿ

ಇನ್ನೂ ಓದುತ್ತೀರ

ಮಾವಿನ ಮೆಡಿ ತಂಬ್ಳಿ

ವೇಣಿಯಕ್ಕ° 08/07/2014

ಮಾವಿನ ಮೆಡಿ ತಂಬ್ಳಿ ಬೇಕಪ್ಪ ಸಾಮಾನುಗೊ: 2-3  ಸಾಧಾರಣ ಗಾತ್ರದ ಮಾವಿನ ಮೆಡಿ(ಉಪ್ಪಿಲ್ಲಿ ಹಾಕಿದ್ದು ಅಥವಾ ಮೆಡಿ ಉಪ್ಪಿನಕಾಯಿದು)

ಇನ್ನೂ ಓದುತ್ತೀರ

ಹಲಸಿನ ಹಣ್ಣಿನ ಒಗ್ಗರಣೆ

ವೇಣಿಯಕ್ಕ° 01/07/2014

ಹಲಸಿನ ಹಣ್ಣಿನ ಒಗ್ಗರಣೆ ಬೇಕಪ್ಪ ಸಾಮಾನುಗೊ: 12-15 ಹಲಸಿನ ಹಣ್ಣಿನ ಸೊಳೆ 3 ಒಣಕ್ಕು ಮೆಣಸು ರುಚಿಗೆ ತಕ್ಕಸ್ಟು ಉಪ್ಪು 1 ಚಮ್ಚೆ ಉದ್ದಿನ ಬೇಳೆ

ಇನ್ನೂ ಓದುತ್ತೀರ

ಮಾಂಬಳ ಗೊಜ್ಜಿ

ವೇಣಿಯಕ್ಕ° 24/06/2014

ಮಾಂಬಳ ಗೊಜ್ಜಿ ಬೇಕಪ್ಪ ಸಾಮಾನುಗೊ: 2-3 ಇಂಚು ಉದ್ದದ ಮಾಂಬಳ 3-4 ಹಸಿಮೆಣಸು 1-2 ದೊಡ್ಡ ನಿಂಬೆ ಗಾತ್ರದ ಬೆಲ್ಲ ರುಚಿಗೆ

ಇನ್ನೂ ಓದುತ್ತೀರ

ಹಲಸಿನ ಹಣ್ಣಿನ ಇಡ್ಲಿ

ವೇಣಿಯಕ್ಕ° 17/06/2014

ಹಲಸಿನ ಹಣ್ಣಿನ ಇಡ್ಲಿ ಬೇಕಪ್ಪ ಸಾಮಾನುಗೊ: 8 ಕಪ್(ಕುಡ್ತೆ) ಹಲಸಿನ ಹಣ್ಣಿನ ಎಸರು(ತುಳುವ ಹಲಸಿನ ಹಣ್ಣಿಂದಾದರೆ ಒಳ್ಳೆದು)

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×