Oppanna
Oppanna.com

ವೇಣಿಯಕ್ಕ°

ವೇಣಿ ಅಕ್ಕನ ಹೆಸರು ನೋಡುವಗ "ರುಚಿ ರುಚಿ ಅಡುಗೆ" ಬ್ಲಾಗ್ ನೆಂಪಾವುತ್ತಾ?! ಹಾಂ! ಅದೇ ವೇಣಿಯಕ್ಕ ಈಗ ಒಪ್ಪಣ್ಣನ ಬೈಲಿಂಗೆ ಬಯಿಂದು. ಅಲ್ಲದ್ದೆ ಈಗ ಕೊಡೆಯಾಲಲ್ಲಿ ಇಪ್ಪದುದೇ. ಅಪ್ಪನ ಮನೆ ನಲ್ಕ, ಗೆಂಡನ ಮನೆ ಮದಂಗಲ್ಲು. ಮೊನ್ನೆ ಶ್ರೀ ಅಕ್ಕ ಕೇಳಿತ್ತಿದ್ದು ಒಪ್ಪಣ್ಣನ ಬ್ಲಾಗಿಲ್ಲಿ ವಾರಕ್ಕೊಂದು ಅಡಿಗೆ ನಮ್ಮ ಹವ್ಯಕಲ್ಲಿ ಬರದು ಹಾಕುಲೆ ಎಡಿಗಾ ಹೇಳಿ. ಹಾಂಗಾಗಿ ಮುಂದಾಣ ವಾರಂದ ಇಲ್ಲಿ ನಿಂಗೊಗೆ ವಾರಕ್ಕೊಂದು ಹೊಸ ರುಚಿಯ ಚೆಂದದ ಫೋಟೋಂಗಳೊಟ್ಟಿಂಗೆ ವೇಣಿಯಕ್ಕ ಕಾಂಬಲೆ ಸಿಕ್ಕುಗು. ವೃತ್ತಿಲಿ ಸಾಫ್ಟ್ ವೇರ್ ಇಂಜಿನಿಯರ್. ಪುರುಸೋತ್ತಿಪ್ಪಗೆಲ್ಲ ಹೂಗಿನ ಸೆಸಿಗಳ ನೋಡಿಗೊಮ್ಬದು, ಹೊಸ ರುಚಿ ಎಂತಾರು ಪ್ರಯೋಗ ಮಾಡುದು ಹವ್ಯಾಸಂಗೊ.

ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ

ವೇಣಿಯಕ್ಕ° 01/04/2014

ಮಾವಿನಕಾಯಿ ಕೊಚ್ಚಿದ ಉಪ್ಪಿನಕಾಯಿ ಬೇಕಪ್ಪ ಸಾಮಾನುಗೊ: 4 ಸಾಧಾರಣ ಗಾತ್ರದ ಮಾವಿನಕಾಯಿ ಅಥವಾ 8 ಕಪ್(ಕುಡ್ತೆ) ಕೊಚ್ಚಿದ ಮಾವಿನ ಕಾಯಿ 1 ಕಪ್(ಕುಡ್ತೆ) ಕಲ್ಲು ಉಪ್ಪು 1.5 ಕಪ್(ಕುಡ್ತೆ) ಊರ ಮೆಣಸು (ಹರೇಕಳ ಒಳ್ಳೆದು) 1/4 ಕಪ್(ಕುಡ್ತೆ) ಸಣ್ಣ ಸಾಸಮೆ 1/2  ಇಂಚು ಗಾತ್ರದ ಒಣಗಿದ ಅರುಶಿನ ಕೊಂಬು ಮಾಡುವ ಕ್ರಮ: ಹೊರಡಿ ಮಾಡುವ ಕ್ರಮಃ ಉಪ್ಪಿನಕಾಯಿ ಹೊರಡಿಯ “ಮಾವಿನ ಮೆಡಿ ಉಪ್ಪಿನಕಾಯಿಲಿ” ಹೇಳಿದ ಹಾಂಗೆ ಮಾಡಿ. (ಮೇಲೆ ಹೇಳಿದ ಸಾಮಾನಿಲ್ಲಿ ಸಾಧಾರಣ 1.5 ಕುಡ್ತೆ ಮಸಾಲೆ ಆವುತ್ತು.)

ಇನ್ನೂ ಓದುತ್ತೀರ

ಮಾವಿನಕಾಯಿ ತಂಬ್ಳಿ

ವೇಣಿಯಕ್ಕ° 25/03/2014

ಮಾವಿನಕಾಯಿ ತಂಬ್ಳಿ ಬೇಕಪ್ಪ ಸಾಮಾನುಗೊ: 1 ಸಣ್ಣ ಮಾವಿನಕಾಯಿ ಅಥವಾ 2 ಚಮ್ಚೆ ಕೊಚ್ಚಿದ ಮಾವಿನಕಾಯಿ 1 ಕಪ್(ಕುಡ್ತೆ)

ಇನ್ನೂ ಓದುತ್ತೀರ

ಬದನೆಕಾಯಿ ಮೊಸರು ಗೊಜ್ಜಿ

ವೇಣಿಯಕ್ಕ° 18/03/2014

ಬದನೆಕಾಯಿ ಮೊಸರು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆಕಾಯಿ(ಗುಳ್ಳ ಆದರೆ ಒಳ್ಳೆದು) 2-4 ಹಸಿಮೆಣಸು 2-3 ಎಳೆ ಕೊತ್ತಂಬರಿ ಸೊಪ್ಪು 1.5-2 ಕಪ್(ಕುಡ್ತೆ) ಮೊಸರು 2-3 ಚಮ್ಚೆ ಕಾಯಿ ಸುಳಿ (ಬೇಕಾದರೆ ಮಾತ್ರ) ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಬದನೆಕಾಯಿ ಸೀವು ಗೊಜ್ಜಿ

