Oppanna
Oppanna.com

ತೆಕ್ಕುಂಜ ಕುಮಾರ ಮಾವ°

Electrical Engaineering ಓದಿ ಇಪ್ಪತ್ತು ವರ್ಷ ಮಹಾರಾಷ್ಟ್ರಲ್ಲಿ ಕೆಲಸ ಮಾಡಿ ಸಾಕಾಗಿ ಈಗ ಬೆಂಗಳೂರಿಲಿ General Motors Technical Centre ಲಿ ಕೆಲಸ ಮಾಡ್ತಾ ಇಪ್ಪದು.ಹೆಂಡತ್ತಿ ಮತ್ತೆ ಇಬ್ರು ಮಕ್ಕಳೊಟ್ಟಿಂಗೆ ಬೆಂಗ್ಳೂರಿನ ಬೆಳಿಗದ್ದೆಲಿ ವಾಸ.ಕನ್ನಡ ಪುಸ್ತಕ ಓದುವ ಹವ್ಯಾಸ.

‘ಕವಿಶಿಷ್ಯ’ ಪಂಜೆ ಮಂಗೇಶರಾಯರು

ತೆಕ್ಕುಂಜ ಕುಮಾರ ಮಾವ° 04/04/2012

ಕನ್ನಡ ಭಾಷೆಯ ಸಾಹಿತ್ಯಿಕ ಬೆಳವಣಿಗೆಲಿ ಅನೇಕಾನೇಕ ಹಿರಿಯರು ಪಾತ್ರ ವಹಿಸಿದ್ದವು. ಅದರ್ಲಿಯೂ ನಮ್ಮ ಅವಿಭಜಿತ ದಕ್ಷಿಣಕನ್ನಡ – ಹೇಳಿರೆ, ಈಗಾಣ ಕಾಸ್ರೋಡು-ಕೊಡೆಯಾಲ-ಉಡುಪಿ ಜಿಲ್ಲೆಯ ಕೆಲವು ಜೆನ ಬಹುಮುಖ್ಯ ಆಧಾರಂಗೊ ಆಗಿತ್ತವು. ಆಧುನಿಕ ಸಾರಸ್ವತ ಜಗತ್ತು ಇವರ ಹೊಸಕನ್ನಡದ “ಗುರುಗೊ” ಹೇಳಿಯೇ ಗುರುತಿಸುತ್ತು.

ಇನ್ನೂ ಓದುತ್ತೀರ

ಪುಸ್ತಕ ಪರಿಚಯ – “ಶ್ರೀಕೃಷ್ಣಾವತಾರದ ಕೊನೆಯ ಗಳಿಗೆಗಳು”

ತೆಕ್ಕುಂಜ ಕುಮಾರ ಮಾವ° 18/02/2012

ಶ್ರೀ ಕೃಷ್ಣನ ಕತೆ ಗೊಂತಿಲ್ಲದ್ದವು ಆರಿದ್ದವು?, ಅದು ಲೋಕಪ್ರಿಯ! ಅವನ ಜನ್ಮ,ಬಾಲ್ಯ,ಯೌವನದ ಕತೆಗೋ,ಅವನ ಹೋರಾಟ,ರಾಜಕೀಯ ಕೌಶಲ

ಇನ್ನೂ ಓದುತ್ತೀರ

ವಾಷಿಂಗ್ ಮೆಶಿನೂ, ವ್ಯಾಕ್ಯೂಮ್ ಕ್ಲೀನರೂ…!

ತೆಕ್ಕುಂಜ ಕುಮಾರ ಮಾವ° 08/02/2012

“ತಡವಾತೋ ಹೇಂಗೆ. ಇಲ್ಲಿ ತೋಟದ ಮನೆಗೆ ಬಂದರೆ ಯೇವಾಗಳೂ ಹಾಂಗೆ, ಗ್ರೇಶಿದ ಸಮಯಕ್ಕೆ ಹೆರಡುಲೆ ಅಪ್ಪಲೇ

ಇನ್ನೂ ಓದುತ್ತೀರ

ಅಪೂರ್ವ ಶಿಲ್ಪಕಲಾ ತಾಣ – ಲೇಪಾಕ್ಷಿ

ತೆಕ್ಕುಂಜ ಕುಮಾರ ಮಾವ° 23/01/2012

ಕಳುದ ಆರು ವರ್ಷಂದ ಬೆಂಗ್ಳೂರಿನ ನಮ್ಮ ಹವೀಕರು ಸೌಹಾರ್ದಕೂಟದ ಹೆಸರಿಲಿ ಒಂದೊಂದು ವರ್ಷ ಒಂದೊಂದು ಜಾಗೆಗೊಕ್ಕೆ

