Oppanna
Oppanna.com

ಮುಳಿಯ ಭಾವ

ಓ- ರಘುಭಾವ° ಆರು ಹೇಳಿ ನಿಂಗೊಗೆ ಗೊಂತಾತೋ? ಬೈಲಿನ ಒಪ್ಪಂಗಳ ನಿತ್ಯವೂ ನೋಡಿಗೊಂಡು ಇದ್ದಿದ್ದರೆ ಗೊಂತಾವುತಿತು. ಎಲ್ಲಾ ಶುದ್ದಿಗೊಕ್ಕೆ ಪ್ರೋತ್ಸಾಹಕ ಒಪ್ಪಂಗಳ ಕೊಟ್ಟೊಂಡು, ವಿಶಿಷ್ಟ ರೀತಿಯ ವಾದಂಗಳ ಮಂಡಿಸಿಗೊಂಡು, ಆಸಕ್ತಿದಾಯಕವಾಗಿ ಬರವದು ಅವರ ಹವ್ಯಾಸ. ಅವರ ಮೂಲ ನಮ್ಮ ಊರಿನ ಮುಳಿಯವೇ! ಮುಳಿಯದ ಅಜ್ಜ° ಇತ್ತಿದ್ದವಲ್ಲದೋ (ಶ್ರೀ ಮುಳಿಯ ತಿಮ್ಮಪ್ಪಯ್ಯ) - ಅವರ ತಮ್ಮನ ಪುಳ್ಳಿ! ಸದ್ಯಕ್ಕೆ ಬೆಂಗುಳೂರಿಲಿ ಯೇವದೋ ಕಂಪೆನಿಲಿ ದೊಡ್ಡ ಕೆಲಸ. ನಾಲ್ಕು ಜೆನರ ತುಂಬು ಸಂಸಾರ - ಸುಖ ಸಾಗರವಾಗಿ ನೆಡೆತ್ತಾ ಇದ್ದು. ದಿನ ಉದಿಯಾದರೆ ಆಪೀಸು - ಹೊತ್ತಪ್ಪಗ ಮನಗೆ. ಹೋಪಲೂ ಬಪ್ಪಲೂ ಕಾರಿದ್ದು- ಕಾರಿಲಿ ಒಂದು ಟೇಪ್ರೆಕಾರ್ಡು ಇದ್ದು. ಅದಕ್ಕೆ ಆಟಂಗಳೋ, ತೆಂಕು-ಬಡಗು ಪದಂಗಳೋ, ಉರುಳಿಕೆಗಳೋ, ಪಂಚವಾದ್ಯಂಗಳೋ, ಇಂಪಾದ ಬಾಗೊತಿಗೆಗಳೋ - ಎಂತಾರು ಇಪ್ಪ ಉರುಟು ತಟ್ಟೆಸೀಡಿ ಹಾಕಿರೆ ಆಪೀಸಿಲಿ ಕಾರು ತಿರುಗುಸಿದ್ದು ನೆಂಪಿಕ್ಕು. ಮತ್ತೆ ಮನಗೆ ಎತ್ತಿ, ಮುಳಿಯದಕ್ಕ° ಪರಂಚಿದ ಮೇಗೆಯೇ ನಿಲ್ಲುಸುಗಷ್ಟೇ - ಅಷ್ಟುದೇ ಆಟದ ಮರುಳು - ಚೆನ್ನಬೆಟ್ಟಣ್ಣ, ವೇಣೂರಣ್ಣನ ಹಾಂಗೆ! ಅಪ್ಪು, ಅವಕ್ಕೆ ರಜ ಆಟದ ಮರುಳು ಜಾಸ್ತಿ. ಆಟ ಹೇಳಿರೆ - ಒಪ್ಪಣ್ಣನ ಹಾಂಗೆ ಬರೇ ನೋಡುದು ಮಾಂತ್ರ ಅಲ್ಲ. ಅರ್ತವೂ ಹೇಳುಗು. ದೊಡ್ಡ ದೊಡ್ಡ ಪ್ರಸಿದ್ಧ ಕಲಾವಿದಾರ ಒಟ್ಟಿಂಗೆ ಕೂದಂಡು ಅರ್ತ ಹೇಳಿದ ಅನುಬವ ಅವಕ್ಕಿದ್ದು. ಯೇವದೇ ಪ್ರಸಂಗ, ಯೇವದೇ ಪದ ಆದರೂ ಅದಕ್ಕೆ ಅರ್ತ ಹೇಳುವಗ ಇವರದ್ದೇ ಆದ ಚಿಂತನೆಗಳ ಸೇರುಸಿ ವರ್ಣನೆ ಸಹಿತವಾಗಿ ಕೇಳ್ತವಂಗೆ ಕುತೂಹಲ ಏರಿಗೊಂಡೇ ಹೋಪ ಹಾಂಗೆ ಅರ್ತ ಹೇಳ್ತದು ಅವರ ಶೆಗ್ತಿ. ಅವು ಮಾಂತ್ರ ಅಲ್ಲ, ಅವರ ಮಕ್ಕಳುದೆ ಯಕ್ಷಗಾನಲ್ಲಿ ಮುಂದೆ ಬಪ್ಪ ನಮುನೆ ಪ್ರೇರೇಪಣೆ ಕೊಟ್ಟು, ಈಗಾಣ ಅಮುಸರದ ಜೀವನಲ್ಲಿ ಬೆಂಗುಳೂರಿಲಿ ಬದುಕ್ಕುತ್ತ ಅಪ್ಪಂದ್ರಿಂಗೆ ಮಾದರಿ ಆಯಿದವು. ಮೊನ್ನೆ ಚೆನ್ನಬೆಟ್ಟಣ್ಣನ ಮದುವೆಲಿ ಒಟ್ಟಿಂಗೆ ಅಶನಕ್ಕೆ ಹಿಡಿವಲೆ ಸಿಕ್ಕಿದವು ಒಪ್ಪಣ್ಣಂಗೆ. ಸುಮಾರು ಶುದ್ದಿ ಮಾತಾಡಿದವು. ನಮ್ಮ ಊರು - ಈಗಾಣ ಬದುಕ್ಕಾಣ -ಅದು ಇದು ಎಲ್ಲ. ಈ ಶುದ್ದಿಗಳ ಬೈಲಿಂಗೆ ಹೇಳುವಿರೋ - ಕೇಳಿದ ಒಪ್ಪಣ್ಣ. ಸಂತೋಷಲ್ಲಿ "ಅಕ್ಕು ಒಪ್ಪಣ್ಣ ಭಾವಾ.." ಹೇಳಿದವು.

