Oppanna
Oppanna.com

ಕೊಳಚ್ಚಿಪ್ಪು ಬಾವ

ನಮ್ಮ ಬೈಲಿನ ಆಚ ಕೊಡೀಲಿ ಇಪ್ಪದು ಅವರ ಮನೆ.ಅವು ಮನೆಲಿಪ್ಪದು ಕಮ್ಮಿ ಇದಾ, ಇಂದು ಪುತ್ತೂರಾದರೆ ನಾಳೆ ಮಯಿಸೂರು, ನಾಳ್ತು ಬೆಂಗ್ಳೂರು – ಅವನ ಬಾವನ ಮನಗೆ, ಆಚ ನಾಳ್ತು ಡೆಳ್ಳಿ!!ಮತ್ತೊಂದರಿ ಸಾಗರ, ಶಿರಸಿ! ಬಪ್ಪವಾರ ಪುಣೆ!! ಒಂದೊಂದಿನ ಪೋನು ಮಾಡಿರೆ ಒಂದೊಂದು ಊರಿನ ಹೆಸರು ಹೇಳ್ತವು.ಹಾಂಗಾಗಿ ನಮ್ಮ ಬೈಲಿಂಗೆ ಮಾತಾಡುಸುಲೆ ಸಿಕ್ಕುದೇ ಅಪುರೂಪ!ಪ್ರಯಾಣದ ಬಗೆಗೆ ತುಂಬಾ ಒಲವು. ಅದು ಎಡಕುಮೇರಿಗೆ ಹೋವುತ್ತದು ಆಯಿಕ್ಕು, ಕುಮಾರಪರುವತ ಹತ್ತುದಾಯಿಕ್ಕು – ಎಂತಾರು ಹೀಂಗೇ!ಪ್ರಯಾಣಲ್ಲಿ ಏಕಾಂತತೆ ಇರ್ತು. ಏಕಾಂತತೆಲಿ ಚಿಂತನೆ ಇರ್ತು. ಚಿಂತನೆಲಿ ಸತ್ವ ಇರ್ತು! – ಹೇಳುಗು ಅವು!!ಅವರ ಚಿಂತನೆಗಳ ಬರೆತ್ತ ಗುಣ ಅಂದೇ ಇದ್ದು ಅವಕ್ಕೆ. ಮೂರು ನಾಲ್ಕೊರಿಶ ಮದಲಿಂಗೇ ಅವು ಅದೆಂತದೋ – ಬ್ಲೋಗು (http://sanathk.blogspot.com) ಸುರುಮಾಡಿದ್ದವಡ; ಇಂಟರುನೆಟ್ಟಿಲಿ ಕಾಣ್ತ ನಮುನೆದು!ಶಾಲಗೆ ಹೋಪಗಳೇ ಬರಗಡ, ಶುಬತ್ತೆಯ ಮಗನಹಾಂಗೆ ಏಬೀಸೀಡಿ ಮಾಂತ್ರ ಅಲ್ಲ, ಬೇರೆಂತಾರು!ಈಗಳೂ ಅದೇ ಗುಣ ಇದ್ದು, ಹೋದಲ್ಲೆಲ್ಲ ಎಂತಾರು ಬರೆತ್ತವು. ಅವು ಮಾತಾಡುದುದೇ ಹಾಂಗೇ, ಯೇವದೇ ವಿಶ್ಯ ಇರಳಿ – ಅವಕ್ಕೆ ಅರಡಿಗು.ಇಪ್ಪತ್ತು ರುಪಾಯಿಯ ಮಸಾಲೆದೋಸೆಂದ ಹಿಡುದು, ಅಮೇರಿಕಲ್ಲಿಪ್ಪ – ಮಾಷ್ಟ್ರುಮಾವನ ಮಗನ ಇನ್ನೂರು ಡೋಲರಿನ ಕೆಮರದ ಒರೆಂಗೆ – ಎಲ್ಲವುದೇ ಅರಡಿಗು!ಒಳ್ಳೆತು ಕುಶಾಲುದೇ ಇದ್ದು ಅವಕ್ಕೆ. ಕುಶಾಲಿನವು ಸಿಕ್ಕಿರೆ ಒಳ್ಳೆತ ಬಿಂಗಿಯುದೇ ಮಾತಾಡುಗು, ಒಪ್ಪಕ್ಕನ ಕೈಂದ ಯೇವತ್ತುದೇ ಬೈಗಳು ತಿಂದೋಂಡೇ ಇಪ್ಪದು ಕೊಶಿ ಅವಕ್ಕೆ!ಇರಳಿ, ನಮ್ಮ ಬೈಲಿಂಗೆ ಬಯಿಂದವು.ನಮ್ಮ ಬಾಶೆಲಿ ಶುದ್ದಿ ಹೇಳ್ತವಡ. ಅವು ತುಂಬ ಪುಸ್ತಕ ಓದಿದ್ದವಲ್ಲದೋ – ಅದರ ಬಗೆಗೆ ಹೇಳ್ತವಡ,ನಮ್ಮ ಬೈಲಿನ – ಎಂತಾ ಸಂಣ ಮಕ್ಕೊಗೂ ಅರ್ತ ಅಪ್ಪ ಹಾಂಗೆ!ಚಿಪ್ಪಿನ ಒಳಾಣ ಮುತ್ತಿನ ಹಾಂಗೆ ಇಕ್ಕು ಅವರ ಒಂದೊಂದು ಶುದ್ದಿಗಳುದೇ!ಕೊಳಚ್ಚಿಪ್ಪು ಬಾವನ ಶುದ್ದಿಗಳ ಕೇಳುವೊ°.ಕೊಶಿ ಆದರೆ ಒಪ್ಪ ಕೊಡುವೊ°..ಆಗದೋ?ಏ°?