ಇನ್ನೂ ಓದುತ್ತೀರ

“ಅಮೆರಿಕ ರಿಟರ್ನ್ಡ್ ! “

ತೆಕ್ಕುಂಜ ಕುಮಾರ ಮಾವ° 24/12/2011

ಕಂಬಾರರಿಂಗೆ ಜ್ಞಾನಪೀಠ ಸಿಕ್ಕಿಯಪ್ಪದ್ದೆ ಪುಸ್ತಕ ಭಂಡಾರಂಗಳಲ್ಲಿ ಅವರ ಕೃತಿಗಳ ಮರುಪ್ರಕಟ ಮಾಡಿ ಮಾರಾಟಕ್ಕೆ ಮಡಗಿತ್ತಿದ್ದವು. ಆ

ಇನ್ನೂ ಓದುತ್ತೀರ

ತೆಕ್ಕುಂಜ ಶಂಕರ ಭಟ್ಟ ವಿರಚಿತ ಶ್ರೀ ಲಲಿತಾಮಾನಸಪೂಜಾ ಸ್ತೋತ್ರಂ – ಉತ್ತರಾರ್ಧ

ತೆಕ್ಕುಂಜ ಕುಮಾರ ಮಾವ° 05/10/2011

ಶ್ರೀ ತೆಕ್ಕುಂಜ ಶಂಕರ ಭಟ್ಟರ ಶ್ರೀ ಲಲಿತಾಮಾನಸಪೂಜಾಸ್ತೋತ್ರ ದ  ಉತ್ತರಾರ್ಧವ ಇಲ್ಲಿ ಕೊಟ್ಟಿದೆ. ಶ್ರೀ ಪೊಳಲಿ ಶಂಕರನಾರಾಯಣ

ಇನ್ನೂ ಓದುತ್ತೀರ

ತೆಕ್ಕುಂಜ ಶಂಕರ ಭಟ್ಟ ವಿರಚಿತ ಶ್ರೀ ಲಲಿತಾಮಾನಸಪೂಜಾ ಸ್ತೋತ್ರಂ – ಪೂರ್ವಾರ್ಧ

ತೆಕ್ಕುಂಜ ಕುಮಾರ ಮಾವ° 28/09/2011

ಶ್ರೀ ತೆಕ್ಕುಂಜ ಶಂಕರ ಭಟ್ಟರು ರಚಿಸಿದ ಶ್ರೀ ಲಲಿತಾಮಾನಸಪೂಜಾ ಸ್ತೋತ್ರ ದ ಶುರುವಾಣ ಭಾಗವ ಕೊಟ್ಟಿದೆ.

ಇನ್ನೂ ಓದುತ್ತೀರ

ಸರ್ವರೂ ಕ್ಷೇಮವೇ..!

ತೆಕ್ಕುಂಜ ಕುಮಾರ ಮಾವ° 24/09/2011

ಮನ್ನೆ ಬುಧವಾರ, ಆಫೀಸಿಂಗೆ ಹೆರಟು ಪಾರ್ಕಿಂಗಿಂಗೆ ಬಂದು ಆಯಿದಷ್ಟೆ, ಮೊಬೈಲು “ಟ್ರಿಣ್” ಹೇಳಿತ್ತು. ಪಾರುದು ಫೋನು.

ಇನ್ನೂ ಓದುತ್ತೀರ

ತೆಕ್ಕುಂಜ ಶಂಕರ ಭಟ್ಟ ವಿರಚಿತ “ಶ್ರೀ ಸತ್ಕೃತಿ ಮಂಜರೀ” – ಉತ್ತರಾರ್ಧ

ತೆಕ್ಕುಂಜ ಕುಮಾರ ಮಾವ° 21/09/2011

ಸ್ಮರಣ ಸಂಚಿಕೆ “ಗುರು ದಕ್ಷಿಣೆ” ಲಿ ಶ್ರೀ  ಸೊಡಂಕೂರು ತಿರುಮಲೇಶ್ವರ ಭಟ್ಟ, ಇವು ಅಜ್ಜನ ಬಗ್ಗೆ

ಇನ್ನೂ ಓದುತ್ತೀರ

ಪುಸ್ತಕ ಪರಿಚಯ – 12 “ದುರ್ಗಾಸ್ತಮಾನ”

ತೆಕ್ಕುಂಜ ಕುಮಾರ ಮಾವ° 17/09/2011

ಚಿತ್ರದುರ್ಗ ! – ಹೆಸರು ಕೇಳಿಯಪ್ಪಗ ‘ಮದಕರಿನಾಯಕ’ನ ಹೆಸರು, ಅಲ್ಯಾಣ ‘ಕೋಟೆ’, ತನ್ನಷ್ಟಕ್ಕೆ ನಮ್ಮ ಮನಸ್ಸಿಲಿ ಮೂಡಿ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×