ಒ೦ದು ಸೀರೆ “ಉಪ್ಪಾಡ” !

ಮುಳಿಯ ಭಾವ 30/05/2016

ಮೂಡುಹೊಡೆಲಿ ತೆರೆಗಳ ದಡಕ್ಕೆ ಅಪ್ಪಳುಸಿಗೊ೦ಡು ಶಬ್ದ ಮಾಡಿಗೊ೦ಡಿಪ್ಪ ಬ೦ಗಾಳಕೊಲ್ಲಿ, ಪಡುಹೊಡೆಲಿ ಅಲ್ಲಲ್ಲಿ ದೋಣಿಗಳ ತಯಾರು ಮಾಡುವ ಉಯ್ಯಾಪರೆಗೊ,ಇವೆರಡರ ಬೇರೆ ಮಾಡಿದ ಅಲ್ಲಲ್ಲಿ ಡಾಮಾರು ಎಳಕ್ಕಿ ಜಲ್ಲಿ ಕಾ೦ಬ,ಸಣ್ಣ ಹೊ೦ಡ೦ಗೊ ಮೂಡುಲೆ ಸುರುವಾದ ಬಸ್ಸು ಹೋಪಷ್ಟು ಅಗಲದ ಮಾರ್ಗ. ಇದು ಆ೦ಧ್ರಪ್ರದೇಶದ ಕಾಕಿನಾಡದ

ಇನ್ನೂ ಓದುತ್ತೀರ

ಡಾ.ಹರಿಕೃಷ್ಣ ಭರಣ್ಯರು ಬರದ “ಪ್ರತಿಸೃಷ್ಟಿ” ಕಾದ೦ಬರಿಯ ಕಿರು ಪರಿಚಯ

ಮುಳಿಯ ಭಾವ 25/05/2016

ಈ ವರ್ಷದ ಒಪ್ಪಣ್ಣನ ಬಳಗದ ಕಾರ್ಯಕ್ರಮಲ್ಲಿ ನಮ್ಮ ಪ್ರಕಾಶನಲ್ಲಿ ಲೋಕಾರ್ಪಣೆ ಆದ ಕೃತಿ ಭರಣ್ಯ ಮಾವ°

ಇನ್ನೂ ಓದುತ್ತೀರ

ಸ೦ತೋಷವ ಬಳುಸುವ “ಅಳಗಸ್ವಾಮಿ”

ಮುಳಿಯ ಭಾವ 24/05/2016

ಮೂನ್ನಾರ್ – ಭಾರತಲ್ಲಿಯೇ ಅತಿ ಹೆಚ್ಚು ಏಲಕ್ಕಿ ಬೆಳೆವ ಪರ್ವತಶ್ರೇಣಿ.ಕಣ್ಣನ್ ದೇವನ್ ನ ಹಾ೦ಗಿರ್ತ ಹಲವು