ವಿಜ್ಞಾನ ಪಥದ ಲೋಕಾರ್ಪಣೆ

ಕೊಳಚ್ಚಿಪ್ಪು ಬಾವ 04/01/2020

ಡಾ.ಬಡೆಕ್ಕಿಲ ಶ್ರೀಧರ ಭಟ್ರು ಪುತ್ತೂರಿನ ವಿವೇಕಾನಂದ ಕಾಲೇಜಿಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ,ಪ್ರಾಂಶುಪಾಲರಾಗಿ ಹೆಸರು ಮಾಡಿದ್ದವು. ನಮ್ಮ ಬೈಲಿನ ಸುಮಾರು ಜೆನಕ್ಕೆ ಗುರುಗೋ. ಅವು ಕಾಲೇಜಿಲಿ ತಿಳಿಹಾಸ್ಯ ಬೆರಸಿ ಎಲ್ಲರಿಂಗೂ ಮನದಟ್ಟು ಅಪ್ಪ ಹಾಂಗೆ ಪಾಠ ಮಾಡಿಯೊಂಡು ಇತ್ತಿದ್ದವು. ಈಗ ನಿವೃತ್ತಿ

ಇನ್ನೂ ಓದುತ್ತೀರ

ದಿಶಾ ಹೆಗಡೆ, ಶಿರಸಿ : SSLC ದ್ವಿತೀಯ ರ‌್ಯಾಂಕ್ ಪ್ರತಿಭೆ

ಕೊಳಚ್ಚಿಪ್ಪು ಬಾವ 12/05/2015

ನಮ್ಮೂರು – ನಮ್ಮೋರು ಪ್ರತಿಭೆ – ದಿಶಾ ಹೆಗಡೆ, ಶಿರಸಿ – SSLC 2nd Rank

ಇನ್ನೂ ಓದುತ್ತೀರ

CSP 2013: IAS ಪರೀಕ್ಷೆಗೆ ಅರ್ಜಿ ಹಾಕುಲೆ ಕಡೇ ದಿನ 4 Apr 2013

ಕೊಳಚ್ಚಿಪ್ಪು ಬಾವ 24/03/2013

ಕೇಂದ್ರ ಲೋಕಸೇವಾ ಆಯೋಗ (union public service commission) ಈ ವರ್ಷದ ನಾಗರೀಕ ಸೇವಾ ಪೂರ್ವಭಾವಿ