ವೇಣಿಯಕ್ಕ° 11/03/2014

ಬದನೆಕಾಯಿ ಸೀವು ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 1-2 ಹಸಿಮೆಣಸು ದೊಡ್ದ ನಿಂಬೆ ಗಾತ್ರದ ಬೆಲ್ಲ ದ್ರಾಕ್ಷೆ ಗಾತ್ರದ ಹುಳಿ

ಇನ್ನೂ ಓದುತ್ತೀರ

ಬದನೆಕಾಯಿ ಖಾರ ಗೊಜ್ಜಿ

ವೇಣಿಯಕ್ಕ° 04/03/2014

ಬದನೆಕಾಯಿ ಖಾರ ಗೊಜ್ಜಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆ (ಗುಳ್ಳ ಬದನೆ ಆದರೆ ಒಳ್ಳೆದು) 2-4 ಹಸಿಮೆಣಸು ಅಥವಾ ಗಾಂಧಾರಿ ಮೆಣಸು 1/2 ಸಾಧಾರಣ ಗಾತ್ರದ ನೀರುಳ್ಳಿ ದ್ರಾಕ್ಷೆ ಗಾತ್ರದ ಹುಳಿ ರುಚಿಗೆ ತಕ್ಕಸ್ಟು ಉಪ್ಪು

ಇನ್ನೂ ಓದುತ್ತೀರ

ಬದನೆಕಾಯಿ ಪೋಡಿ

ವೇಣಿಯಕ್ಕ° 25/02/2014

ಬದನೆಕಾಯಿ ಪೋಡಿ ಬೇಕಪ್ಪ ಸಾಮಾನುಗೊ: 2 ಸಾಧಾರಣ ಗಾತ್ರದ ಬದನೆಕಾಯಿ 1.5-2 ಕಪ್(ಕುಡ್ತೆ) ಕಡ್ಲೆ ಹೊಡಿ 1/4 ಕಪ್(ಕುಡ್ತೆ) ಅಕ್ಕಿ ಹೊಡಿ 1/2 ಚಮ್ಚೆ ಗರಂ ಮಸಾಲೆ 1.5-2 ಚಮ್ಚೆ ಮೆಣಸಿನ ಹೊಡಿ ದೊಡ್ಡ ಚಿಟಿಕೆ ಇಂಗು ಚಿಟಿಕೆ ಅಡುಗೆ ಸೋಡ

ಇನ್ನೂ ಓದುತ್ತೀರ

ಕುಂಬಳಕಾಯಿ ಬೋಳುಕೊದಿಲು

ವೇಣಿಯಕ್ಕ° 18/02/2014

ಕುಂಬಳಕಾಯಿ ಬೋಳುಕೊದಿಲು ಬೇಕಪ್ಪ ಸಾಮಾನುಗೊ: 1/4 ಸಾಧಾರಣ ಗಾತ್ರದ ಕುಂಬಳಕಾಯಿ 1-2 ಹಸಿಮೆಣಸು ಚಿಟಿಕೆ ಅರುಶಿನ ಹೊಡಿ ಸಣ್ಣ ನಿಂಬೆ ಗಾತ್ರದ ಬೆಲ್ಲ ಚಿಟಿಕೆ ಹುಳಿ ರುಚಿಗೆ ತಕ್ಕಸ್ಟು ಉಪ್ಪು 1-2 ಮುರುದ ಒಣಕ್ಕು ಮೆಣಸು

ಇನ್ನೂ ಓದುತ್ತೀರ

ಕುಂಬಳಕಾಯಿ ದೋಸೆ

ವೇಣಿಯಕ್ಕ° 11/02/2014

ಕುಂಬಳಕಾಯಿ ದೋಸೆ ಬೇಕಪ್ಪ ಸಾಮಾನುಗೊ: 1/8 ಭಾಗ ಸಾಧಾರಣ ಗಾತ್ರದ ಕುಂಬಳಕಾಯಿ ಅಥವಾ 2 ಕಪ್(ಕುಡ್ತೆ) ಕುಂಬಳಕಾಯಿ ತುಂಡುಗೊ) 1 ಕಪ್(ಕುಡ್ತೆ) ಬೆಣ್ತಕ್ಕಿ

ಇನ್ನೂ ಓದುತ್ತೀರ

ಕುಂಬಳಕಾಯಿ ಓಡು ತಾಳು

ವೇಣಿಯಕ್ಕ° 04/02/2014

ಕುಂಬಳಕಾಯಿ ಓಡು ತಾಳು ಬೇಕಪ್ಪ ಸಾಮಾನುಗೊ: 4-5 ಕಪ್(ಕುಡ್ತೆ) ಕೊಚ್ಚಿದ ಕುಂಬಳಕಾಯಿ ಓಡು 3-4 ಚಮ್ಚೆ ಕಾಯಿ ತುರಿ 1/3 ಚಮ್ಚೆ ಮೆಣಸಿನ ಹೊಡಿ

ಇನ್ನೂ ಓದುತ್ತೀರ

ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್

ವೇಣಿಯಕ್ಕ° 28/01/2014

ಶುಂಠಿ – ನಿಂಬೆ ಹುಳಿ ಜ್ಯೂಸ್ ಸಿರಪ್ ಬೇಕಪ್ಪ ಸಾಮಾನುಗೊ: 1-1.25 ಕಪ್(ಕುಡ್ತೆ) ನಿಂಬೆ ಹುಳಿ ಎಸರು 1/2 ಕಪ್(ಕುಡ್ತೆ) ಕ್ರಶ್ ಮಾಡಿದ ಶುಂಠಿ 8 ಕಪ್(ಕುಡ್ತೆ) ಸಕ್ಕರೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×