ಇನ್ನೂ ಓದುತ್ತೀರ

ಕಲ್ಲರಳಿ ಕಲೆಯಾಗುಸುವ ಅಪರೂಪದ ಪ್ರತಿಭೆ : ಬಡೆಕಿಲ ಶ್ಯಾಮಸು೦ದರ ಭಟ್

ಮುಳಿಯ ಭಾವ 10/05/2015

2014 ನೇ ಸಾಲಿನ ಶಿಲ್ಪಕಲಾ ಪ್ರಶಸ್ತಿಯ ಪ್ರದಾನ ಸಮಾರ೦ಭದ ಹೇಳಿಕೆಲಿ ಗೌರವಿಸಲ್ಪಡುವ ಶಿಲ್ಪಿಗಳ ಸಣ್ಣ ಪಟ್ಟಿಲಿ

ಇನ್ನೂ ಓದುತ್ತೀರ

“ಧರ್ಮ ವಿಜಯ” ದ ಬಾಳಿಲ ಮಾವ° ಇನ್ನಿಲ್ಲೆ

ಮುಳಿಯ ಭಾವ 16/02/2015

ಹವಿಗನ್ನಡ ಸಾಹಿತ್ಯಕ್ಷೇತ್ರಲ್ಲಿ ಶಾಶ್ವತವಾಗಿ ನೆಲೆನಿ೦ಬ “ಧರ್ಮ ವಿಜಯ” ಮಹಾಕಾವ್ಯವ ಬರದು ,ನಮ್ಮ ಸ೦ಸ್ಕೃತಿಯ ಒಳುಶಿ ಬೆಳೆಶುವದರ

ಇನ್ನೂ ಓದುತ್ತೀರ

ಮನೆ ಪಗರುವ ಹೊತ್ತು

ಮುಳಿಯ ಭಾವ 04/01/2015

ವೈಶಾಖದ ರವಿಕಿರಣ೦ಗಳ ಬೆಶಿ ಶೇಖವ ತಡೆಯದ್ದೆ ಅಜ್ಜಿಯ ಮೋರೆಯ ನೆರಿಗೆಯ ಸೋಲುಸುವಾ೦ಗಾತೋ ಗೆದ್ದೆ ಕಡಲು ಕೆರೆಯ

ಇನ್ನೂ ಓದುತ್ತೀರ

ನೂತನ ಪುರೋಹಿತರು

ಮುಳಿಯ ಭಾವ 04/01/2014

ಪೇಟೆಗಳಲ್ಲಿ ಮದುವೆಯ ಮುನ್ನಾಣ ದಿನ ನೆಡೆತ್ತಾ ಇಪ್ಪ  ಆರತಕ್ಷತೆ ( ರಿಸೆಪ್ಶನ್) ಹೇಳ್ತ ಗೌಜಿಯ ‘ಭಾಮಿನಿ’ಲಿ

ಇನ್ನೂ ಓದುತ್ತೀರ

ಸುಪ್ರಭಾತ – ಭಾಮಿನಿಲಿ

ಮುಳಿಯ ಭಾವ 18/09/2013

ಮೂಡು ಬಾನಿಲಿ ಕಸ್ತಲೆಯ ಹೊಡಿ ಮಾಡಿ ಮೂಡುತ ಬಪ್ಪ ಸೂರ್ಯನ ನೋಡುಲೆನಗುತ್ಸಾಹವನುದಿನ ಹೊಸತಿದನುಭವವು । ಆಡುತಾಡುತ

ಇನ್ನೂ ಓದುತ್ತೀರ

ವಸ೦ತವೇದಪಾಠಶಾಲೆ – ಪೆರಡಾಲ

ಮುಳಿಯ ಭಾವ 21/05/2013

ಅಡೂರು, ಮಧೂರು, ಕಾವು, ಕಣ್ಯಾರ ಹೇಳಿ ಕುಂಬ್ಳೆ  ಸೀಮೆಯ ನಾಲ್ಕು ವಿಶೇಷ ಕ್ಷೇತ್ರ೦ಗೊ.  ಇದರ ಮತ್ತಾಣ ಸಾಲಿಲಿ ಬಪ್ಪ

ಇನ್ನೂ ಓದುತ್ತೀರ

ಪೆರಡಾಲ ವಸ೦ತ ವೇದ ಪಾಠಶಾಲೆ

ಮುಳಿಯ ಭಾವ 24/04/2013

ಪೆರಡಾಲ ಉದನೇಶ್ವರ ದೇವಸ್ಥಾನಲ್ಲಿ ಈ ವರುಷದ ವಸ೦ತ ವೇದ ಪಾಠಶಾಲೆ ಎಪ್ರಿಲು 3 ನೆಯ ತಾರೀಕು

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×