ಇನ್ನೂ ಓದುತ್ತೀರ

ಆಧುನಿಕತೆಲಿ ಕವಲಾದ ಬದುಕಿನ ಕತೆ

ಕೊಳಚ್ಚಿಪ್ಪು ಬಾವ 25/07/2010

ಪರ್ವ-ಸಾರ್ಥ-ಆವರಣ-ಗೃಹಭಂಗ ಇಂತ ಅತ್ಯಂತ ಉತ್ತಮ ಪುಸ್ತಕಗಳ ಬರದ ಎಸ್.ಎಲ್.ಭೈರಪ್ಪನ ಹೊಸ ಕಾದಂಬರಿಯ ಹೆಸರು

ಇನ್ನೂ ಓದುತ್ತೀರ

ಭೋಪಾಲದ ಗ್ಯಾಸಿನ ಕತೆ.

ಕೊಳಚ್ಚಿಪ್ಪು ಬಾವ 20/06/2010

ಭೋಪಾಲ ಭಾರತದ ಮಧ್ಯಭಾಗಲ್ಲಿ ಇಪ್ಪ ಮಧ್ಯಪ್ರದೇಶದ ರಾಜಧಾನಿ.ಅಲ್ಲಿ ಮೊದಲಿಂದಲೂ ಫ಼್ಯಾಕ್ಟರಿ ಎಲ್ಲ ಇತ್ತು.1969 ರಲ್ಲಿ

ಇನ್ನೂ ಓದುತ್ತೀರ

ಹರಿಶ್ಚಂದ್ರನ ಫ್ಯಾಕ್ಟರಿಯ ಕತೆ

ಕೊಳಚ್ಚಿಪ್ಪು ಬಾವ 03/05/2010

ದುಂಡಿರಾಜ ಗೋವಿಂದ ಫಾಲ್ಕೆಗೆ ಮದುವೆ ಆಗಿತ್ತು, ಮಕ್ಕೊ ಇತ್ತಿದ್ದವು ,ಸರಕಾರಿ ಕೆಲಸಲ್ಲಿ ಇತ್ತಿದ್ದ. ಆದರೂ ಆ

ಇನ್ನೂ ಓದುತ್ತೀರ

ವಿಕ್ಟೋರಿಯಾ ಗೌರಮ್ಮನ ಕತೆ

ಕೊಳಚ್ಚಿಪ್ಪು ಬಾವ 09/03/2010

ಕೊಡಗಿನ ಕಡೇ ರಾಜ ಚಿಕ್ಕವೀರರಾಜೇಂದ್ರ ಅವನ ಮಗಳು ಗೌರಮ್ಮನೊಟ್ಟಿಂಗೆ ಲಂಡನಿಂಗೆ ಹೋವ್ತ. ಆಲ್ಲಿ ಗೌರಮ್ಮ ಕ್ರಿಶ್ಚಿಯನ್

ಇನ್ನೂ ಓದುತ್ತೀರ

`ಹಿಮಾಲಯನ್ ಬ್ಲಂಡರ್' – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

ಕೊಳಚ್ಚಿಪ್ಪು ಬಾವ 01/03/2010

ನವಗೆಲ್ಲ ದೇಶದ ಬಗ್ಗೆ ಅಭಿಮಾನ ಭಕ್ತಿ ಬರೆಕ್ಕಾರೆ ಯುದ್ಧವೇ ಬೇಕು. 99ರಲ್ಲಿ ಕಾರ್ಗಿಲ್ ಯುದ್ಧ ಆಗದ್ರೆ

ಇನ್ನೂ ಓದುತ್ತೀರ

`ಹಿಮಾಲಯನ್ ಬ್ಲಂಡರ್’ – 1962 ಚೈನಾ ಭಾರತ ಯುದ್ಧದ ಗೊಂತಿಲ್ಲದ ಕತೆ

ಕೊಳಚ್ಚಿಪ್ಪು ಬಾವ 01/03/2010

ನವಗೆಲ್ಲ ದೇಶದ ಬಗ್ಗೆ ಅಭಿಮಾನ ಭಕ್ತಿ ಬರೆಕ್ಕಾರೆ ಯುದ್ಧವೇ ಬೇಕು. 99ರಲ್ಲಿ ಕಾರ್ಗಿಲ್ ಯುದ್ಧ ಆಗದ್ರೆ

ಇನ್ನೂ ಓದುತ್ತೀರ

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×